ಬಿಜೆಪಿ ವಾಷಿಂಗ್ ಮಷಿನ್ ಆನ್ ಆಗಿ ಹಲವು ತಿಂಗಳು, ವರ್ಷಗಳೇ ಕಳೆದೋಯ್ತು..ಇನ್ನೂ ಕೂಡ ಬಿಜೆಪಿ ವಾಷಿಂಗ್ ಮಷಿನ್ ಸುದ್ದಿ ಒಡಾಡ್ತಾನೇ ಇದೆ.. ಈಗ ಯಾಕೆ ಈ ಬಜೆಪಿ ವಾಷಿಂಗ್ ಮಷಿನ್ ಮುನ್ನೆಲೆಗೆ ಬಂದಿದೆ...
ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಅಪರಾಧ ಕೃತ್ಯಗಳನ್ನು ನಿಲ್ಲಿಸೋದಿಲ್ಲ, ಹೆಣ್ಣುಮಕ್ಕಳ ಮಾನ-ಪ್ರಾಣಕ್ಕೂ ರಕ್ಷಣೆ ಸಿಗೋದಿಲ್ಲ. ಇದನ್ನ ಮೋದಿಯವರ 10 ವರ್ಷಗಳ ಆಡಳಿತವೇ ಸಾಬೀತುಪಡಿಸಿದೆ. ಅಂದಮೇಲೆ, ಈ ಮಾನಗೆಟ್ಟ ಮಾಧ್ಯಮಗಳನ್ನು ಮತ್ತು...
ಸ್ಟಾಕ್ ಬ್ರೋಕರ್ ಅವರು ದಲ್ಲಾಳಿಗಳ ಮೇಲೆ ಸರ್ಕಾರ ವಿಧಿಸಿರುವ ತೆರಿಗೆಗಳ ಬಗ್ಗೆ ಪ್ರಶ್ನಿಸಿದಾಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉತ್ತರಿಸಲು ತಡವರಿಸಿದ್ದು, ಕೊನೆಗೆ ಸ್ಪೀಪಿಂಗ್ ಪಾರ್ಟನರ್ ಅಲ್ವಾ ಅದಕ್ಕೆ ಉತ್ತರಿಸಲ್ಲ ಎಂದು...
ಈ ವೀಡಿಯೊ ಮೂಲಕ, ಯೋಗೇಂದ್ರ ಯಾದವ್ ಅವರು ದೇಶದ ಜನತೆಗೆ ಪ್ರಸ್ತುತ ದೇಶದಲ್ಲಿ ಮುಚ್ಚಿಡಲಾಗುತ್ತಿರುವ ಸತ್ಯವನ್ನು ಹೇಳದ್ದಾರೆ. ಆ ಸತ್ಯವೇನೆಂದರೆ, ಈ ಲೋಕಸಭಾ ಚುನಾವಣೆ ಈಗಾಗಲೇ ತಿರುವು ಪಡೆದುಕೊಂಡಿದೆ. ವಿಡಿಯೋ ಪೂರ್ತಿ ನೋಡಿ...
ಪ್ರಧಾನಿ ನರೇಂದ್ರ ಮೋದಿಯವ್ರು ಹಿಂದೂ-ಮುಸ್ಲಿಂ ದ್ವೇಷ ರಾಜಕಾರಣ ಮಾಡೋದೆ ಇಲ್ವಂತೆ. ಹಾಗೆ ಮಾಡಿದರೆ ಅವ್ರು ರಾಜಕೀಯದಲ್ಲಿ ಇರೋದೆ ಇಲ್ವಂತೆ. ಹಾಗಾದ್ರೆ, ಈ 10 ವರ್ಷ ದ್ವೇಷ ಭಾಷಣ ಮಾಡಿದ್ದು ಯಾರ ವಿರುದ್ಧ? ಮೋದಿಯವರ...
