ವಿಡಿಯೋ

ಅಂಬಾನಿಯ ದುಬಾರಿ ಮದುವೆಯಲ್ಲಿ ಮುಳುಗಿದ ʻಗೋದಿ ಮೀಡಿಯಾಗಳುʼ | Anant Ambani Wedding

ಅಂಬಾನಿ ಕುಟುಂಬ ಆಡಂಭರದ ಮದುವೆ ತಯಾರಿಯಲ್ಲಿ ಮುಳುಗಿದ್ದರೆ, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಗೋದಿ ಮೀಡಿಯಾಗಳು ಮದುವೆಯ ಇಂಚಿಂಚು ಘಟನೆಗಳನ್ನು ವರದಿ ಮಾಡುತ್ತಿವೆ. ಹೀಗೆ ವರದಿ ಮಾಡುವುದರಿಂದ ಆಗುವ ಲಾಭವೇನು? ಅಂಬಾನಿ ಮದುವೆ ನೋಡಿ...

ಅರ್ಧ ಮಾತುಗಳನ್ನಷ್ಟೆ ಬಳಸಿ ಅಪಪ್ರಚಾರ ಮಾಡುವವರನ್ನ ಶಿಕ್ಷಿಸಬೇಕಿದೆ I Shankaracharya

'ರಾಹುಲ್ ಗಾಂಧಿ ಅವರ ಸಂಪೂರ್ಣ ಭಾಷಣವನ್ನು ನಾವು ಕೇಳಿದ್ದೇವೆ. ಅವರು ಹಿಂದೂ ಧರ್ಮದಲ್ಲಿ ಹಿಂಸೆಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಎಲ್ಲಿಯೂ ಹಿಂದೂ ಧರ್ಮಕ್ಕೆ ವಿರುದ್ಧವಾಗಿ ಏನನ್ನೂ ಹೇಳುತ್ತಿಲ್ಲ. ರಾಹುಲ್...

ರಾಹುಲ್ ಅಬ್ಬರ I ಮಣಿಪುರದ ಬಗ್ಗೆ ತುಟಿ ಬಿಚ್ಚಿದ ಮೋದಿ!

ಇಷ್ಟು ದಿನ ಸರ್ವಾಧಿಕಾರ ಆಡಳಿತ ನಡೆಸಿದ ಮೋದಿ ಅವರಿಗೆ ಸೆಡ್ಡು ಹೊಡೆಯಲು ಪ್ರಧಾನಿ ಹುದ್ದೆಯ ಛಾಯೆಯಾದ ವಿರೋಧ ಪಕ್ಷದ ನಾಯಕನ ಸ್ಥಾನವೂ ಬಂದಿದೆ. ರಾಹುಲ್ ಗಾಂಧಿ ಅವರು ಆಡಳಿತದ ಸಮಸ್ಯೆಗಳು ಮತ್ತು ಲೋಪದೋಷಗಳ...

ಸರಣಿ ಅವಘಡಗಳಿಂದ ಬಯಲಾದ ಮೋದಿ ‘ಅಭಿವೃದ್ಧಿ’ | ಈ ದಿನ ಸಂಪಾದಕೀಯ

ಪ್ರಧಾನಿ ಮೋದಿಯವರು ಅಧಿಕಾರಕ್ಕೇರಿದ ಜೂನ್ 9ರಿಂದ ಹಿಡಿದು ನಿನ್ನೆ ಮೊನ್ನೆಯವರೆಗೆ, ಪ್ರತಿದಿನ ಒಂದಿಲ್ಲೊಂದು ಅವಘಡಗಳು ಜರುಗುತ್ತಲೇ ಇವೆ. ಸಮರ್ಥ ವಿರೋಧ ಪಕ್ಷಗಳಿಂದ ಆಳುವ ಸರ್ಕಾರದ ಅಧ್ವಾನಗಳು ಬೆಳಕು ಕಾಣುತ್ತಿವೆ. ಮೋದಿಯವರ ‘ಅಭಿವೃದ್ಧಿ ಮತ್ತು...

ಯುಕೆ ಚುನಾವಣೆ I ಕೀರ್ ಸ್ಟಾರ್ಮರ್‌ ಆಡಳಿತದಲ್ಲಿ ಬದಲಾಗುವುದೇ ಬ್ರಿಟನ್?

ಎಡಪಂಥೀಯ ಸಿದ್ಧಾಂತವನ್ನು ಹೊಂದಿದ್ದ ಲೇಬರ್ ಪಕ್ಷದ ನಿಲುವನ್ನೇ ಬದಲಿಸಿರುವ, ಸೈದ್ಧಾಂತಿಕ ಬದ್ದತೆಯಿಲ್ಲದ ಸ್ಟಾರ್ಮರ್‌ ಆಡಳಿತದಲ್ಲಿ ಬ್ರಿಟನ್‌ನ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಬರುವುದಿಲ್ಲ. NATOದೊಂದಿಗೆ ಬ್ರಿಟನ್ ಮುಂದುವರೆಯುತ್ತದೆ. ಯುರೋಪಿಯನ್ ಒಕ್ಕೂಟಕ್ಕೆ ಬ್ರಿಟನ್‌ ಮರುಸೇರ್ಪಡೆಯಾಗುವುದಿಲ್ಲ....

