ಶಾಲಾ ಸಮಯದಲ್ಲಿ ಶಿಕ್ಷಕರನ್ನು ಶಿಕ್ಷಣೇತರ ಕೆಲಸಗಳಿಗೆ ಬಳಸಿಕೊಳ್ಳುವುದು ತಪ್ಪು ಎಂದು ಸರ್ಕಾರಿ ನಿಯಮಗಳು ಸ್ಪಷ್ಟವಾಗಿ ಹೇಳುತ್ತವೆ. ಇತ್ತೀಚಿನ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಈ ವಿಷಯ ಮತ್ತೆ ಚರ್ಚೆಗೆ...
ಮೊಗಳ್ಳಿ ದಲಿತರಾಗಿರಬಹುದು. ಅವರು ಬರೆದ ಕಥೆಗಳು ದಲಿತಲೋಕದ್ದೇ ಆಗಿರಬಹುದು. ಈ ಕಾರಣಗಳಿಂದ ಮೊಗಳ್ಳಿ ಅವರನ್ನು ದಲಿತ ಲೇಖಕ, ದಲಿತ ಕಥೆಗಾರ ಎಂದು ಕರೆಯುವುದು ಘೋರ ಅನ್ಯಾಯದಂತೆ ಕಾಣುತ್ತದೆ.
ಮೊಗಳ್ಳಿಯವರ ಸಾವಿನ ಸುದ್ದಿ ದಿಗ್ಭ್ರಮೆ ಮೂಡಿಸಿದೆ....
"ಹಸು ಆಮ್ಲಜನಕ ಉಸಿರಾಡಿ ಆಮ್ಲಜನಕವನ್ನೇ ಹೊರಬಿಡುತ್ತದೆ ಎನ್ನುವ ಅವೈಜ್ಞಾನಿಕ ಮಿಥ್ಯ ಹರಡಲಾಗುತ್ತಿದೆ. ಹಸುವಿನ ಗಂಜಲದಿಂದ ಇಂದು ಕ್ಯಾನ್ಸರ್ ವಾಸಿ ಮಾಡುತ್ತೇವೆ ಎನ್ನುವಂತಹ ವೈದಿಕ ಮೂಲ ಹುಟ್ಟಿಕೊಂಡಿದೆ. ಮಂಗನಿಂದ ಮಾನವ ಹುಟ್ಟಿದನ್ನು ನಾನು ನೋಡಿಲ್ಲ...
ಅಕ್ಟೋಬರ್ 5ರಂದು ಇಲ್ಲವಾದ ಕತೆಗಾರ ಮೊಗಳ್ಳಿ ಗಣೇಶ್ಗೆ, ಸಮಕಾಲೀನ ಬರಹಗಾರರು ಸಮನಾಗಿ ನೋಡಲಿಲ್ಲವೆಂಬ ಕೊರಗು; ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಸಿಗಲಿಲ್ಲವೆಂಬ ಸಿಟ್ಟು- ಎರಡೂ ಇತ್ತು.
ಗಣೇಶ್ ನನಗೆ ಸಿಕ್ಕಿದ್ದು 'ಲಂಕೇಶ್ ಪತ್ರಿಕೆ'ಯಿಂದ. 'ಪತ್ರಿಕೆ'...
ʼಹೊಸ ಓದುಗರಿಗೆ ಕುವೆಂಪುʼ ಸಂಕಲನದಲ್ಲಿರುವ ಬರಹಗಳನ್ನು ಓದುವುದಕ್ಕೆ ಒಂದು ಚೌಕಟ್ಟು ಎಂಬ ಕೆ.ವಿ. ನಾರಾಯಣ ಅವರ ಪ್ರಸ್ತಾವನೆಯ ಆಯ್ದ ಭಾಗ...
ಸರಿ ಸುಮಾರು ಐವತ್ತು ವರುಶಗಳ ಅವಧಿಯಲ್ಲಿ ರೂಪುಗೊಂಡ ನನ್ನ ಮಾತು ಮತ್ತು ಬರಹಗಳನ್ನು...
ಬೆಂಗಳೂರಿನ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದಿಂದ 'ಮರೆಯಲಾಗದ ಮಹನೀಯರು' ಕಾರ್ಯಕ್ರಮದ ಭಾಗವಾಗಿ ಪ್ರೊ.ಬಿ.ವಿ.ವೀರಭದ್ರಪ್ಪ ವೈಚಾರಿಕ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು 2025,ಅಕ್ಟೋಬರ್ 6ರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ...
ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್. ಶಂಕರ್ ಅವರ ‘ಬಾಪೂ’ ನಾಟಕ ಕೃತಿಗೆ ಬರೆದ ಪ್ರಸ್ತಾವನೆ... ಈದಿನ ಓದುಗರಿಗಾಗಿ
ಪ್ರಶ್ನೆ: ನೀವು ಎಲ್ಲ ಯಂತ್ರಗಳ ವಿರೋಧಿಯೇ?
ಗಾಂಧೀಜಿ: ನಾನು ಹೇಗೆ...
"ಕಾಲ ಎಷ್ಟು ಬದಲಾದರೂ ಜಮ್ಮು ಮತ್ತು ಕಾಶ್ಮೀರದ ಹಲವು ಹಳ್ಳಿಗಳಲ್ಲಿ ಇಂದಿಗೂ ಮುಟ್ಟು ಗುಟ್ಟಾಗಿ ಉಳಿದಿದೆ. ಅದರ ಹೆಸರೂ ಎತ್ತಬಾರದು. 'ಐದು ದಿನದ ರೋಗ' ಬಂದಿದೆ ಎಂದು ಕರೆಯುತ್ತಾರೆ. ನನಗೆ ಮುಟ್ಟದಾಗ ಕಾನ್ಸರ್...
ಶಾಲಾ ಕಾಲೇಜು, ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿ ರಾಜಕೀಯ ಸಂಘಟನೆಗಳನ್ನು ಕಳೆದುಕೊಂಡ ನಾವು ಈಗ ವಿಚಿತ್ರ, ವಿಕ್ಷಿಪ್ತ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ. ಈ ಬೆಳವಣಿಗೆಗಳಿಗೆ ನಾವೆಲ್ಲರೂ ಕಾರಣರಾಗಿದ್ದೇವೆ, ಅದನ್ನು ಅವಲೋಕಿಸುವ ಜವಾಬ್ಧಾರಿ ನಮ್ಮೆಲ್ಲರ ಮೇಲೂ ಇದೆ.
ಎಪ್ಪತ್ತು...
ಲಡಾಖ್ನಲ್ಲಿ ನಡೆಯುತ್ತಿರುವ ಹೋರಾಟವು ಕೇವಲ ರಾಜ್ಯ ಸ್ಥಾನಮಾನ ಅಥವಾ ಆರನೆಯ ಅನುಸೂಚನೆ ಕುರಿತ ಅಸಮಾಧಾನವಲ್ಲ. ಇದು ಜನರ ರಾಜಕೀಯ ಹಕ್ಕು, ಸಾಂಸ್ಕೃತಿಕ ಗುರುತು, ಭೂಮಿ ಮತ್ತು ಜೀವನಶೈಲಿಯ ಸಂರಕ್ಷಣೆಯ ಹೋರಾಟವಾಗಿದೆ.
ಇತ್ತೀಚಿಗೆ ಸೆಪ್ಟೆಂಬರ್ 24ರಂದು...
ಲಡಾಖ್ನ ಜನರ ಬೇಡಿಕೆಗೆ ಬೆಂಬಲ ನೀಡಿ, ಕಾರ್ಪೋರೇಟ್ ದೊರೆಗಳ ವಿರುದ್ಧವಾಗಿ ನಿಯೋಗ ಹೇಳಿಕೆ ನೀಡಿದರೆ ನೇರವಾಗಿ ಬಿಜೆಪಿಗೆ ತಟ್ಟಿರುವುದು ಯಾಕೆ ಎಂಬ ಪ್ರಶ್ನೆ ಹುಟ್ಟಿದೆ. 'ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ'...
ಧರ್ಮಸ್ಥಳ ಊರಿನ ಮೇಲೆ ಬಂದಿರುವ ಆರೋಪವನ್ನ ವೀರೇಂದ್ರ ಹೆಗ್ಗಡೆ ಅವರು ಯಾಕೆ ಧರ್ಮಸ್ಥಳ ದೇಗುಲಕ್ಕೆ ಬಂದಿರುವ ಆರೋಪದಂತೆ ಭಾವಿಸುತ್ತಿದ್ದಾರೆ?
ಧರ್ಮಸ್ಥಳದ ನಡೆದಾಡುವ ದೇವಮಾನವ ಎಂದು ಕರೆಸಿಕೊಳ್ಳುವ, ಧರ್ಮಸ್ಥಳದ ವಿರುದ್ಧ ಬಂದಿರುವ ಆರೋಪ ತಮ್ಮ...