ವಿಡಿಯೋ

ಹೆಣ್ಣುಮಕ್ಕಳಿಗೆ ಅವಮಾನ ಮಾಡುವವರಿಗೆ ಬೆಂಬಲ ನೀಡಬೇಡಿ | Public Opinion

ತುಮಕೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ, 'ಕಾಂಗ್ರೆಸ್ ಗ್ಯಾರಂಟಿಗಳಿಂದ ನನ್ನ ತಾಯಂದಿರು ಸ್ವಲ್ಪ ಹಾದಿ ತಪ್ಪಿದ್ದಾರೆ' ಎಂಬ ವಿವಾದಾತ್ಮಕ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದರು. ಕುಮಾರಸ್ವಾಮಿ ಅವರ ಹೇಳಿಕೆಗೆ ಮಹಿಳೆಯರು ಏನು...

ಭಾರತದ ಬೆಳವಣಿಗೆ ಕುರಿತು ಜಾಗತಿಕ ಸೂಚ್ಯಂಕಗಳು ಹೇಳುತ್ತಿರುವುದೇನು ?

ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ವಿಶ್ವಗುರುವಾಗಿದೆ ಎಂಬ ಕಲ್ಪನೆಯನ್ನು ಬಿಜೆಪಿ ಮತ್ತು ಮಾಧ್ಯಮಗಳು ಬಿಂಬಿಸುತ್ತಿದೆ. ಆದರೆ ಹಸಿವು, ಭ್ರಷ್ಟಾಚಾರ, ಪ್ರಜಾಪ್ರಭುತ್ವ ಸೇರಿದಂತೆ ಹಲವು ವಿಷಯಗಳಲ್ಲಿ ವಿವಿಧ ಸಂಸ್ಥೆಗಳು ಬಿಡುಗಡೆ ಮಾಡುತ್ತಿರುವ ಜಾಗತಿಕ...

40% ಕಮಿಷನ್‌ ತನಿಖೆ: ಯತ್ನಾಳ್‌ ಸಾಹೆಬ್ರು ಕೋಆಪರೇಟ್‌ ಮಾಡಿದ್ರೆ ವಾರದಲ್ಲಿ ಮುಗಿಸ್ತೀವಿ

40% ಕಮಿಷನ್‌ ಬಗ್ಗೆ ತನಿಖೆ ಆಗಬೇಕು ಎಂದು ಯತ್ನಾಳ್‌ ಅವರು ಸದನದಲ್ಲಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್‌ ಖರ್ಗೆ ಯತ್ಲಾಳ್‌ ಸಾಹೆಬ್ರು ಸಹಕರಿಸಿದ್ರೆ ಇದರ ತನಿಖೆ ಒಂದು ವಾರದಲ್ಲಿಯೇ ಮುಗಿಯುತ್ತದೆ ಎಂದರು.

ನಮ್ಮ ತೆರಿಗೆ ಪಾಲು ಕೇಳಿದ್ರೆ ನಿರ್ಮಲಾ ಸೀತಾರಾಮನ್ ಹೇಳ್ತಿರೋ ಸುಳ್ಳು ನೋಡಿ…

ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಪರವಾಗಿಯೇ ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ಒಟ್ಟು ತೆರಿಗೆ, ಅದು ರಾಜ್ಯಗಳಿಗೆ ನೀಡುವ ಅನುದಾನ...

ಅಧಿಕಾರಕ್ಕಾಗಿ ಕೇಸರಿ ಧ್ವಜ ಹಿಡಿದಿರುವ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು

ಸಂಘ ಪರಿವಾರವನ್ನು ಟೀಕಿಸುತ್ತಿದ್ದ ಕುಮಾರಸ್ವಾಮಿ ಅವರ ಪರವಾಗಿ ಭಾಷಣ ಬಿಗಿಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರಕ್ಕಾಗಿ ಹಸಿರುಶಾಲು ಬಿಟ್ಟು ಭಾಗದ್ವಜ ಹಿಡಿದಿರುವ ಕುಮಾರಸ್ವಾಮಿಗೆ ನಾಚಿಕೆಯಾಗಬೇಕು.

ಮಹಾತ್ಮ ಗಾಂಧೀಜಿ ಕುರಿತು ಹರಡಿದ ಸುಳ್ಳು ಸುದ್ದಿಗಳು

ಗಾಂಧೀಜಿ ನಮ್ಮನ್ನು ಅಗಲಿ ಇಂದಿಗೆ 74 ವರ್ಷ. ಇಡೀ ಜಗತ್ತಿಗೆ ಸ್ಪೂರ್ತಿ ನೀಡಿದ್ದ ಮಹಾತ್ಮ, ಈಗ ತನ್ನದೇ ದೇಶದಲ್ಲಿ ನಿತ್ಯ ನಿಂದನೆಗೆ ಒಳಗಾಗುತ್ತಿದ್ದಾರೆ. ಕಳೆದ ಒಂದು ದಶಕದಿಂದ ಗಾಂಧೀಜಿಯರವರ ಖಾಸಗಿ ಜೀವನದ ಸುತ್ತ...

