ವಿಡಿಯೋ

ಮೋದಿಯಿಂದ ಸಾಮರಸ್ಯ ಹಾಳುಮಾಡುವ ದ್ವೇಷ ಭಾಷಣ

ಉತ್ತರ ಕರ್ನಾಟಕದಲ್ಲಿ ಮತ ಪ್ರಚಾರದ ವೇಳೆ ದೇಶದ ಪ್ರಧಾನಿಯಿಂದ ಸಾಮರಸ್ಯ ಕದಡುವ ದ್ವೇಷ ಭಾಷಣ, ಬಿಜೆಪಿಗೆ ವಿರುದ್ದವಾಗಿ ಮತ ಹಾಕಿದವರೆಲ್ಲ ಪಾಪಿಗಳೆಂದು ಜರಿದು ಒಬ್ಬರ ಹಕ್ಕನ್ನ ಅತ್ಯಂತ ಕೀಳುಮಟ್ಟಕ್ಕೆ ಹೋಲಿಸಿದ ನರೇಂದ್ರ ಮೋದಿ....

ಕುಸಿದ ಮತದಾನದ ಜೊತೆಗೆ ಕುಸಿಯುತ್ತಿರುವ ಮೋದಿ ಜನಪ್ರಿಯತೆ

2ನೇ ಹಂತದ ಮತದಾನ ನಡೆದ 13 ರಾಜ್ಯಗಳ ಪೈಕಿ 9 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಮಹಾರಾಷ್ಟ್ರ, ಮಣಿಪುರ, ಅಸ್ಸಾಂ, ತ್ರಿಪುರಾ ಹಾಗೂ ಬಿಹಾರ- ರಾಜ್ಯಗಳಲ್ಲಿಯೇ 2019ಕ್ಕಿಂತ...

ಮೋದಿಯವರು ಹೇಳಿದ ‘ಮುಸ್ಲಿಂ ಮೀಸಲು’ ವಿಷಯ ಅಪ್ಪಟ ಸುಳ್ಳು

ಮೋದಿಯವರು ಅಧಿಕಾರದಾಸೆಗೆ, ದುರಾಸೆಗೆ ಬಿದ್ದು ಸುಳ್ಳು ಹೇಳಿದರೆ, ಆ ಸುಳ್ಳಿನ ಹೇಳಿಕೆಗಳಿಗೆ ಪ್ರಚಾರ ಕೊಟ್ಟ ಪತ್ರಕರ್ತರು, ದೇಶದ ಜನರನ್ನು ದಾರಿ ತಪ್ಪಿಸಿದರು. ಹೀಗಾಗಿ ದೇಶ ಸುಳ್ಳು ಸೃಷ್ಟಿಸುವವರ ಸ್ವರ್ಗವಾಗಿದೆ. ದೇಶದ ಮಾನ ಅಂತಾರಾಷ್ಟ್ರೀಯ...

ಬಿ ವೈ ರಾಘವೇಂದ್ರ v/s ಗೀತಾ ಶಿವರಾಜಕುಮಾರ್‌ ; ಗೆಲ್ಲೋದ್ಯಾರು? ಇಲ್ಲಿದೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿಶ್ಲೇಷಣೆ

ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ ಬಿ ವೈ ರಾಘವೇಂದ್ರ ಮೂರು ಬಾರಿ ಜಯಗಳಿಸಿ ಈಗ ನಾಲ್ಕನೇ ಬಾರಿ ಆಯ್ಕೆಯಾಗುವ ಆಶಯದೊಂದಿಗೆ ಕಣಕ್ಕಿಳಿದಿದ್ದಾರೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜಕುಮಾರ್‌ ಗ್ಯಾರಂಟಿಗಳು ಕೈಹಿಡಿಯಲಿವೆ ಎಂದು ಕಣಕ್ಕಿಳಿದಿದ್ದಾರೆ. ಇಬ್ಬರ...

ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿ ತನಿಖೆ ಸ್ವಾಗತಿಸುವೆ: ಜಿ.ಟಿ.ದೇವೇಗೌಡ

'ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಪೆನ್‌ಡ್ರೈವ್‌ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಅವೆಲ್ಲ ಊಹಾಪೋಹ' ಎಂದು ಹೇಳುವ ಮೂಲಕ ಜೆಡಿಎಸ್‌ ಪಕ್ಷದ ಹಿರಿಯ ಮುಖಂಡ ಜಿ ಟಿ ದೇವೇಗೌಡ ಅವರು ಮಾಧ್ಯಮಗಳ...

ನಮ್ಮ ಬಗ್ಗೆ ನಿರ್ಲಕ್ಷ್ಯ ತೋರಿದ ಭಗವಂತ್‌ ಖೂಬಾಗೆ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ: ಕಾರಂಜಾ ಸಂತ್ರಸ್ತರು!