ಸಿದ್ದರಾಮಯ್ಯ - ಮೋದಿಯವ್ರೆ, ನೀವು ರಕ್ಷಿಸಬೇಕಾದದ್ದು ಸಂತ್ರಸ್ತ ಮಹಿಳೆಯರನ್ನ, ಅತ್ಯಾಚಾರಿ ಪ್ರಜ್ವಲ್‌ನನ್ನಲ್ಲ ಎಂದು ಕೂಗಿ-ಕೂಗಿ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂತೀರಾ ವಿಡಿಯೋ ನೋಡಿ...
ಚೊಚ್ಚಲ ಕಿರೀಟ ಧರಿಸಲು ಎದುರು ನೋಡುತ್ತಿರುವ ಆರ್ಸಿಬಿ ಪ್ಲೇ-ಆಫ್ಗೆ ಪ್ರವೇಶಿಸಬಹುದೇ ಎಂಬುದು ಅಭಿಮಾನಿಗಳ ಮನಸ್ಸಲ್ಲಿ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಆರ್ಸಿಬಿ ಪ್ಲೆ-ಆಫ್ಗೆ ಪ್ರವೇಶಿಸಲು ಸಾಧ್ಯವಿದೆ ಹೇಗೆ ? ಈ ವಿಡಿಯೋ ನೋಡಿ
ಲೋಕಸಭೆಯ 4ನೇ ಹಂತದ ಮತದಾನ ಯಾವ ರೀತಿ ನಡೆದಿದೆ ಅನ್ನೋ ಬಗ್ಗೆ ನೋಡಿದ್ರೆ, ಮತದಾನ ಪ್ರಮಾಣದ ಪ್ರಕಾರ ಆಡಳಿತ ವಿರೋಧಿ ಸೂಚನೆಗಳು ಕಂಡು ಬಂದಿವೆಯೇ?. ಆ ರೀತಿ ಕಂಡುಬರಲು ಕಾರಣವಾದ ಅಂಶಗಳೇನು? ಈ...
2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಿಂದ ನಾಮಪತ್ರ ಸಲ್ಲಿಸಿದ ಬಳಿಕ ಜಾರ್ಖಂಡ್ನ ಕೊಡರಮಾದಲ್ಲಿ ತಮ್ಮ ಭಾಷಣಗಳನ್ನು ಆರಂಭಿಸಿದ್ದಾರೆ. ಈ ಭಾಷಣದಲ್ಲೂ ಸುಳ್ಳುಆಡಿದ್ದಾರೆಯೇ? ಈ ವಿಡಿಯೋ ನೋಡಿ.
ಪ್ರಜ್ವಲ್ ರೇವಣ್ಣ ಎಂಬ ಲೈಂಗಿಕ ಹಿಂಸಾಕೋರ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿಲ್ಲ; ಇದು ಲೈಂಗಿಕ ದಾಳಿ ಮಾತ್ರವೇ ಅಲ್ಲ. ಈ ವಿದ್ಯಮಾನವು ರೂಪುತಳೆದ ಹಿನ್ನೆಲೆಯಲ್ಲಿ ರಾಜ್ಯದ ರಾಜಕಾರಣದ ಒಂದು ಆಯಾಮವಿದೆ, ಹಲವು ನೈತಿಕ ಪ್ರಶ್ನೆಗಳಿವೆ. ಅವು...
ಸರ್ಕಾರಗಳ ರೈತ-ಕಾರ್ಮಿಕ-ಮಹಿಳಾ ವಿರೋಧಿ ನೀತಿಗಳನ್ನು ಮಾಧ್ಯಮಗಳು ಜಗತ್ತಿನ ಎದುರು ತೆರೆದಿಟ್ಟರೆ ಅದು ದೇಶದ್ರೋಹ ಅನ್ನೋದಾದ್ರೆ, ಸರ್ಕಾರಗಳ ತಪ್ಪನ್ನು ಪ್ರಶ್ನಿಸದೆ, ಮೋದಿ ಸರ್ಕಾರ ಮಾಡಿದ್ದೆಲ್ಲ ಸರಿ ಅಂತ ಹೇಳುದ್ರೆ ಮಾತ್ರ ದೇಶಪ್ರೇಮ ಆಗುತ್ತಾ?