ವಿಡಿಯೋ

ಅವರ ಮನೆಯಲ್ಲೂ ಹೆಣ್ಣುಮಕ್ಕಳು ಇದ್ದಾರೆ ಎಂಬುದನ್ನು ಮರೆಯಬಾರದು! Public Opinion

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಟಿ, ಬಿಜೆಪಿ ಮುಖಂಡರಾದ ಶ್ರುತಿ 'ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ' ಎಂಬ ಹೇಳಿಕೆ ನೀಡುವ ಮೂಲಕ ವಿವಾದ...

ಪ್ರಜಾಪ್ರಭುತ್ವ ಉಳಿವಿಗೆ ಈ ಚುನಾವಣೆ ನಿರ್ಣಾಯಕ ಎಂಬುದನ್ನು ಮರೆಯದಿರಿ!

*ವೋಟ್ ಹಾಕಲು ಹೋಗುವ ಮುನ್ನ ತರಕಾರಿ ಪುಟ್ಟಿಯನ್ನು ಒಮ್ಮೆ ನೋಡಿ *ನಿಮ್ಮ ಮಕ್ಕಳಿಗೆ ಉದ್ಯೋಗ ಸಿಕ್ಕಿದೆಯಾ ಎಂಬುದನ್ನು ಪರಿಶೀಲಿಸಿ *ನಿಮ್ಮ ಉದ್ಯಮ ಲಾಭದಾಯಕವಾಗಿದೆಯಾ ಅಥವಾ ನಷ್ಟದಲ್ಲಿದೆಯಾ? ಯೋಚಿಸಿ *ಅವೈಜ್ಞಾನಿಕ ಲಾಕ್ ಡೌನ್, ಕೋವಿಡ್ ಕಾರಣದಿಂದ...

ಪ್ರಕರಣದ ಆರೋಪಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು | ಅಖಿಲಾ ವಿದ್ಯಾಸಂದ್ರ

ಹಾಸನ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈ ಕುರಿತು ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳುವಂತೆ...

ಸದಾ ಕಾಮುಕರ ರಕ್ಷಣೆಗೆ ನಿಲ್ಲುವ ಮೋದಿಯವರೇ ನಿಮಗೆ ಕ್ಷಮೆಯಿಲ್ಲ

ಇದುವರೆಗೂ ಬ್ರಿಜ್ ಭೂಷಣ್ ಸಿಂಗ್, ಅಸಾರಾಂ ಬಾಪು, ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಇತ್ಯಾದಿ. ಈಗ ಹಾಸನದ ಎಂಪಿ ಅಭ್ಯರ್ಥಿ- ಹೀಗೆ ಸಾಲು-ಸಾಲಾಗಿ ಕಾಮುಕರನ್ನೇ ರಕ್ಷಿಸುತ್ತಾ ಬಂದಿರುವ ಮೋದಿಯನ್ನ ಈ ನಾಡಿದ ಮಹಿಳೆಯರು...

ಮಹಿಳೆಯರ ಮೇಲಿನ ದೌರ್ಜನ್ಯಕ್ಕೂ ಅಧಿಕಾರದ ಮದಕ್ಕೂ ಸಂಬಂಧವಿಲ್ಲವೇ?

ಲೋಕಸಭೆ ಚುನಾವಣೆಗೆ ಇನ್ನೇನು ಒಂದೇ ದಿನ ಬಾಕಿ ಉಳಿದಿದ್ದು, ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್‌ ಡ್ರೈವ್ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಮುಸ್ಲಿಮರಿಗೆ ಮೊದಲು ಮೀಸಲಾತಿ ನೀಡಿದ್ದು ನಾಲ್ವಡಿ ಒಡೆಯರ್;‌ ಅದರ ಬಗ್ಗೆ ಹೆಮ್ಮೆ ಇದೆ! Reservation

ಮೋದಿಯ ಮಹಾ ಸುಳ್ಳು: ಕರ್ನಾಟಕದಲ್ಲಿ ಮುಸ್ಲಿಮರಿಗೆ ಹೊಸದಾಗಿ ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂದು ಮೋದಿಯವರು ಉತ್ತರ ಭಾರತದೆಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಜಾತಿ-ಬೇಧ ಮಾಡದೇ ಸಾಮಾಜಿಕ ನ್ಯಾಯ ಕಲ್ಪಿಸಿದ 100 ವರ್ಷಗಳ ಇತಿಹಾಸವಿರುವ...

