ವಿಚಾರ

ಎಜುಕೇಟ್ ಗರ್ಲ್ಸ್‌ಗೆ ಮ್ಯಾಗ್ಸೆಸೆ | ಸಬಲೀಕರಣದತ್ತ ದಿಟ್ಟ ಹೆಜ್ಜೆಯಿಟ್ಟ ಗ್ರಾಮೀಣ ಹೆಣ್ಣುಮಕ್ಕಳು

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದು ಕೇವಲ ಅವರ ಭವಿಷ್ಯವನ್ನಷ್ಟೇ ರೂಪಿಸುವುದಿಲ್ಲ, ಅದು ಸಮಾನತೆ, ನ್ಯಾಯ ಹಾಗೂ ಅಭಿವೃದ್ಧಿಯ ನೂತನ ಸಮಾಜವನ್ನು ಕಟ್ಟುವ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಈ ಹಾದಿಯಲ್ಲಿ ಎಜುಕೇಟ್ ಗರ್ಲ್ಸ್‌ ಮಾಡಿದ ಕೆಲಸ ಭಾರತವನ್ನು...

ಚಿತ್ರದುರ್ಗ | ಅಂಬೇಡ್ಕರರ ದಲಿತರ ಮಹಾಡ್ ಹೋರಾಟವನ್ನು ಪತ್ರಿಕೆಗಳು ದ್ರೋಹ ಎಂದಿದ್ದವು; ಡಿ ಉಮಾಪತಿ

"ಗಾಂಧಿಯವರ ದಂಡಿ ಯಾತ್ರೆಯನ್ನು ಸತ್ಯಾಗ್ರಹ ಎಂದು ಕರೆದ ಪತ್ರಿಕೆಗಳು 1927ರ ಅಂಬೇಡ್ಕರ್ ಅವರ ಮಹಾಡ್ ಹೋರಾಟವನ್ನು ದ್ರೋಹ ಎಂದು ಕರೆದಿದ್ದರು. ಇದು ಪತ್ರಿಕೋದ್ಯಮಗಳಲ್ಲಿ ದಲಿತರನ್ನು ಶೋಷಿಸುತ್ತಿರುವ ವಾಸ್ತವ ಸ್ಥಿತಿ" ಎಂದು ಚಿತ್ರದುರ್ಗದಲ್ಲಿ ಪ್ರಜಾವಾಣಿ...

ಅತ್ಯಂತ ಸರಳ ಗಾಂಧಿವಾದಿ ಸಂಶೋಧಕ ಎಂ.ಎಂ. ಕಲಬುರಗಿ ಹತ್ಯೆಗೆ ಹತ್ತು ವರ್ಷಗಳು…

ಕಲಬುರಗಿಯವರು ಯಾರಿಗೂ ಹೆದರಿದ್ದವರಲ್ಲ. ಗುಲಗುಂಜಿಯಷ್ಟಾದರೂ ತನ್ನದಲ್ಲದ್ದನ್ನು ಮುಟ್ಟಿ ಕಿತ್ತುಕೊಂಡಿರಲಿಲ್ಲ. ಬದುಕಿದ್ದಾಗಲೂ ಕಿಡಿಗೇಡಿಗಳ ಕೆಡುನುಡಿ; ಸತ್ತಾಗಲೂ ಅವರದು ಅದೇ ಸುಡುನುಡಿ… ಈ ಹತ್ತು ವರ್ಷಗಳಲ್ಲಿ ಯಾವುದೂ ಬದಲಾಗಿಲ್ಲ... …ಕುಲಪತಿ ಅವಧಿ ಮುಗಿದಿತ್ತು. ಅವರ ಬಗ್ಗೆ ಎಲ್ಲರಿಗೂ...

ಮುಸ್ಲಿಮರ ವಿಚಾರಕ್ಕೆ ಮಾತ್ರ ಶೋಭಾ ಹೇಳಿಕೆ ಪಡೆಯುವ ಮಾಧ್ಯಮಗಳ ನಡೆ ಎಷ್ಟು ಸರಿ?

