ಬೆಸ್ಕಾಂ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಜುಲೈ 1ರಿಂದ ಹೊಸ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಏನಿದು ಸ್ಮಾರ್ಟ್ ಮೀಟರ್, ಗ್ರಾಹಕರಿಗೆ ಏನು ಪ್ರಯೋಜನ, ಇದಕ್ಕೆ ವಿರೋಧ ವ್ಯಕ್ತವಾಗುತ್ತಿರುವುದೇಕೆ?
ಬೆಂಗಳೂರು ವಿದ್ಯುತ್...
ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಬಣ, ಸಂತೋಷ್ ಬಣ, ಬಂಡಾಯ ಬಣ, ತಟಸ್ಥ ಬಣ- ಬಣಗಳ ಬಡಿದಾಟ ಜೋರಾಗಿದೆ. ಇದರಿಂದ ಹೈರಾಣಾಗಿರುವ ಬಿಜೆಪಿ ವರಿಷ್ಠರು ಹಿರಿಯರಾದ ಯಡಿಯೂರಪ್ಪನವರಿಗೆ ತಾತ್ಕಾಲಿಕ ಉಸ್ತುವಾರಿ ಹೊಣೆ ಹೊರಿಸಿದ್ದಾರೆ. ಅದೀಗ...
ಸೆಪ್ಟೆಂಬರ್ ಕ್ರಾಂತಿಯ ಕುತೂಹಲ ಹೆಚ್ಚಾಗಿದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಕೂಗು ಕೇಳಿಬಂದಿದೆ. ಸಂಪುಟ ವಿಸ್ತರಣೆ, ಸಿಎಂ-ಕೆಪಿಸಿಸಿ ಅಧ್ಯಕ್ಷಗಾದಿ ಬದಲಾವಣೆ- ಹೀಗೆ ಹಲವು ಊಹಾಪೋಹಗಳಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿಕೆ ಪುಷ್ಟಿ...
ಸೀಟ್ ಬ್ಲಾಕಿಂಗ್ ಸಮಸ್ಯೆಯು ಕೇವಲ ಆರ್ಥಿಕ ವಂಚನೆಯಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಸಿಯುವಂತೆ ಮಾಡಿದೆ. ಅರ್ಹ ವಿದ್ಯಾರ್ಥಿಗಳ ಅವಕಾಶ ಕಸಿದುಕೊಂಡು, ಆರ್ಥಿಕವಾಗಿ ಸದೃಢರಾದವರಿಗೆ ನೀಡುವ ಈ ಪದ್ಧತಿಯು, ಶಿಕ್ಷಣದ ಸಮಾನತೆಯ...
ಜಗತ್ತು ಮೂರನೇ ಮಹಾಯುದ್ಧದಂಚಿನಲ್ಲಿದೆ ಎಂಬ ಆತಂಕದ ಸುದ್ದಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ ಮಧ್ಯಪ್ರಾಚ್ಯವು ಇಸ್ರೇಲ್ ಮತ್ತು ಇರಾನ್ ನಡುವೆ ನಡೆತ್ತಿರುವ ದಾಳಿ-ಪ್ರತಿದಾಳಿಗಳಿಂದ ಹೊತ್ತಿ ಉರಿಯುತ್ತಿದೆ. ಈ ಸಂಘರ್ಷವು ಕೇವಲ ಆ ರಾಷ್ಟ್ರಗಳಲ್ಲ, ಜಾಗತಿಕ...
ಹೆಂಗಸರು ಬುರ್ಖಾ ಧರಿಸಿರುವುದು ನೋಡಿ ಮುಸ್ಲಿಮರು ಎಂದು ತಿಳಿದ ಬಳಿಕ ಸ್ವತಃ ಅನಂತಕುಮಾರ್ ಅವರೇ, 'ಇವರು ಮುಸ್ಲಿಮರು ಹೊಡಿಯಿರಿ' ಎಂದು ತನ್ನೊಂದಿಗೆ ಇರುವವರಿಗೆ ಸೂಚಿಸಿದರೂ, ಪೊಲೀಸರು ಅವರನ್ನು ಏಕೆ ಬಂಧಿಸಿಲ್ಲ?
