ವಿಡಿಯೋ

ಕಲ್ಕಿ 2898AD- ಮೆಗಾಬಡ್ಜೆಟ್ ಸಿನಿಮಾ – Worth Watch?

ನಾಗ್ ಅಶ್ವಿನ್ ಅವರ ಮಹತ್ವಾಕಾಂಕ್ಷೆಯ ಅದ್ಭುತ ಕೃತಿ ಕಲ್ಕಿ ಬಿಡುಗಡೆಯಾಗಿದೆ. ಇದು ಡಿಸ್ಟೋಪಿಯನ್ ವೈಜ್ಞಾನಿಕ-ಕಾಲ್ಪನಿಕ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದರಲ್ಲಿ ಫ್ಯೂಚರಿಸಂ ಅನ್ನು ಪುರಾಣಗಳೊಂದಿಗೆ ಸಂಯೋಜಿಸಲಾಗಿದೆ. ಹಾಗೇ ಇದರ ಪಾತ್ರಗಳು ಮತ್ತು ಕಥಾವಸ್ತುವು...

ಎಂಎಸ್‍ಪಿ ಹೋರಾಟಕ್ಕೆ ದಕ್ಷಿಣ ಭಾರತ ರೈತರ ಬೆಂಬಲ ಅಗತ್ಯ | ಜಗಜಿತ್ ಸಿಂಗ್ ದಲೈವಾಲ

ದಕ್ಷಿಣ ಭಾರತ ರಾಜ್ಯಗಳ ರೈತರು ಎಂಎಸ್‍ಪಿ ಖಾತರಿ ಕಾನೂನಿಗಾಗಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ ರಾಜಕೀಯತರ ಸಂಘಟನೆಯ ಮುಖಂಡ ಜಗಜಿತ್ ಸಿಂಗ್ ದಲೈವಾಲ ಬೆಂಗಳೂರಿನಲ್ಲಿ ಬುಧವಾರ ನಡೆದ...

ಕಾಂಗ್ರೆಸ್ಸಿಗರ ಡಿಸಿಎಂ ಬೇಡಿಕೆಯೂ, ಲಜ್ಜೆಗೇಡಿ ರಾಜಕಾರಣವೂ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ‘ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧರಾಗಿ’ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು. ಅವರು ಕರೆ ಕೊಡುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಉಪ ಮುಖ್ಯಮಂತ್ರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ಸಿಗರ...

ತ್ಯಾಜ್ಯ ಶ್ರಮಿಕರ ಮಕ್ಕಳ ಹುಲಿವೇಷ ಕುಣಿತಕ್ಕೆ ಪುಳಕಿತರಾದ ಪ್ರೇಕ್ಷಕರು I ಹಸಿರು ಹಬ್ಬ I ಬೆಂಗಳೂರು

‘ಹಸಿರು ದಳ’ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬುಧವಾರ ‘ಹಸಿರು ಹಬ್ಬ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ತ್ಯಾಜ್ಯ ಆಯುವವರಿಗೆ ಗುರುತಿನ ಚೀಟಿ ನೀಡಿ, ಸೌಲಭ್ಯ ಒದಗಿಸಬೇಕು ಸೇರಿದಂತೆ...

ಡೆಪ್ಯುಟಿ ಸ್ಪೀಕರ್ ಹೆಸರಲ್ಲಿ ಸಂಪ್ರದಾಯ ಮುರಿಯಲು ಹೊರಟರೇ ಮೋದಿ ?

ಈ ಬಾರಿ ವಿರೋಧ ಪಕ್ಷಗಳಿಗೆ ಈ ಹುದ್ದೆಯನ್ನ ಬಿಟ್ಟುಕೊಡೊಕೆ ಆಡಳಿತರೂಢ ಬಿಜೆಪಿ ನಿರಾಕರಿಸಿದೆ...ಡೆಪ್ಯೂಟಿ ಸ್ಪೀಕರ್ ಕೆಲಸ ಏನು ? ಡೆಪ್ಯೂಟಿ ಸ್ಪೀಕರ್ ಸದನದಲ್ಲಿ ಯಾಕೆ ಮುಖ್ಯ ಆಗ್ತಾರೆ ? ಮೋದಿ ಯಾಕೆ ಡೆಪ್ಯೂಟಿ...