ಸಚಿವೆ ಶೋಭಾ ರಾಜ್ಯದಲ್ಲಿ ಕಾಣಿಸಿಕೊಳ್ಳುವುದೇ ಅಪರೂಪ. ಆಕೆ ಕಾಣಿಸಿಕೊಂಡರೆಂದರೆ ಒಂದೋ ರಾಜ್ಯದಲ್ಲಿ ಒಂದು ಹಿಂದೂವಿನ ಹೆಣ ಬೀಳಬೇಕು. ಅದರ ಆರೋಪಿ ಪಕ್ಕಾ ಮುಸ್ಲಿಂ ಆಗಿರಬೇಕು. ಮುಸ್ಲಿಂ ದ್ವೇಷದ ಮನಸ್ಥಿತಿ ಶೋಭಾ ಕರಂದ್ಲಾಜೆಯವರದ್ದು ಮಾತ್ರವಲ್ಲ,...

ಹೆಚ್ಚುತ್ತಿರುವ ಹವಾಮಾನ ವೈಪರೀತ್ಯ; ಎದುರಿಸಲು ಭಾರತ ಸನ್ನದ್ಧವಾಗಿದೆಯೇ?

ಬದಲಾದ ಹವಾಮಾನ, ವಲಸೆ ಮತ್ತು ಅಭಿವೃದ್ಧಿ ಒಂದರೊಳಗೊಂದು ಬೆಸೆದುಕೊಂಡಿವೆ. ಇವುಗಳನ್ನು ಸಮಗ್ರವಾಗಿ ಮತ್ತು ಸಮರ್ಥವಾಗಿ ನಿಭಾಯಿಸದಿದ್ದರೆ ಭವಿಷ್ಯದಲ್ಲಿ ಭಾರತವು ಇನ್ನಷ್ಟು ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹವಾಮಾನ ವೈಪರೀತ್ಯವು ಇತ್ತೀಚಿನ ವರ್ಷಗಳಲ್ಲಿ ಭಾರತದ ಮೇಲೆ...

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ವಿರೋಧ; ಬಿಜೆಪಿಯ ಸ್ತ್ರೀ, ಮುಸ್ಲಿಂ ದ್ವೇಷದ ಅನಾವರಣ

ಮಾಧ್ಯಮ ಬಲದೊಂದಿಗೆ ಮಾತಾಡಿದ್ದೆಲ್ಲ ಪ್ರಸಾರವಾಗುತ್ತದೆ. ಹಿಂದೂ ದ್ವೇಷವನ್ನು ಆಳುವ ಪಕ್ಷಕ್ಕೆ ಆರೋಪಿಸುತ್ತಾ, ಅವರೇ ಹೆಣೆದ ಬಲೆಯಲ್ಲಿ ಅವರೇ ಬೀಳುವ ದಿನಗಳನ್ನು ನಾವು ಕಾದು ನೋಡಬೇಕಿದೆ. "ಮನೆಯೊಳಗಣ ಕಿಚ್ಚು ಮನೆಯ ಸುಟ್ಟಿತಲ್ಲದೆ, ನೆರೆ ಮನೆಯ...

ಗಾಜಾದಲ್ಲಿ ಮುಂದುವರೆದ ಇಸ್ರೇಲ್‌ ಕ್ರೌರ್ಯ; ಪ್ಯಾಲೆಸ್ಟೀನ್‌ ಸಮಾಜದ ಅಸ್ತಿತ್ವ ನಾಶ

ಇದು ಮಧ್ಯಪ್ರಾಚ್ಯದ ಸಮಸ್ಯೆಯಲ್ಲ, ಬದಲಾಗಿ ಇಡೀ ಮನುಕುಲದ ಪರೀಕ್ಷೆಯಾಗಿದೆ. ನಾಗರಿಕರ ಮೇಲೆ ನಡೆಯುತ್ತಿರುವ ಈ ಅಮಾನವೀಯ ದಾಳಿಗಳನ್ನು ತಡೆಯಲು ಮತ್ತು ಮಾನವೀಯ ನೆರವು ತಲುಪಿಸಲು ಅಂತಾರಾಷ್ಟ್ರೀಯ ಸಮುದಾಯ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಇದು ಕೇವಲ...