ಸಂವಿಧಾನ ಗೌರವಿಸದ ಮೋದಿ ಭಾರತದ ಪ್ರಧಾನಿ ಹುದ್ದೆಗೆ ಅರ್ಹರಲ್ಲ | ಕೇಶವಮೂರ್ತಿ

'ಭಾರತ ಸಂವಿಧಾನವು ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಾಣುತ್ತದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಒಂದು ಸಮುದಾಯದ ವಿರುದ್ಧ ದ್ವೇಷ ಮಾಡುವ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ' ಎಂದು ಕರ್ನಾಟಕ...

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮಾದಿಗ ಮುಖಂಡರು ಸಜ್ಜು

ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ವಿಶ್ವ ಆದಿ ಜಾಂಬವ ಮಹಾಸಭಾ, ದಲಿತ ಸಂಘಟನೆಗಳ ಒಕ್ಕೂಟ, ದಲಿತ ಕ್ರಿಯಾ ಸಮಿತಿ ಸಂಘಟನೆಗಳು ಒಟ್ಟಿಗೆ ಸೇರಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದು ‘ಸಂವಿಧಾನ ವಿರೋಧಿ...

ಬಿಜೆಪಿಗರಿಗೆ ಚಳಿ ಬಿಡಿಸಿದ ಮಹಿಳೆ

ಮೋದಿ ಹೆಸರು ಹೇಳಿಕೊಂಡು , ಇವರು ಗಂಟು ಮಾಡಿಕೊಂಡು ಆಸ್ತಿ ಮಾಡಕೊಳ್ಳುತ್ತಿದ್ದಾರೆ. ಬಡವರ ಪಕ್ಷ ಕಾಂಗ್ರೆಸ್ ಪಕ್ಷ. ಈ ಬಾರಿ ನಮಗೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಬರಬೇಕು. ದೇಶ, ದೇಶ ಅಂದ್ರೆ ಹೊಟ್ಟೆ ತುಂಬುತ್ತಾ....

ಮೋದಿಯವರು ಮತ್ತೆ ಬಂದರೆ ಬಡವರು ಬದುಕೋಕೆ ಸಾಧ್ಯಾನಾ?

ಚುನಾವಣೆಯ ಮತ ಪ್ರಚಾರದ ಸಂದರ್ಭದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಮಹಿಳೆಯೊಬ್ಬರು ಮಾತಾಡಿದ ಪ್ರಸಕ್ತ ರಾಜಕೀಯ ವಿಶ್ಲೇಷಣೆಯ ಮಾತುಗಳು ಈಗ ವೈರಲ್ ಆಗಿದೆ. ಆ ವಿಡಿಯೋ ಕನ್ನಡ ಸಬ್ ಟೈಟಲ್ ನೊಂದಿಗೆ ನಿಮ್ಮ...

ಇದು ಮೋದಿಯವರ ಅತ್ಯಂತ ಕಷ್ಟಕರವಾದ ಚುನಾವಣೆಯೇ ?

ಮೋದಿ ಹೆಸರು ಹೇಳಕೊಂಡು, ಇವರು ಗಂಟು ಮಾಡಿಕೊಂಡು ಆಸ್ತಿ ಮಾಡಕೊಳ್ಳುತ್ತಿದ್ದಾರೆ. ಬಡವರ ಪಕ್ಷ ಕಾಂಗ್ರೆಸ್ ಪಕ್ಷ. ಈ ಬಾರಿ ನಮಗೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಬರಬೇಕು. ದೇಶ, ದೇಶ ಅಂದ್ರೆ ಹೊಟ್ಟೆ ತುಂಬುತ್ತಾ. ನಮ್ಮ...

ಸರ್ವಾಧಿಕಾರಿ ಹಿಟ್ಲರ್‌ನಿಂದ ಯಹೂದಿಗಳ ಕಾಪಾಡಿದ ರಕ್ಷಕ ಆಸ್ಕರ್‌ ಶಿಂಡ್ಲರ್‌! Oskar Schindler

ನಿರಂಕುಶಾಧಿಕಾರಿ ಹಿಟ್ಲರ್‌ ಸಾವಿರಾರು ಮಂದಿನ ಯಹೂದಿಗಳ ಮಾರಣಹೋಮ ಮಾಡುತ್ತಿದ್ದರೆ, ಆತನೊಂದಿಗಿದ್ದ ಆಸ್ಕರ್‌ ಶಿಂಡ್ಲರ್‌ ಹಿಟ್ಲರ್‌ಗೆ ಗೊತ್ತಾಗದಂತೆ ಸುಮಾರು 1,200 ಯುಹೂದಿಗಳನ್ನು ಕಾಪಾಡಿದ ರೋಚಕ ಕತೆ ಇಲ್ಲಿದೆ.

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X