ವಿಪರೀತ ಶಾಖದಿಂದ ಹಜ್ ಸಾವಿನ ಸಂಖ್ಯೆ ಹೆಚ್ಚಳ, ಸಾವಿರಾರು ಹಜ್ ಯಾತ್ರಿಗಳು ಕಣ್ಮರೆ

ಭಾರತದ ಸುಮಾರು 98 ಜನ ಸೇರಿದಂತೆ ಈಜಿಪ್ಟ್ ನ 660, ಇಂಡೋನೇಷ್ಯಾದ 165, ಜೋರ್ಡಾನ್, ಟ್ಯುನಿಶಿಯಾ, ಮೊರಾಕ್ಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ ಹಲವಾರು ಜನರು ಅಧಿಕ ಪ್ರಮಾಣದಲ್ಲಿ ಸೌದಿಯ ಮೆಕ್ಕಾದಲ್ಲಿ ವಿಪರೀತ...

ಮೋದಿಯ ತುರ್ತು ಪರಿಸ್ಥಿತಿಯ ನೆನಪು, ಸಂವಿಧಾನ ಉಳಿಸುವುದಕ್ಕಲ್ಲ! | ಈ ದಿನ ಸಂಪಾದಕೀಯ | Basavaraju Megalakeri

ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ನೆನಪು ಮಾಡಿಕೊಳ್ಳುತ್ತಾರೆಂದರೆ, ಅದು ಸಂವಿಧಾನ ಉಳಿಸುವುದಕ್ಕಲ್ಲ, ಕಾಂಗ್ರೆಸ್ಸನ್ನು ತೆಗಳುವುದಕ್ಕೆ. ಇದು ಭೂತದ ಬಾಯಲ್ಲಿ ಭಗವದ್ಗೀತೆಯಷ್ಟೇ. ಇದನ್ನು ದೇಶದ ಜನತೆ ಅರ್ಥ...

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ಸಿದ್ರಾಮಯ್ಯ ಜಾರಿ, ಬಿಜೆಪಿ ವಿರೋಧ. ಯಾವುದು ಸರಿ?

ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ದರ ಏರಿಕೆ ಬಗ್ಗೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ಜಟಾಪಟಿ ತೀವ್ರಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ವಾಗ್ದಾಳಿ ನಡೆಸಿದರೆ, ಇದಕ್ಕೆ ಮೂಲ ಕಾರಣ...

ಮೊದಲ ಅಧಿವೇಶದಲ್ಲೇ ಮುಖ್ಯ ಭೂಮಿಕೆ ಆದದ್ದು ಸಂವಿಧಾನ.

ಈಗಾಗಲೇ 18ನೇ ಲೋಕಸಭೆಯ ಮೊದಲ ಅಧಿವೇಶನ ಶುರುವಾಗಿದೆ. ʼಕಳೆದ ಎರಡು ಅವಧಿಯಲ್ಲಿ ದುರ್ಬಲ ವಿರೋಧ ಪಕ್ಷಗಳು ಇದ್ದವುʼ ಅಂತ ಅಣುಕಿಸಿದ್ದ ನರೇಂದ್ರ ಮೋದಿ, ʼಸದನದಲಿ ಸಕ್ರಿಯವಾಗಿ ಪಾಲ್ಗೋಳ್ಳುವ ಪ್ರಬಲ ವಿಪಕ್ಷಗಳು ಬೇಕೆ ಹೊರತು,...

Unpacking India’s Election 2024 with Kunal Purohit

Kunal Purohit is an award-winning journalist, filmmaker, and podcast creator with a wealth of experience. His work on topics like politics, inequality, and Hindu...

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಅತಿ ಹೆಚ್ಚು ಪರೀಕ್ಷೆ ಅಕ್ರಮ! Paper Leak | Neet

2017ರಿಂದ 2024ರ ಜೂನ್ ನಡುವೆ ಈ ರೀತಿ ದೇಶದಾದ್ಯಂತ 48 ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಇಲ್ಲವೇ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಇದರಿಂದಾಗಿ ಸುಮಾರು 2 ಕೋಟಿ ಅಭ್ಯರ್ಥಿಗಳ ಶ್ರಮ ವ್ಯರ್ಥವಾಗಿದೆ. ಇದರಲ್ಲಿ ಬಹುತೇಕ ಪ್ರಕರಣಗಳು ಬಿಜೆಪಿ...

ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜ್ಯ ಸರ್ಕಾರ ಇಟ್ಟ ಹೆಜ್ಜೆ ಮುಳುವಾಯಿತೇ ?

ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ, ಅದು ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಕೊಂಚ ಹಿನ್ನಡೆಯಂತೆ ಕಾಣುತ್ತಿದ್ದಂತೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಗ್ಯಾರಂಟಿ ಯೋಜನೆಗಳ ಕುರಿತು ಭಿನ್ನ ರಾಗ ಎಳೆಯತೊಡಗಿದರು. ಕೆಲವರು ಇನ್ನೂ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X