ಆಟ

ಸಾಲ ತೀರಿಸಲು ಪೂರಿ-ಸಬ್ಜಿ ಮಾರಾಟ ಮಾಡಿದ್ದೇನೆ: ಟೀಮ್ ಇಂಡಿಯಾ ಮಾಜಿ ಆಟಗಾರ

ಭಾರತೀಯ ಕ್ರಿಕೆಟ್‌ ತಂಡದಲ್ಲಿ ಸೇರಿ, ಯಾವುದಾದರು ಒಂದು ಸರನಿಯಲ್ಲಿ ಆಟವಾಡಿದರೆ ಸಾಕು ತಮ್ಮ ಇಡೀ ಜೀವನವೇ ಸೆಟಲ್ ಆಗಿಬಿಡುತ್ತದೆ ಎಂಬ ಮಾತುಗಳು ಕೇಳಿಬರುತ್ತವೆ. ಆದರೆ, ಹಲವಾರು ವರ್ಷಗಳ ಕಾಲ ಟೀಮ್‌ ಇಂಡಿಯಾದಲ್ಲಿ ಆಟವಾಡಿದರೂ,...

ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ತಿಲಕ್ ವರ್ಮಾ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಎಡಗೈ ಬ್ಯಾಟರ್ ತಿಲಕ್...

ಕ್ರೋಧಕ್ಕಿಂತ ಕ್ಷಮೆ ದೊಡ್ಡದು, ಪ್ರೀತಿ ದೊಡ್ಡದು: ಝೆನ್‌ ಜಾಡಿನತ್ತ ಜೊಕೊವಿಕ್‌

ಝೆನ್‌ ಜಾಡಿನಲ್ಲಿರುವ ಜೊಕೊವಿಕ್‌, ಸಂತನಾದರು ಬಹಳ ತಣ್ಣಗೆ ಪ್ರತಿಭಟಿಸುತ್ತಾನೆ, ತನ್ನ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅವರೊಡನೆ ನಿಲ್ಲುತ್ತಾನೆ, ವಿಚಲಿತನಾಗದೆ ತನ್ನ ಸಾಧನೆಗಳೇ ಮಾತನಾಡಲು ಬಿಟ್ಟು ಬಿಟ್ಟಿದ್ದಾನೆ... ಒಮ್ಮೆ ಒಂದು ಹೆಬ್ಬಾವು ಹರಿದು ಹೋಗುತ್ತಿತ್ತಂತೆ. ಅಲ್ಲೇ...

ಆಸ್ಟ್ರೇಲಿಯಾ ಓಪನ್‌: ಸೆಮಿಯಿಂದ ಹೊರ ಸರಿದ ಜೋಕೊವಿಚ್

ಆಸ್ಟ್ರೇಲಿಯನ್‌ ಓಪನ್‌ ನಡೆಯುವಾಗಲೇ ಖ್ಯಾತ ಟೆನಿಸ್ ಆಟಗಾರ ನೋವಾಕ್ ಜೋಕೊವಿಚ್‌ ಹಠಾತನೆ ಮೈದಾನದಿಂದ ಹಿಂದೆ ಸರಿದು ಕೋಟ್ಯಂತರ ಅಭಿಮಾನಿಗಳಿಗೆ ಬೇಸರ ತರಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲಿ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿದ್ದ ಜೊಕೊವಿಚ್‌ ಸೆಮಿಫೈನಲ್...

ರಣಜಿ ಟ್ರೋಫಿ: ಟೀಂ ಇಂಡಿಯಾದ 7 ಆಟಗಾರರಿದ್ದರೂ 120 ರನ್‌ಗೆ ಮುಂಬೈ ಆಲೌಟ್

ಇಂದಿನಿಂದ ನಡೆಯುತ್ತಿರುವ ರಣಜಿ ಟ್ರೋಫಿಯ ಮುಂಬೈ ಮತ್ತು ಜಮ್ಮು-ಕಾಶ್ಮೀರ ತಂಡಗಳ ನಡುವಿನ ಪಂದ್ಯದಲ್ಲಿ ಮುಂಬೈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಒಳಗೊಂಡು ಟೀಮ್ ಇಂಡಿಯಾದ ಪರ 7 ಆಟಗಾರರು ಪ್ರತಿನಿಧಿಸಿದ್ದರೂ ಮೊದಲ...

ರಣಜಿಯಲ್ಲೂ ವೈಫಲ್ಯ ಕಂಡ ಟೀಂ ಇಂಡಿಯಾ ಸ್ಟಾರ್‌ ಆಟಗಾರರು: ಸಾಲಾಗಿ ಪೆವಿಲಿಯನ್‌ ಕಡೆ ಹೆಜ್ಜೆ

ರಣಜಿ ಮೂಲಕ ಅನುಭವ ಪಡೆದುಕೊಳ್ಳಲಿ ಎಂದು ಟೀಂ ಇಂಡಿಯಾ ಸ್ಟಾರ್‌ ಆಟಗಾರರನ್ನು ದೇಶೀಯ ಕ್ರಿಕೆಟ್‌ನಲ್ಲಿ ಆಡಿಸಲಾಗುತ್ತಿದೆ. ಆದರೆ ಇಂದಿನಿಂದ ಶುರುವಾದ ರಣಜಿ ಪಂದ್ಯದಲ್ಲಿ ಆಡಿದ ಬಹುತೇಕರು ವೈಫಲ್ಯ ಕಂಡಿದ್ದಾರೆ. ಟೀಂ ಇಂಡಿಯಾ ನಾಯಕ...

ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿ | ಗೆಲುವಿನೊಂದಿಗೆ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ

ಅಭಿಷೇಕ್‌ ಶರ್ಮಾ ಅಬ್ಬರದ ಬ್ಯಾಟಿಂಗ್‌, ವರುಣ್ ಚಕ್ರವರ್ತಿ ಮಾರಕ ಬೌಲಿಂಗ್‌ ನೆರವಿನಿಂದ ಆಂಗ್ಲ ಪಡೆ ವಿರುದ್ಧ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ಗಳಿಸಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಸೂರ್ಯ ಕುಮಾರ್...

ಮೊದಲ ಟಿ20 | ಅಭಿಷೇಕ್ 34 ಎಸೆತಗಳಲ್ಲಿ 79; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ

ಪ್ರವಾಸಿ ಇಂಗ್ಲೆಂಡ್‌ ವಿರುದ್ಧ ಕೋಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆದ ಮೊದಲ ಟಿ20 ಅಂತಾರಾಷ್ಟ್ರೀಯ ಭಾರತ ತಂಡ ಏಳು ವಿಕೆಟ್‌ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಐದು ಪಂದ್ಯಗಳ ಟಿ20 ಸರಣಿಯ ಮೊದಲ...

ವಿಶೇಷಚೇತನ ಚಾಂಪಿಯನ್ಸ್ ಟ್ರೋಫಿ | ಟೀಮ್ ಇಂಡಿಯಾಗೆ ಭರ್ಜರಿ ಗೆಲುವು

ಶ್ರೀಲಂಕಾದಲ್ಲಿ ನಡೆದ ವಿಶೇಷಚೇತನ ಚಾಂಪಿಯನ್ಸ್ ಟ್ರೋಫಿಯ ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಲಂಕಾದ ಕೊಲಂಬೊದಲ್ಲಿ ಭಾರತ ಮತ್ತು ಇಂಗ್ಲೆಂಡ್‌ ತಂಡಗಳ ನಡುವೆ ಫೈನಲ್ ಪಂದ್ಯ ನಡೆದಿದ್ದು,...

ಇಂದಿನಿಂದ ಭಾರತ VS ಇಂಗ್ಲೆಂಡ್‌ ಟಿ20 ಸರಣಿ ಆರಂಭ

ಇಂದಿನಿಂದ (ಜ.22) ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಬಳಿಕ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಪ್ರಸಕ್ತ ವರ್ಷದಲ್ಲಿ ಭಾರತ ತಂಡಕ್ಕೆ ಇದು ಮೊದಲ ಅಂತಾರಾಷ್ಟ್ರೀಯ...

ಕ್ರಿಕೆಟ್ | ಬಿಸಿಸಿಐನ ಕೆಟ್ಟ ರಾಜಕಾರಣದಿಂದ ಮರೆಯಾದ ಮಿಂಚಿನ ಆಟಗಾರರು

ಇಲ್ಲಿ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ. ಬಿಸಿಸಿಐ ಒಳಗಿರುವ ನಿಯಮವೂ ಇದೇ. ತಾರತಮ್ಯವನ್ನು ಪ್ರಶ್ನಿಸದೆ ಬೋರ್ಡ್‌ಗೆ ಪ್ರಿಯರಾದವರೆಲ್ಲ ಎಲ್ಲಿದ್ದಾರೆ ಗಮನಿಸಿ. ಪ್ರಶ್ನಿಸಿದ ಕಪಿಲ್, ಬಿಷನ್ ಸಿಂಗ್ ಬೇಡಿ, ರಾಯುಡು ಏನಾದರೂ ಒಮ್ಮೆ ನೋಡಿ....

ಖೋ ಖೋ ವಿಶ್ವಕಪ್‌ನಲ್ಲಿ ಭಾರತಕ್ಕೆ ಅವಳಿ ವಿಶ್ವಕಪ್ ಕಿರೀಟ

ಭಾರತೀಯ ಪುರುಷರ ಹಾಗೂ ಮಹಿಳೆಯರ ಖೋ ಖೋ ತಂಡಗಳು ಒಂದೇ ದಿನ ಮೊದಲ ಆವೃತ್ತಿಯ ಖೋ ಖೋ ವಿಶ್ವಕಪ್ ಎತ್ತಿ ಹಿಡಿದು ಐತಿಹಾಸಿಕ ಸಾಧನೆ ಮಾಡಿವೆ. ಭಾನುವಾರ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಖೋ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X