ರಾಹುಲ್‌ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ ಮಹೇಶ್‌ ವಿಕ್ರಮ್‌ ಹೆಗಡೆ! Fact Check I Rahul Gandhi

ಲೋಕಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹಿಂದುಗಳನ್ನು ಅವಮಾನಿಸಿದ್ದಾರೆ ಅಂತ ಅವರ ಹೇಳಿಕೆಯನ್ನ ತಿರುಚಿ ಸ್ವತಃ ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿಗರು ಸುಳ್ಳನ್ನ ಹರಿಬಿಟಿದ್ದಾರೆ. ಅಲ್ಲದೆ, ರಾಹುಲ್‌ ಗಾಂಧಿ ಸಂಸತ್‌ನಲ್ಲಿ ರಾಷ್ಟ್ರಗೀತೆ...

ಲೋಕಸಭೆಯ ತನ್ನ ಭಾಷಣದಲ್ಲಿ ಆಜಾದ್ ಜಾತಿಗಣತಿಗೆ ಆಗ್ರಹಿಸಿದ್ದು ಯಾಕೆ? Chandrashekhar Azad

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಚೊಚ್ಚಲ ಭಾಷಣ ಮಾಡಿರುವ ಸಂಸದ ಚಂದ್ರಶೇಖರ್‌ ಆಜಾದ್‌ ಜಾತಿಗಣತಿ, ಅಗ್ನಿವೀರ್‌ ಬಗ್ಗೆ ಧ್ವನಿ ಎತ್ತಿದ್ದಾರೆ. ಸಂಸತ್ತಿನಲ್ಲಿ ಇಡೀ ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಿರುವ ಚಂದ್ರಶೇಖರ್‌ ಆಜಾದ್‌ ಅವರ ಭಾಷಣದ ಪೂರ್ಣಪಾಠ...

LOP ಆಗಿರುವ ರಾಹುಲ್ ಗಾಂಧಿ ಯಾವ ಭತ್ಯೆ ಮತ್ತು ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ?

ಇದೇ ಸೋಮವಾರ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದಾರೆ . ರಾಹುಲ್ ಗಾಂಧಿ ತಮ್ಮ LOP ಇನ್ನಿಂಗ್ಸ್ ಆರಂಭಿಸುತ್ತಿದ್ದಂತೆ ಅವರು ಅನೇಕ ಭತ್ಯೆಗಳಿಗೆ ಮತ್ತುಸವಲತ್ತುಗಳಿಗೆ ಅರ್ಹರಾಗಿರುತ್ತಾರೆ....

ಉ. ಪ್ರದೇಶದಲ್ಲಿ ಕಾಲ್ತುಳಿತಕ್ಕೆ 120ಕ್ಕೂ ಹೆಚ್ಚು ಜನರ ಸಾವು.

ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಸತ್ಸಂಗದ ಬಳಿಕ ನಡೆದ ಕಾಲ್ತುಳಿತದಿಂದಾಗಿ ಸುಮಾರು 120ಕ್ಕೂ ಹೆಚ್ಚು ಜನ್ರು ಸಾವನ್ನಪ್ಪಿದ್ದಾರೆ. ಹತ್ರಾಸ್ ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪ್ರದೇಶದಲ್ಲಿ ಧಾರ್ಮಿಕ ಬೋಧಕ ಭೋಲೆ ಬಾಬಾ ಅವ್ರ ಸತ್ಸಂಗ ನಡ್ದಿದ್ದು,...

ರಾಜ್ಯ ಸರ್ಕಾರ ಯಾಕೆ ನೂತನ ಕಾನೂನುಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದೆ

ಕೇಂದ್ರ ಸರ್ಕಾರ ಜುಲೈ 1ರಿಂದ ಮೂರು ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಈ ಕ್ರಿಮಿನಲ್ ಅಪರಾಧ ಕಾನೂನುಗಳು ದೇಶದಾದ್ಯಂತ ಜಾರಿಯಾದ ಮೊದಲ ದಿನವೇ ರಾಜ್ಯ ಕಾಂಗ್ರೆಸ್ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ...

ನಿತ್ಯ 300 ಜನರಿಗೆ ಊಟ | ಬೆಂಗಳೂರಿನ ಈ ಹೋಟೆಲ್ ‘ದಾಸೋಹ’ಕ್ಕೆ ಫೇಮಸ್ | Hotel | Bangalore

ಬೆಂಗಳೂರಿನ ಗಾಂಧಿ ನಗರದಲ್ಲಿರುವ ಜಿಯಾನ್ ಹೋಟೆಲ್ ಪ್ರತಿದಿನ ಮಧ್ಯಾಹ್ನ ಸುಮಾರು 300ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಊಟ ನೀಡುತ್ತಿದೆ. <iframe width="560" height="315" src="https://www.youtube.com/embed/lmm_QQ_A3Jk?si=7fh_SmtZUZ9zp5yX" title="YouTube video player" frameborder="0" allow="accelerometer; autoplay; clipboard-write;...

ರಾಹುಲ್ ಗಾಂಧಿ ಅಬ್ಬರದ ಭಾಷಣ; ಹಿಂದೂ ಪರವೋ ವಿರುದ್ಧವೋ? Sansad I rahul gandhi I Hindu

ಸಂಸತ್‌ ವಿಶೇಷ ಅಧಿವೇಶನದಲ್ಲಿ ರಾಹುಲ್ ಗಾಂಧಿಯವರು ಹಿಂದೂಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ರಾಹುಲ್‌ ಗಾಂಧಿ ಭಾಷಣವನ್ನು ತಿರುಚಿ ಗೋದಿ ಮೀಡಿಯಾಗಳು ರಾಹುಲ್‌ ಗಾಂಧಿ ಹಿಂದೂ ವಿರೋಧಿ ಹೇಳಿಕೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X