ಕಳೆದ ಒಂದುವರೆ ವರ್ಷಗಳಿಂದ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಕಾರಂಜಾ ಮುಳುಗಡೆ ಸಂತ್ರಸ್ತರು ನ್ಯಾಯಕ್ಕಾಗಿ ಆಗ್ರಹಿಸಿ ಬೀದಿಯಲ್ಲಿದ್ದಾರೆ. ಆದರೆ, ಈ ಬಗ್ಗೆ ಸರ್ಕಾರವಾಗಿ ಸ್ಥಳೀಯ ಜನಪ್ರತಿನಿಧಿಗಳಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ...

₹3,454 ಕೋಟಿ ಬರ ಪರಿಹಾರ ಸುಪ್ರೀಂ ಕೋರ್ಟ್ ಕೊಡಿಸಿದ್ದೇ ವಿನಾ ಮೋದಿ ಕರುಣಿಸಿದ್ದಲ್ಲ!

ರಾಜ್ಯಕ್ಕೆ 3,454 ಕೋಟಿ ರುಪಾಯಿ ಬರ ಪರಿಹಾರ ಸುಪ್ರೀಮ್ ಕೋರ್ಟ್ ಕೊಡಿಸಿದ್ದೇ ವಿನಾ ಮೋದಿ ಕರುಣಿಸಿದ್ದು ಖಂಡಿತವಾಗಿಯೂ ಅಲ್ಲ. ನೂರು ಸಲ ಸುಳ್ಳು ಹೇಳಿದರೆ ಅದು ಸತ್ಯವಾಗಿಬಿಡುವುದಿಲ್ಲ. ಮುಂಗಾರು ಬೆಳೆ ರೈತರ ಕೈ...

ಮುಗಿದ ದಕ್ಷಿಣದ ಹೋರಾಟ, ಎಲ್ಲರ ದೃಷ್ಟಿ ಈಗ ಉತ್ತರದತ್ತ!

ಇನ್ನು ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಈ ಬಾರಿ ಏನೆಲ್ಲಾ ಆಗಿದೆ ಅಂತ ನೋಡೊದಾದ್ರೆ, ಅತೀ ಹೆಚ್ಚು ಮತದಾನ ನಡೆದಿರೋದು ಮಂಡ್ಯದಲ್ಲಿ. 2019ರಲ್ಲಿ 80.23 % ಮತದಾನ ಆಗಿತ್ತು, ಈ ಬಾರಿ...

ಬಾಕಿ ಮೊತ್ತ ಬಿಡುಗಡೆ ಮಾಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ

ಕೇಂದ್ರ ಸರ್ಕಾರ ಬರ ಪರಿಹಾರ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಭಟನೆ ನಡೆಸಿದರು.

ಮತಗಟ್ಟೆಗೆ ಬಾರದ ಹೆಚ್ಚಿನ ಮತದಾರರು, ಬಿಜೆಪಿ ವಿರೋಧಿ ಅಲೆಯ ಸೂಚನೆಯೇ?

ದೇಶದ ಎರಡನೇ ಹಂತ ಹಾಗೂ ಕರ್ನಟಕದ ಮೊದಲ ಹಂತದ ಚುನಾವಣೆಯಲ್ಲಿ ವೋಟ್ ಆಗಿದ್ದೆಷ್ಟು? ಅತೀ ಹೆಚ್ಚು, ಅತೀ ಕಡಿಮೆ ಮತದಾನವಾಗಿದ್ದೆಲ್ಲಿ? ಇದು ಏನನ್ನ ಹೇಳ್ತಾ ಇದೆ ಈ ವಿಡಿಯೋ ನೋಡಿ.

ತಾವರೆಯನ್ನು ಭಕ್ತರ ಕಿವಿ ಮೇಲೆ ಇಟ್ಟಿರಿ.. ಕನ್ನಡಿಗರು ದಡ್ಡರಲ್ಲ | Karnataka’s Drought Relief Fund

ಕರ್ನಾಟಕ ರಾಜ್ಯ ಸರ್ಕಾರದ ನಿರಂತರ ಹೋರಾಟ ಹಾಗೂ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶದಿಂದಾಗಿ ಕೊನೆಗೂ ಕೇಂದ್ರ ಸರ್ಕಾರ, ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡಿದೆ. ಅಂದ ಹಾಗೆ ರಾಜ್ಯ ಸರ್ಕಾರ 18,171 ಕೋಟಿ...

ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ! DK Shivakumar | Karnataka’s Drought Relief

'ಕೇಂದ್ರ ಸರ್ಕಾರ ಕರ್ನಾಟಕ ಕೇಳಿರುವ ಪರಿಹಾರ ಮೊತ್ತದಲ್ಲಿ ಅತ್ಯಂತ ಕಡಿಮೆ ಪ್ರಮಾಣವನ್ನು ಪರಿಹಾರವಾಗಿ ಘೋಷಿಸಿದೆ. ಇದು ಆನೆಗೆ ಮೂರು ಕಾಸಿನ ಮಜ್ಜಿಗೆ ಕೊಟ್ಟಂತಾಗಿದೆ. ಹೀಗಾಗಿ ಏಪ್ರಿಲ್ 28ರಂದು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X