ವಿಡಿಯೋ

ಮುಡಾ ಕೇಸ್‌: ಗೆದ್ದೇಬಿಟ್ರಾ ಸಿದ್ರಾಮಯ್ಯ! Muda Case | Siddaramaiah

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭ್ರಷ್ಟ ಎಂದು ಬಿಂಬಿಸಲು ಬಿಜೆಪಿ ಹವಣಿಸುತ್ತಿದೆ. ಅದಕ್ಕಾಗಿ, ಮುಡಾ ಪ್ರಕರಣವನ್ನು ಮುಂದೆ ತಂದಿದೆ. ಕಳೆದ ಕೆಲವು ತಿಂಗಳುಗಳಿಂದ ಮುಡಾ ಪ್ರಕರಣ ವಿಚಾರ ಆಗ್ಗಾಗ್ಗೆ ಸದ್ದು ಮಾಡಿತ್ತಿದೆ. ಪ್ರಕರಣವು ಹೈಕೋರ್ಟ್‌...

ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್‌ ಬ್ಯಾನ್‌? Micro Finanace Harassment

ರಾಜ್ಯದಲ್ಲಿ ಈಗ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಆರಂಭವಾಗಿವೆ. ಮೈಕ್ರೋ ಫೈನಾಸ್ಸ್‌ ಬಲೆಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದು, ಇನ್ನೂ ಅನೇಕರು ತಮ್ಮ ಮನೆ-ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ...

ಶಸ್ತ್ರಾಸ್ತ್ರ ಖರೀದಿ ಹೆಚ್ಚಿಸುವಂತೆ ಮೋದಿಗೆ ತಾಕೀತು!

ಡೋನಾಲ್ಡ್ ಟ್ರಂಪ್ ಅವರು ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರವನ್ನ ವಹಿಸಿಕೊಂಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಉತ್ತಮ “ಸ್ನೇಹಿತ” ಮತ್ತು “ಒಳ್ಳೆಯ ಮನುಷ್ಯ”ಎಂದೆಲ್ಲಾ ಹಾಡಿ ಹೋಗಳಿದ್ದ ಟ್ರಂಪ್...

ಜನರ ಪ್ರಾಣ ತೆಗೆಯುತ್ತಿರುವ ಫೈನಾನ್ಸ್!

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿ ವಿಚಾರವಾಗಿ ಜನರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚಳವಾಗುತ್ತಿವೆ. ಈ ಸಂಸ್ಥೆಗಳ ಸಾಲ ವಸೂಲಿಗಾರರ ಕಿರುಕುಳವನ್ನು ತಾಳಲಾರದೇ ಚಾಮರಾಜನಗರ, ಮೈಸೂರು,...

BIGG BOSSನಲ್ಲಿಯೂ ಜಾತಿ ತಾರತಮ್ಯ!?

ಕನ್ನಡ ಬಿಗ್‌ಬಾಸ್-11ರ ಫಿನಾಲೆ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಉತ್ತರ ಕರ್ನಾಟಕದ ಹಳ್ಳಿ ಹುಡುಗ ಹನುಮಂತ ಫಿನಾಲೆ ಪ್ರವೇಶಿಸಿದ್ದಾರೆ. ಆತನೇ ಗೆಲ್ಲಬಹುದು, ಗೆಲ್ಲಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ, ಹನುಮಂತ...

PM ಸೀಟ್‌ ಮೇಲೆ ಕರ್ಚೀಫ್‌!

ಬರುವ ಸೆಪ್ಟಂಬರ್ 17ಕ್ಕೆ, ನರೇಂದ್ರ ಮೋದಿಗೆ 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಹಾಗಾಗಿ, ಪ್ರಧಾನಿ ಹುದ್ದೆಯಿಂದ ಮೋದಿ ಕೆಳಗೆ ಇಳಿಯಲಿದ್ದಾರಾ ಎನ್ನುವ ಪ್ರಶ್ನೆಯನ್ನು ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಎತ್ತಿದ್ದಾರೆ. ಅದರ ಸಂಪೂರ್ಣ...

ಮಂಗಳೂರಿನಲ್ಲಿ ರಾಮಸೇನಾ ಗೂಂಡಾಗಿರಿ!

ಲೈಂಗಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಮಸಾಜ್ ಸೆಂಟರ್ ಮೇಲೆ ರಾಮಸೇನೆಯ ಕಾರ್ಯಕರ್ತರು ತೀವ್ರ ದಾಳಿ ಮಾಡಿರುವಂತಹ ಘಟನೆ ಮಂಗಳೂರಿನ ಬಿಜೈ ನಲ್ಲಿರುವ ಮಸಾಜ್ ಸೆಂಟರ್​ನಲ್ಲಿ ನಡೆದಿದೆ. ರಾಮಸೇನೆಯ ಮುಖ್ಯಸ್ಥ ಪ್ರಸಾದ್ ಅತ್ತಾವರ...