ರಷ್ಯಾದಿಂದ ಕಚ್ಚಾ ತೈಲ ಆಮದು: ಕನಿಷ್ಠ ಬೆಲೆಗೆ ಸಿಕ್ಕರೂ ಪೆಟ್ರೋಲ್-ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ?

ರಷ್ಯಾದಿಂದ ಅತಿ ಕಡಿಮೆ ಬೆಲೆಗೆ ಕಚ್ಚಾ ತೈಲ ಭಾರತಕ್ಕೆ ಸಿಗುತ್ತಿದ್ದರೂ, ಅದರ ಲಾಭ ದೇಶಕ್ಕೂ ಇಲ್ಲ, ದೇಶವಾಸಿಗಳಿಗೂ ಇಲ್ಲ. ದೇಶದ 140 ಕೋಟಿ ಜನರಿಗೆ ಇಂಧನ ಭದ್ರತೆ ಒದಗಿಸುವುದು ನಮ್ಮ ಉದ್ದೇಶ ಎನ್ನುವ...

ಜನ ಬದುಕಿನ “ಸಮುದಾಯ – 50”

ನಾಟಕಗಳ ಮೂಲಕ ಸಾಮಾಜಿಕ ಬದಲಾವಣೆಯ ಹೆಜ್ಜೆ ಇಟ್ಟ 'ಸಮುದಾಯ' ಮೊದಲು ಬೆಂಗಳೂರಿಗೆ ಸೀಮಿತವಾದರೂ, ಅದರ ಆಶಯ, ಅದು ಹೊರಟ ದಿಕ್ಕು - ಒಟ್ಟು ಜನಸಂಸ್ಕೃತಿಯ ಬೇರನ್ನು ಭದ್ರಪಡಿಸುವತ್ತ ಇದ್ದುದರಿಂದ ಅದು ರಾಜ್ಯದ ಹಲವು...

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ ಆಡಳಿತದ ರಾಜ್ಯಗಳ ನಾಯಕರ ಮೇಲೆ ಇಡಿ, ಐಟಿ, ಸಿಬಿಐ ದಾಳಿ ನಡೆಯದಿರುವುದು ಪಕ್ಷಪಾತವನ್ನು ದೃಢಪಡಿಸುತ್ತದೆ. ಬಿಜೆಪಿಯೇತರ ರಾಜಕೀಯ ನಾಯಕರನ್ನ ಗುರಿಮಾಡಿ,...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ? ಮೂಳೆಗಳು ಸಿಗದೇ ಇದ್ದರೆ, ಬೇರೆ ಸಾಕ್ಷಿ ಸಿಕ್ಕಿಲ್ವಾ ಅಥವಾ ಸಿಗಲ್ವಾ? ಇದರ ಮುಂದಿನ ಕಾನೂನು ನಡೆ ಏನಾಗಿರಬಹುದು ಎಂಬುದರ ಅರಿವಿಲ್ಲ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು ಜಾತ್ಯತೀತತೆ ಮತ್ತು ಸಂಘಪರ ಧೋರಣೆಗಳ ನಡುವಿನ ನಿರ್ಣಾಯಕ ಹೋರಾಟ... ರಾಷ್ಟ್ರ ರಾಜಕಾರಣದಲ್ಲಿ ಉಪರಾಷ್ಟ್ರಪತಿ ಚುನಾವಣೆ ಮಹತ್ವದ ತಿರುವನ್ನು ಪಡೆದುಕೊಂಡಿದೆ. ಒಂದು ಕಡೆ,...

ಈ ಹೊತ್ತಿನ ಪ್ರಮುಖ ಸುದ್ದಿ