ತೇಜಸ್ವಿಯು ಕುಟುಂಬದ ಬೆಂಬಲದೊಂದಿಗೆ ರಾಜಕೀಯವಾಗಿ ಶಕ್ತಿಯುತವಾಗಿ ಹೊರಹೊಮ್ಮುತ್ತಿದ್ದರೆ, ತೇಜ್ ಪ್ರತಾಪ್ ಒಬ್ಬಂಟಿಯಾಗಿ ಕಾಣುತ್ತಿದ್ದರು. ಈ ಘಟನೆಯು ಲಾಲು ಪ್ರಸಾದ್ ಯಾದವ್ ಕುಟುಂಬದಲ್ಲಿ ನಡೆಯುತ್ತಿರುವ ರಾಜಕೀಯ ಅತೃಪ್ತಿ ಮತ್ತು ತೇಜಸ್ವಿ-ತೇಜ್ ಪ್ರತಾಪ್ ಸಹೋದರರ ನಡುವಿನ...
ಹ್ಯೂಮನ್ ರೈಟ್ಸ್ ವಾಚ್ (HRW) ಸಂಸ್ಥೆಯ ವರದಿ ಪ್ರಕಾರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮಾಡಿದ 175 ಭಾಷಣಗಳಲ್ಲಿ ಕನಿಷ್ಠ 110 ಮುಸ್ಲಿಂ ವಿರೋಧಿ ಭಾಷಣ! ಇಂದಿಗೂ ಪ್ರಧಾನಿ ಚಾಳಿ ಬದಲಾಗಿಲ್ಲ....
ಅನಿಲ್ ಅಂಬಾನಿ ಒಮ್ಮೆ 42 ಬಿಲಿಯನ್ ಡಾಲರ್ (ಸುಮಾರು 3 ಲಕ್ಷ ಕೋಟಿ ರೂಪಾಯಿ) ಆಸ್ತಿಯ ಮಾಲೀಕರಾಗಿದ್ದರು. 2008ರಲ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಜಗತ್ತಿನ 6ನೇ ಶ್ರೀಮಂತರಾಗಿದ್ದರು. ಆದರೆ ಇಂದು ಅವರ ಗುಂಪಿನ ಕಂಪನಿಗಳು...
ಮಹಿಳೆಯರ ಮೇಲೆ ಈ ಸಮಾಜ ಹೇರಿರುವ ದುಷ್ಟ ಕಟ್ಟುಪಾಡುಗಳ ನಡುವೆ, ತನ್ನ ಪ್ರತಿಭೆಯನ್ನೇ ಮಾಧ್ಯಮವಾಗಿ ಬಳಸಿಕೊಂಡು ಎದ್ದುನಿಂತ ಗಟ್ಟಿ ಹೆಣ್ಣು ಮಾಜಿ ಸಚಿವೆ, ಹಿರಿಯ ನಟಿ ಉಮಾಶ್ರೀ. ಕನ್ನಡ ಚಿತ್ರರಂಗ ಮತ್ತು ರಂಗಭೂಮಿ...
ಸ್ವತಃ ನಿತೀಶ್ ಕುಮಾರ್ ಅವರ ಇಮೇಜ್ ಮುಸುಕಾಗುತ್ತಿರುವ ಈ ದಿನಗಳಲ್ಲಿ ಬಿಹಾರದಲ್ಲಿ ಫಲ ಈ ಬಾರಿ ಇಂಡಿಯಾ ಒಕ್ಕೂಟಕ್ಕೆ ದೊರಕುವ ಸಾಧ್ಯತೆಗಳಿವೆಯೇ? ಒಂದು ವೇಳೆ ಹೌದಾದರೂ, ಇಲ್ಲವಾದರೂ ಎರಡಕ್ಕೂ ರಾಗಾ ಉತ್ತರದಾಯಿಯಾಗಬೇಕೇ?
ಆಡಳಿತ ವಿರೋಧಿ...
ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಯಾವುದೇ ಯೋಜನೆ ಮಾನವ ಹಕ್ಕುಗಳು, ಪರಿಸರ ಮತ್ತು ಆರ್ಥಿಕ ಸ್ವಾಯತ್ತತೆಯ ಮೇಲೆ ದುಷ್ಪರಿಣಾಮ ಬೀರಬಾರದು. ಬಾಂಗ್ಲಾದೇಶದಂತಹ ಘಟನೆಗಳು ಇತರ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ. ನಿಜವಾದ ಪ್ರಗತಿ ಎಂದರೆ ನೈಸರ್ಗಿಕ...
