ವಿಚಾರ

ಕನ್ನಡದ ಸಜ್ಜನ – ಕೆ.ಎಸ್. ಅಶ್ವಥ್ ಅವರ ನೂರರ ನೆನಪು

ಸರಳತೆ, ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಬದುಕು ಸಾಧಿಸಿ, ವೃತ್ತಿಯಲ್ಲಿ ಘನತೆ ಮೆರೆದ ಕೆ.ಎಸ್. ಅಶ್ವಥ್ ಅವರು 1955ರಿಂದ 2007ರವರೆಗೆ ಸುಮಾರು 275 ಚಿತ್ರಗಳಲ್ಲಿ ನಟಿಸಿ, ಪಾತ್ರ ಮತ್ತು ಬದುಕಿನಲ್ಲಿ 'ನಮ್ಮವರೇ' ಆಗಿದ್ದರು. ನಮ್ಮ...

ಮದುವೆ ಕಡ್ಡಾಯ ಎಂದು ನಮ್ಮ ಸಂವಿಧಾನದ ಯಾವ ವಿಧಿಯಲ್ಲಿ ಹೇಳಲಾಗಿದೆ?

ವರ್ತಮಾನದಲ್ಲಿ ಹಲವಾರು ಕಾರಣಗಳಿಂದ ಯುವಸಮೂಹ ಮದುವೆ ಮಾಡಿಕೊಳ್ಳಲು ಆಸಕ್ತಿ ತೋರುತ್ತಿಲ್ಲ. ಅದರಲ್ಲಿ ಸಲಿಂಗಕಾಮಿಗಳಾಗಿರುವವರೂ ಇದ್ದಾರೆ. ಕುಟುಂಬ, ಸಮಾಜ, ಬಂಧು ಬಳಗ, ಸ್ನೇಹಿತರು ಇನ್ನಿತರರಿಗಾಗಿ ಬಹುತೇಕ ಸಲಿಂಗ ಕಾಮಿಗಳು ವಿವಾಹವಾಗಿ ಸಮಾಜದ ಅನೌಪಚಾರಿಕ ಕಾನೂನುಗಳಿಗೆ...

ರಾಜಕೀಯ ದೇಣಿಗೆಗಳಿಗೆ ವಿನಾಯಿತಿ; ಸರ್ಕಾರದ ಖಜಾನೆಗೆ 11,813 ಕೋಟಿ ರೂ. ತೆರಿಗೆ ನಷ್ಟ!

ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡಿರುವ ಕಾರಣ ಕಳೆದ 10 ವರ್ಷಗಳಲ್ಲಿ ಸರ್ಕಾರ ಖನಾನೆಗೆ ಬರೋಬ್ಬರಿ 11,812.98 ಕೋಟಿ ರೂ. ತೆರಿಗೆ ನಷ್ಟವಾಗಿದೆ. ಸರ್ಕಾರವು ಬೃಹತ್ ಪ್ರಮಾಣದ ತೆರಿಗೆ ಆದಾಯವನ್ನು...

ತ್ರಿಭಾಷಾ ಸೂತ್ರ ಕುರಿತು ಕುವೆಂಪು ಖಚಿತ ನಿಲುವು

ಸಾಮಾನ್ಯವಾಗಿ ಮಂತ್ರಿಗಳೆಲ್ಲ ತ್ರಿಭಾಷಾ ಸೂತ್ರವನ್ನು ನಿಶ್ಯಂಕೆಯಿಂದ ಸಾರುತ್ತಾರೆ; ಅದರ ಅಪಾಯಗಳನ್ನು ಗ್ರಹಿಸುವುದಿಲ್ಲ. ಈ ವಿಚಾರದಲ್ಲಿ ನಾವು ಹಗಲುಗುರುಡರಾಗಿ ವರ್ತಿಸಬಾರದು. ತ್ರಿಭಾಷಾ ಸೂತ್ರ ವಾಸ್ತವವಾಗಿ ಕನ್ನಡ ಮಕ್ಕಳ ಎದೆಗೆ ತ್ರಿಶೂಲ ಸದೃಶವೆ ಆಗಿದೆ… ರಾಜಕೀಯ ದುರಭಿಸಂಧಿಯಿಂದ...