ನಿರಂತರವಾಗಿ ತನ್ನ ಕೋಮುದ್ವೇಷ...
ದುಡ್ಡಿರುವ ಕ್ರೀಡಾಸಂಸ್ಥೆಗಳು, ಅಧಿಕಾರವಿರುವ ಸರ್ಕಾರ ಕೆಲವೇ ಕೆಲವೇ ಅಧಿಕಾರಿಗಳ ಮೇಲೆ ತಪ್ಪನ್ನು ಹೊರಿಸಲು ಮುಂದಾಗಿದೆ. ಸರ್ಕಾರವನ್ನು ಜನರೇ ಚುನಾಯಿಸುವುದು ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು.
2025ರ ಜೂನ್ 4ರಂದು ಬೆಂಗಳೂರು ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ...
ತುರ್ತುಪರಿಸ್ಥಿತಿಯನ್ನು ಖುದ್ದಾಗಿ ಕಂಡ, ಅಂದು ದೇವರಾಜ ಅರಸು ಅವರ ಒಡನಾಡಿಗಳಾಗಿದ್ದ ಹಲವರು ತಮ್ಮ ಅನುಭವಗಳನ್ನು, ನೆನಪುಗಳನ್ನು, ದೇವರಾಜ ಅರಸು ನಿರ್ವಹಿಸಿದ ಬಗೆಯನ್ನು ಹಂಚಿಕೊಂಡಿರುವುದು ಇಲ್ಲಿದೆ.
ಜೂನ್ 25, 1975, ಇಂದಿರಾ ಗಾಂಧಿಯವರು ದೇಶದ ಮೇಲೆ...
ಬಿ ಆರ್ ಪಾಟೀಲ್ ಮಾಡಿದ ಆರೋಪಗಳಿಗೆ ಸರ್ಕಾರ ಉತ್ತರಿಸಬೇಕು. ಆದರೆ ಅವರಿಗೆ ಬೆಂಬಲ ಸೂಚಿಸುತ್ತಲೇ, ತಮ್ಮದೇ ಸರ್ಕಾರದ ವಿರುದ್ಧ ಅಪಸ್ವರ ಎತ್ತಿರುವ ಶಾಸಕರಾದ ರಾಜು ಕಾಗೆ, ಎನ್.ವೈ ಗೋಪಾಲಕೃಷ್ಣ ಹಾಗೂ ಬೇಳೂರು ಗೋಪಾಲಕೃಷ್ಣರನ್ನು...
ಯಾರೂ ಸಮರ್ಥಿಸಿಕೊಳ್ಳಲು ಸಾಧ್ಯವಾಗದ ಗಳಿಗೆಗೊಂದು ಹೇಳಿಕೆ ನೀಡುತ್ತಿರುವ ಟ್ರಂಪ್, ಅಮೆರಿಕಕ್ಕೆ ದೊಡ್ಡ ಅಪಮಾನ. ಟ್ರಂಪ್ ನಡೆಯಿಂದಾಗಿ ಅಮೆರಿಕಕ್ಕೆ ಈ ಹಿಂದೆ ವಿವಿಧ ದೇಶಗಳು ನೀಡುತ್ತಿದ್ದ ಗೌರವ ತಗ್ಗಿದೆ, ಇನ್ನೂ ಕುಗ್ಗಲಿದೆ...
ಇರಾನ್-ಇಸ್ರೇಲ್ ಯುದ್ಧ ತೀಕ್ಷ್ಣ...
ಇರಾಕ್ನ ಮೇಲೆ ಅಮೆರಿಕ ಮಾಡಿದ ರಾಕ್ಷಸಿ ಕೃತ್ಯದಿಂದಾಗಿ ಅಲ್ಲಿನ ಸರ್ಕಾರದ ವರದಿಯಂತೆ ಸುಮಾರು ಸುಮಾರು 30 ಲಕ್ಷಕ್ಕೂ ಅಧಿಕ ವಿಧವೆಯರಿದ್ದಾರೆ. ಅಲ್ಲದೆ ಮಹಿಳೆಯರ ಮೇಲಿನ ಹಿಂಸೆ, ಮರ್ಯಾದಾ ಹತ್ಯೆಗಳು, ಅತ್ಯಾಚಾರ ಮತ್ತು ಅಪಹರಣ...