ಜೆಮಿಮಾ ಕ್ರಿಕೆಟ್ ತಾರೆ ಮಾತ್ರವಲ್ಲ ಬಹುಮುಖ ತಾರೆಯಾಗಿದ್ದಾರೆ. ಅವರು ಗಿಟಾರ್ ಬಾರಿಸುತ್ತಾರೆ, ಹಾಡುತ್ತಾರೆ. ತಂಡದವರೊಂದಿಗೆ ನೃತ್ಯ ಮಾಡುತ್ತಾರೆ. ಅವರ ನೆಚ್ಚಿನ ಶ್ವಾನ ಜೇಡ್‌ನೊಂದಿಗೆ ಆಟವಾಡುತ್ತಾರೆ. ಗೂಗಲ್ ಸರ್ಚ್‌ನಲ್ಲಿ ಜೆಮಿಮಾ ಹೆಸರು ಹಾಕಿದರೆ, ಗಿಟಾರ್,...
ಕನ್ನಡ ಭಾಷೆ ಮಾತನಾಡುವ ಕನ್ನಡಿಗರನ್ನು ಒಂದೆಡೆ ತರುವ 'ಕರ್ನಾಟಕ ಏಕೀಕರಣ'ದ ಹುಟ್ಟು, ಬೆಳವಣಿಗೆ ಮತ್ತು ಕರ್ನಾಟಕ ಎಂದು ಹೆಸರಾಗುವವರೆಗಿನ ಹೋರಾಟಗಳತ್ತ ಒಂದು ನೋಟ... ಕನ್ನಡ ರಾಜ್ಯೋತ್ಸವಕ್ಕಾಗಿ
ಬ್ರಿಟಿಷರಿಂದ 'ಭಾರತ' 1947ರಲ್ಲಿ ಸ್ವತಂತ್ರಗೊಂಡಾಗ, ಈ ದೇಶದಲ್ಲಿ...
ಇಂದು ಇಂದಿರಾ ಗಾಂಧಿ ಅವರು ಹತ್ಯೆಯಾದ ದಿನ. 1984ರ ಅಕ್ಟೋಬರ್ 31ರಂದು ದೆಹಲಿಯಲ್ಲಿ ಅವರ ಅಂಗರಕ್ಷಕರಾದ ಬಿಯಾಂತ್ ಸಿಂಗ್ ಮತ್ತು ಸತ್ವಂತ್ ಸಿಂಗ್ ಅವರೇ ಇಂದಿರಾ ಗಾಂಧಿಯ ಹತ್ಯೆ ಮಾಡಿದ್ದಾರೆ. ಆಪರೇಷನ್ ಬ್ಲೂ...
ರಾಜಕಾರಣದಲ್ಲಿ ಯಾವಾಗ ಯಾವ ನಡೆ-ನುಡಿ ಮೇಲೆದ್ದುಬಂದು ಕಾಟ ಕೊಡುತ್ತದೆ ಎನ್ನುವುದನ್ನು ಹೇಳಲಾಗದು. ಅದೇ ರೀತಿ ಈಗ ಪ್ರಶಾಂತ್ ಕಿಶೋರ್ ಹೇಳಿದ 11 ಕೋಟಿ ಕತೆ ಕೂಡ ಕಾಟ ಕೊಡುತ್ತಿದೆ. ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಹಾರ...
ಮಹಿಳಾ ಕ್ರಿಕೆಟ್ ಆಧುನಿಕ ಸಮಾಜದಲ್ಲಿ ಬದಲಾವಣೆಗೆ ಕಾರಣವಾಗಿದೆ. ಬಾಲಕಿಯರು ಕ್ರೀಡೆಯಲ್ಲಿ ಭಾಗವಹಿಸುವುದು ಹೆಚ್ಚಿದೆ. ಗ್ರಾಮೀಣ ಪ್ರದೇಶಗಳ ಶಾಲೆಗಳು ಕ್ರಿಕೆಟ್ ಕಲಿಸುತ್ತಿವೆ. BCCI ಮತ್ತು ರಾಜ್ಯ ಸರ್ಕಾರಗಳು ಇದಕ್ಕೆ ಬೆಂಬಲ ನೀಡುತ್ತಿವೆ.
ಮಹಿಳಾ ಕ್ರಿಕೆಟ್ ಎಂದರೆ...
ಕೇರಳದ ಸಾಧನೆಯನ್ನು ಯಶಸ್ಸಿನ ಕಥೆಗಳ ಮೂಲಕ ಅರ್ಥಮಾಡಿಕೊಳ್ಳಬಹುದು. ಕಣ್ಣೂರ್‌ನ ಕುಟ್ಟಿಯಾಟ್ಟೂರು ಪಂಚಾಯಿತಿಯ ಸತ್ಯವತಿ ಅವರು ಹೃದ್ರೋಗಿಯಾಗಿ ಏಕಾಂಗಿಯಾಗಿದ್ದರು. ಔಷಧ ಕೊಳ್ಳಲು ಹಣವಿರಲಿಲ್ಲ. ಈಗ ಮಾಸಿಕ ಔಷಧ ಬಾಕ್ಸ್ ಮನೆಗೆ ಬರುತ್ತಿದೆ. ಅದೇ ಪಂಚಾಯಿತಿಯಲ್ಲಿ...