ಸ್ವಸಹಾಯ ಸಂಘವೆಂಬ ಸತ್ತುಹೋದ ಮೌನ ಕ್ರಾಂತಿ

ಮನೆಯ ಹತ್ತಿರವೇ ಕಷ್ಟ ಕಾಲಕ್ಕೆ ಸಿಗುತ್ತಿದ್ದ ಕಡಿಮೆ ಬಡ್ಡಿಯ ಅಡಮಾನವಿಲ್ಲದ ಸಾಲ ವ್ಯವಸ್ಥೆಯು ಕುಟಂಬದಲ್ಲಿ ಮಹಿಳೆಯರ ಸ್ಥಾನವನ್ನು ಹೆಚ್ಚಿಸಿತ್ತು. ಸಂಘಕ್ಕೆ ಕಟ್ಟುತ್ತಿದ್ದ ಬಡ್ಡಿಯ ಹಣವು ಸಂಘದಲ್ಲಿಯೇ ಉಳಿದು ಅದಕ್ಕೆ ಎಲ್ಲಾ ಸದಸ್ಯರೂ ಪಾಲುದಾರರಾಗಿದ್ದರು....

ಹಗರಣಗಳ ಕುಣಿಕೆ, ‘ಮೋಶಾ’ಗಳ ಪಾಶ: ಕುಮಾರಸ್ವಾಮಿಯವರ ಕತೆ ಏನು?

ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಒಟ್ಟೊಟ್ಟಿಗೆ ನಾಲ್ಕು ಹಗರಣಗಳು ಅಮರಿಕೊಂಡಿವೆ. ಒಂದು ಕಡೆ ಹಗರಣಗಳ ಕುಣಿಕೆ, ಮತ್ತೊಂದೆಡೆ ಮೋಶಾಗಳ ಪಾಶ. ಕುಟುಂಬವನ್ನು ಕಾಪಾಡಲು 'ದೇಕು'ಗಳು ತೆಗೆದುಕೊಂಡ ರಾಜಕೀಯ ನಿಲುವು, ಇಂದು ಅವರನ್ನು ಎಲ್ಲಿಗೆ...

ಲಿಂಗಾಯತರು ರಾಜಕೀಯ ಪಕ್ಷಗಳ ಗುಲಾಮರೇ? ಲಿಂಗಾಯತ ನಾಯಕರಿಗೆ ಪಾಟೀಲರ ಪತ್ರ

ಏಣಿ ಶ್ರೇಣಿ ಬಯಸುವ, ಮನು ಸಿದ್ಧಾಂತದ ಬಿಜೆಪಿಗರಾದ ಗೌಡ್ರುಗಳೆ, ಸಾಹುಕಾರರೆ ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡಿ ಸ್ವಾಮಿ. ನಿಜವಾಗಲೂ ನಿಮಗೆ ನಾವು ಬೇಕಾಗಿದ್ದಲ್ಲಿ ಲಿಂಗಾಯತಕ್ಕೆ ಧರ್ಮ ಮಾನ್ಯತೆ ನೀಡಿ. ನಂತರ...

ಮುಡಾ ಹಗರಣ | ಸಂಸದ ಕುಮಾರ ನಾಯಕ್, ಅಧಿಕಾರಿಗಳ ತಪ್ಪಿಗೆ ಸರ್ಕಾರದ ಮುಂದಿನ ಕ್ರಮವೇನು?

ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ, ಸಂಸದ ಕುಮಾರ ನಾಯಕ ಅವರು ಲೋಪವೆಸಗಿರುವುದಾಗಿ ತಿಳಿಸಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದೆ. ಇಂತಹ ಪ್ರಕರಣಗಳಿಗೆ ಸರ್ಕಾರ ಯಾವ...

‘ಗ್ಯಾರಂಟಿ ಯೋಜನೆ’ಗಳು ಚುನಾವಣಾ ಸಮಯದಲ್ಲಷ್ಟೇ ಗ್ಯಾರಂಟಿ!

ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಮತ್ತು ಮತದಾನದೊಂದಿಗೆ ಜೋಡಿಸುವ ಕ್ಷುದ್ರ ಮತ್ತು ಕೊಳಕು ರಾಜಕಾರಣವನ್ನು ಎಲ್ಲ ಪಕ್ಷಗಳು ಮಾಡುತ್ತಿವೆ. ಇಂತಹ ನೀಚ ರಾಜಕಾರಣ ಮಾಡುವುದರಲ್ಲಿ ಬಿಜೆಪಿ ಪಿಎಚ್‌.ಡಿ ಮಾಡಿದೆ. ಉಳಿದ ಪಕ್ಷಗಳು ಬಿಜೆಪಿಯನ್ನು ನಕಲು...

ಇದು ಒಕ್ಕೂಟ ವ್ಯವಸ್ಥೆಯೋ ಅಥವಾ ಸರ್ವಾಧಿಕಾರಿ -ಏಕಾಕಾರಿ ವ್ಯವಸ್ಥೆಯೇ?

ಇದೀಗ ಒಕ್ಕೂಟ ಸರ್ಕಾರದ ದಬ್ಬಾಳಿಕೆಯು ಪರಮೋಚ್ಛ ತುದಿಯನ್ನು ತಲುಪಿಬಿಟ್ಟಿದೆ. ಕೇಂದ್ರದ ನೀತಿಗಳನ್ನು ಪಾಲಿಸದಿದ್ದರೆ ರಾಜ್ಯಗಳಿಗೆ ಅನುದಾನವನ್ನೇ ನೀಡುವುದಿಲ್ಲ ಎಂಬ ಬೆದರಿಕೆ ರಾಜಕಾರಣವನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ. ತನ್ನ ನ್ಯೂ ಎಜುಕೇಶನ್ ಪಾಲಿಸಿಯನ್ನು (ಎನ್‍ಇಪಿ)...

ಫಿಲ್ಮ್‌ ಅಕಾಡೆಮಿ | ನಿರ್ದೇಶಕ ನಾಗಾಭರಣಗೆ ತಪ್ಪು ತಿಳಿವಳಿಕೆ ಇದೆ – ವಿದ್ಯಾಶಂಕರ್

ಕರ್ನಾಟಕ ಚಲನಚಿತ್ರ ಅಕಾಡೆಮಿ ಮೊದಲ ಅಧ್ಯಕ್ಷರು ಟಿ.ಎಸ್. ನಾಗಾಭರಣ ಅವರಿಗೆ ಅಕಾಡೆಮಿಯ ಸಾಂಸ್ಥಿಕ ಸ್ವರೂಪ ಬದಲಾಯಿಸಲು ಅವರಿಗೆ ಅವಕಾಶವಿತ್ತು. ಆದರೆ ಅವರು ಮಾಡಲಿಲ್ಲ. ನಂತರ ಬಂದವರೂ ಮಾಡಲಿಲ್ಲ! ಆದ್ದರಿಂದ ಸುಚಿತ್ರಾ ಫಿಲ್ಮ್ ಸೊಸೈಟಿಗೆ...

ಕುಂಭಮೇಳ: ಹೊರಗಣ ಜಾತ್ರೆ ವರ್ಸಸ್ ಒಳಗಣ ಯಾತ್ರೆ

ಯಾವುದು ಅಂತರಂಗದಲ್ಲಿ ನಡೆಯುವ ಆಧ್ಯಾತ್ಮಿಕ ಘಟನೆಯೋ, ಅದಕ್ಕೊಂದು ಹೆಸರು ಜಾಗ ಕೊಟ್ಟು ಚೆನ್ನಾಗಿ ಪ್ಯಾಕೇಜಿಂಗ್ ಮಾಡಿ ಜಾತ್ರೆ ಮಾಡಿ ದುಡ್ಡು ಮಾಡುವ ದಂಧೆ ಆಗಿಬಿಟ್ಟಿದೆ. ಈ ಹೊರಗಣ ಜಾತ್ರೆ ಬಿಟ್ಟು ಒಳಗಣ ಯಾತ್ರೆಯನ್ನು...

ಈ ಹೊತ್ತಿನ ಪ್ರಮುಖ ಸುದ್ದಿ