ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು

Date:

ಬಲವಂತದ ಕ್ರಮ ಬೇಡ!!! ಇತ್ತೀಚೆಗೆ ಹೆಚ್ಚು ಕೇಳಿಸಿಕೊಂಡ ಸಾಲು

- Advertisement -

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರುಗಳ ಓವರ್‌ ಟೇಕ್‌ ವಿಚಾರದಲ್ಲಿ ಗಲಾಟೆ ಮಾಡಿದ ಆರೋಪದಡಿ ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ್‌ಕುಮಾರ್‌ ಹೆಗಡೆ ಮತ್ತು ಕಾರು ಚಾಲಕ, ಗನ್‌ ಮ್ಯಾನ್‌ ವಿರುದ್ಧ ದಾಬಸ್‌ ಪೇಟೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಈಗ ಅನಂತ್‌ಕುಮಾರ್‌ ಹೆಗಡೆ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಅಂತ ಹೈಕೋರ್ಟ್‌ ಗುರವಾರ ತನಿಖಾಧಿಕಾರಿಗಳಿಗೆ ಸೂಚನೆ ನೀಡಿದೆ.

971ebeff7523e71323fef3c7b5b2eb494a70a04dcd51867b0c522de0b1aa64b7?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವ ತನಕ ಈ ಹೋರಾಟ ನಿಲ್ಲಬಾರದು ಉನ್ನಾಂವ್‌ ಅತ್ಯಾಚಾರ...

ಅತ್ಯಾ*ಚಾರಿಗಳು – ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ?

ಅತ್ಯಾ*ಚಾರಿಗಳು - ಸ್ತ್ರೀ ಪೀಡಕರನ್ನ BJP ಬೆಂಬಲಿಸುವುದೇಕೆ? ಭಾರತದ ರಸ್ತೆಗಳು, ನಗರಗಳು ಮತ್ತು...

ರಾಹುಲ್ ಗಾಂಧಿಯ ವಿಡಿಯೋ ವೈರಲ್!

ರಾಹುಲ್ ಗಾಂಧಿಯ ವಿಡಿಯೋ ವೈರಲ್! ರಾಹುಲ್ ಗಾಂಧಿ ಅವರ ಹಳೆಯ ಭಾಷಣವೊಂದು...

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು!

ಗುಜರಾತ್ ಮಾಡೆಲ್ ಸತ್ಯ ಬಟಾಬಯಲು! ಸದ್ಯ ಗುಜರಾತ್ ಒಂದಿಲ್ಲೊಂದು ವಿಚಾರದಿಂದ ಸುದ್ದಿಯಲ್ಲಿದೆ. ಇತ್ತೀಚೆಗೆ...