“ಕಳೆದ 10 ವರ್ಷಗಳಲ್ಲಿ ಕತ್ತಲಿನಲ್ಲಿದ್ದ 18 ಸಾವಿರ ಹಳ್ಳಿಗಳನ್ನು ವಿದ್ಯುತ್ ದೀಪಗಳಿಂದ ಬೆಳಗಿದೆ. ಶೇ.16ರಷ್ಟು ಜನರಿಗೆ ಮಾತ್ರ ಈ ಮೊದಲು ಜಲಜೀವನ್ ಮಿಷನ್ ಅಡಿ ನೀರು ತಲುಪುತ್ತಿತ್ತು. ಆದರೆ ಈಗ ಐದು ವರ್ಷಗಳಲ್ಲಿ...
“ಪ್ರಧಾನಿ ನರೇಂದ್ರ ಮೋದಿಯವರದ್ದು ಅತ್ಯಾಚಾರಿಗಳ ಪರಿವಾರ. ಬಿಜೆಪಿ ಅಂದರೆ ಬಲಾತ್ಕಾರಿ ಜನತಾ ಪಾರ್ಟಿ” ಎಂದು ಆರೋಪಿಸಿ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಈ ಕುರಿತ ವರದಿ ಇಲ್ಲಿದೆ.
2014ರಲ್ಲಿ ಮೋದಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ ಅಗಸ್ಟ್ 15ರ ಭಾಷಣದಲ್ಲಿ ಒಂದು ಯೋಜನೆಯನ್ನ ಜಾರಿ ತರೋದಾಗಿ ಹೇಳಿದ್ರು..ಅದೇ ಆದರ್ಶ್ ಸಂಸದ್ ಗ್ರಾಮ್ ಯೋಜನೆ . ಈ ಯೋಜನೆಯ ಅಡಿ ಪ್ರತಿಯೊಬ್ಬ...
ಹಾಸನ ಪೆನ್ ಡ್ರೈವ್ ಪ್ರಕರಣ ಆರೋಪಿ ದೇಶ ಬಿಟ್ಟು ಓಡಿಹೋಗಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರ ನೀಡಿದೆ ಎಂದು ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದರು....
'ಹಾಸನದ ಸಂಸದ, ಎನ್‌ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಇದುವರೆಗೂ ನಡೆದ ಎಲ್ಲ ಮಹಿಳಾ ದೌರ್ಜನ್ಯಗಳ ದಾಖಲೆ ಮುರಿದು ಹಾಕಿದ್ದಾರೆ. ದೇಶದ ಪ್ರಧಾನಿ ತಮ್ಮ ಪ್ರತಿ ಭಾಷಣದಲ್ಲಿ ಕುಟುಂಬ ರಾಜಕಾರಣ ಹಾಗೂ...
ಬರ ಪರಿಹಾರ ವಿಚಾರದಲ್ಲಿ ಕರ್ನಾಟಕ ಸರ್ಕಾರದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ಈ...
ಪ್ರಧಾನಿ ಮೋದಿ ಮತ್ತು ಬಿಜೆಪಿಯದ್ದು, ‘ಬೇಟಿ ಬಚಾವೋ – ಬೇಟಿ ಪಡಾವೋ’ ಅಲ್ಲ. ಬದ್ಲಾಗಿ, ‘ಅತ್ಯಾಚಾರಿ ಕೋ ಸಪೋರ್ಟ್ ಕರೋ – ಅತ್ಯಾಚಾರಿ ಕೋ ಸೇಫ್ ಕರೋ’ ಆಗಿದೆ. ಅತ್ಯಾಚಾರಿಗಳನ್ನ ರಕ್ಷಣೆ ಮಾಡ್ತಿರೋ...
ನೀವು ಯಾವತ್ತಾದ್ರೂ ಮನ್ಮೋಹನ್ ಸಿಂಗ್ ಅವರು ಐಷಾರಾಮಿ ಜೀವನ ನಡೆಸೋದನ್ನ ನೋಡಿದ್ದೀರಾ ? ಅದೇ ಕುರ್ತಾ ಪೈಜಾಮ್, ಒಂದು ಪಗಡೆ. ಇಷ್ಟೇ ಅವರ ಬಟ್ಟೆ ಆಗಿತ್ತು. ದೇವೆಗೌಡ, ವಾಯಪೇಯಿ ಅವರು ಐಷಾರಾಮಿ ಬಟ್ಟೆ...
ಭಾರತದಲ್ಲಿ ಬಡತನ 5% ಕುಸಿದಿದೆ ಎಂದು ನೀತಿ ಆಯೋಗ ಹೇಳಿಕೊಂಡಿದೆ. ಆದರೆ, ದೇಶದ ಬಡತನದ ಅಂಕಿಅಂಶಗಳ ಅಸಲಿಯತ್ತೇ ಬೇರೆ ಇದೆ. ಅಂದಹಾಗೆ, ಬಡತನ ರೇಖೆಯನ್ನೇ ನೀತಿ ಆಯೋಗ ಕೈಬಿಟ್ಟಿದೆ. ಇದೆಲ್ಲದ ಸಂಪೂರ್ಣ ಮಾಹಿತಿ...
ಬಡವರಿಗೆ ನೀಡುವ ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುವುದಾದರೆ, ಉದ್ಯಮಿಗಳ ಮಾಡಿರುವ ವಂಚನೆಯಿಂದ ದೇಶದ ಬ್ಯಾಂಕುಗಳು ದಿವಾಳಿಯಾಗಲ್ವಾ? ಅದಾನಿ-ಅಂಬಾನಿಯಂತಹ ಉದ್ಯಮಿಗಳಿಗೆ ಮೋದಿ ಸರ್ಕಾರ ಎರಡು ಲಕ್ಷಕೋಟಿ ರೂಪಾಯಿ ಕಾರ್ಪೊರೇಟ್ ತೆರಿಗೆ ಕಡಿತ ಮಾಡಿರೋದ್ರಿಂದ ದೇಶ ದಿವಾಳಿಯಾಗೋದಿಲ್ವಾ?
ಉತ್ತರ ಕರ್ನಾಟಕದಲ್ಲಿ ಮತ ಪ್ರಚಾರದ ವೇಳೆ ದೇಶದ ಪ್ರಧಾನಿಯಿಂದ ಸಾಮರಸ್ಯ ಕದಡುವ ದ್ವೇಷ ಭಾಷಣ, ಬಿಜೆಪಿಗೆ ವಿರುದ್ದವಾಗಿ ಮತ ಹಾಕಿದವರೆಲ್ಲ ಪಾಪಿಗಳೆಂದು ಜರಿದು ಒಬ್ಬರ ಹಕ್ಕನ್ನ ಅತ್ಯಂತ ಕೀಳುಮಟ್ಟಕ್ಕೆ ಹೋಲಿಸಿದ ನರೇಂದ್ರ ಮೋದಿ....
2ನೇ ಹಂತದ ಮತದಾನ ನಡೆದ 13 ರಾಜ್ಯಗಳ ಪೈಕಿ 9 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಮಹಾರಾಷ್ಟ್ರ, ಮಣಿಪುರ, ಅಸ್ಸಾಂ, ತ್ರಿಪುರಾ ಹಾಗೂ ಬಿಹಾರ- ರಾಜ್ಯಗಳಲ್ಲಿಯೇ 2019ಕ್ಕಿಂತ...