ಶೋಷಿತರ ಸಮಾವೇಶ | ಕಾಂಗ್ರೆಸ್ ಎಂದಿಗೂ ಬಡವರ ಪರ- ಇದು ಶ್ರೀಸಾಮಾನ್ಯರ ಮಾತು

ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಯಶಸ್ವಿಯಾಗಿ ನಡೆದಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನರು ’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳು, ಬಿಡುಗಡೆ ಆಗಬೇಕಿರುವ ಜಾತಿ ಗಣತಿ ವರದಿ...

ಜಾತಿ ವ್ಯವಸ್ಥೆಯ ಲಾಭ ಪಡೆದವರೇ ಇಂದು ಸಾಮಾಜಿಕ ಸಮಾನತೆ ವಿರೋಧಿಸುತ್ತಿದ್ದಾರೆ | ಸಿದ್ದರಾಮಯ್ಯ

ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳು, ಜಾತಿ ಗಣತಿ ವರದಿ, ಬಿಜೆಪಿ ಕೋಮುವಾದ ರಾಜಕಾರಣ, ಶೋಷಿತರ ಸಮುದಾಯಗಳ ಒಗ್ಗಟ್ಟು ಕುರಿತು ಮಾತನಾಡಿದರು. ಈ...

ಇಂದು ಕಾಣುತ್ತಿರುವುದು ವಾಲ್ಮೀಕಿಯ ರಾಮನಲ್ಲ | ಜಿ.ರಾಮಕೃಷ್ಣ

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಮೆ ಪ್ರತಿಷ್ಠಾಪನೆಯಾಗಿದೆ. ಕವಿ ವಾಲ್ಮೀಕಿ ಸೃಷ್ಟಿಸಿದ ಪಾತ್ರಗಳು ಇಂದು ರಾಜಕಾರಣದ ದಾಳಗಳಾಗಿವೆ. ರಾಮಾಯಣದ ರಾಮನಿಗೂ ರಾಜಕಾರಣದ ರಾಮನಿಗೂ ವ್ಯತ್ಯಾಸಗಳಿವೆ ಎನ್ನುತ್ತಾರೆ ಹಿರಿಯ ವಿದ್ವಾಂಸರಾದ ಡಾ.ಜಿ.ರಾಮಕೃಷ್ಣ.

Factcheck | ರಾಮನ ವಂಶಸ್ಥರು ಭಾರತದಲ್ಲಿದ್ದಾರೆಯೇ? ಸತ್ಯವೇನು?

ಜನವರಿ 22ರಂದು ರಾಮಮಂದಿರ ಉದ್ಘಾಟನೆ ಆಗಲಿದೆ. ಆ ಸಮಾರಂಭದ ಸುತ್ತ ಸಿಕ್ಕಾಪಟ್ಟೆ ಸುಳ್‌ ಸುದ್ದಿಗಳು ವೈರಲ್ ಆಗ್ತಿದ್ದಾವೆ. ಅಯೋಧ್ಯೆಗೆ ಜಟಾಯುಗಳು, ಕರಡಿಗಳು ಬಂದಿವೆ ಅಂತ ಕಳೆದ ವಾರ ನಕಲಿ ಸುದ್ದಿಗಳು ವೈರಲ್‌ ಅಗಿದ್ದವು....

ಗೇರಮರಡಿ: ದಲಿತರಿಗೆ ತೆರೆಯಿತು ಗೊಲ್ಲರಹಟ್ಟಿ ದೇವಾಲಯ

ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದಲ್ಲಿ ದಲಿತ ಮುಖಂಡರ ನೇತೃತ್ವದಲ್ಲಿ ಮಾದಿ ಸಮುದಾಯದ ನೂರಾರು ಜನರು ಅಧಿಕಾರಿಗಳೊಂದಿಗೆ ದೇಗುಲ ಪ್ರವೇಶಿಸಿ ದೇವರಿಗೆ ಪೂಜೆ ಸಲ್ಲಿಸಿದರು.

ಸೌದಿ ಅರೇಬಿಯಾದಲ್ಲಿ ಜರುಗಲಿದೆ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ!

ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ಸ್ವಾಗತ ಸಮಿತಿ ವತಿಯಿಂದ ಜನವರಿ 18, 19ರಂದು ಸೌದಿ ಅರೇಬಿಯಾದಲ್ಲಿ 17ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಮಹತ್ವ, ಅಲ್ಲಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮ, ಭಾಗವಹಿಸುವ...

ಜನಪ್ರಿಯ