ಚಳಿಗಾಲದಲ್ಲಿ ವೈರಲ್ ಜ್ವರ: ರಕ್ಷಣೆ ಹೇಗೆ? HMPV Virus

HMPV VIRUS ಅಂದ್ರೆ ಹ್ಯೂಮನ್ ಮೆಟಾಫೆನೋಮೋ ವೈರಸ್ ಸಖತ್‌ ಟ್ರೆಂಡ್‌ ಅಲ್ಲಿರೋ ಹೆಸರು. ಈ ಬಾರಿ HMPV VIRUS ಅನ್ನೋದು ಸಖತ್‌ ವೈರಲ್‌ ಆಗ್ತಾ ಇದೆ, ವೈರಲ್‌ ಆಗ್ತಾ ಇದೆ ಅನ್ನೋದಕ್ಕಿಂತ ಮೀಡಿಯಾದವರು...

ಜನಗಣತಿ ಜತೆಗೆ ಜಾತಿಗಣತಿ ನಡೆಯಬೇಕು ; ಲೋಹಿಯಾ ವೇದಿಕೆ ಒತ್ತಾಯ

ಪ್ರತಿ ಹತ್ತುವರ್ಷಕ್ಕೊಮ್ಮೆ ನಡೆಯಬೇಕಾದ ರಾಷ್ಟ್ರೀಯ ಜನಗಣತಿ 2021ರಲ್ಲಿ ನಡೆಯಬೇಕಾಗಿತ್ತು. ಆದರೆ, ಕೋವಿಡ್ ಕಾರಣದಿಂದ ನಡೆಯಲಿಲ್ಲ. 2025ರಲ್ಲಿ ಜನಗಣತಿ ನಡೆಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಜನಗಣತಿ ಜೊತೆಗ ಜಾತಿಗಣತಿಯನ್ನ ಕೂಡ ರಾಚ್ಟ್ರೀಯ ಮಟ್ಟದಲ್ಲಿ ಕೇಂದ್ರ...

ಕ್ಷಮೆ ಕೇಳದಿದ್ದರೆ ದೆಹಲಿಯಲ್ಲೂ ಹೋರಾಟ; ಕೋಲಾರ ಜನರ ಖಡಕ್ ಎಚ್ಚರಿಕೆ! Ambedkar | Amith shah | kolar bandh

ಅಂಬೇಡ್ಕರ್​​ ಕುರಿತು ಕೇಂದ್ರ ಗೃಹ ಸಚಿವ ಅಮಿತ್​​​ ಶಾ ಅವರ ಹೇಳಿಕೆ ಖಂಡಿಸಿ ಪ್ರಗತಿಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಕೋಲಾರ ಬಂದ್​ ಯಶಸ್ವಿಯಾಗಿದೆ. ಸಂಸತ್ತಿನಲ್ಲಿ ಅಮಿತಾ ಶಾ ಅವರು ಅಂಬೇಡ್ಕರ್​ ಬಗ್ಗೆ...

ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ; ಏನಂತಾರೆ ಕಲಬುರಗಿ ಜನ? Priyank Kharge | BJP | Protest

ಬಿಜೆಪಿಯನ್ನು ರಾಜಕೀಯವಾಗಿ ಹಾಗೂ ಸೈದ್ದಾಂತಿಕವಾಗಿ ವಿರೋಧಿಸುವ ಕಾಂಗ್ರೆಸ್‌ ಸಚಿವರ ಪೈಕಿ ಅಗ್ರಗಣ್ಯರಲ್ಲಿ ಪ್ರಿಯಾಂಕ್‌ ಖರ್ಗೆ ಪ್ರಮುಖರು. ತಮ್ಮ ಕಟು ಟೀಕಾಕಾರ ಪ್ರಿಯಾಂಕ್‌ ಖರ್ಗೆ ವಿರುದ್ಧ ಬಿಜೆಪಿ ನಾಯಕರೂ ಸಹ ಅವಕಾಶ ಸಿಕ್ಕಾಗೆಲ್ಲ ಮುಗಿಬೀಳುತ್ತಾರೆ....

ಈ ಕಾರಣಕ್ಕಾಗಿ ಅಂಬೇಡ್ಕರ್ ಮನುಸ್ಮೃತಿಯನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದರು!

ದೇವ ವರ್ಗಕ್ಕೆ ಇದ್ಧ ವಿಚಿತ್ರಕಾರಿ ಅನುಕೂಲಗಳನ್ನು, ಆರ್ಯರಲ್ಲಿದ್ದ ಅರಾಜಕತೆಯನ್ನು ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರು ವಿಸ್ತೃತವಾಗಿ ದಾಖಲಿಸಿದ್ದಾರೆ. https://youtu.be/FXbvDGhWEkc

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X