ವಿಡಿಯೋ

ಮೋದಿ ಮೋಸ-1 |ಕೋವಿಡ್‌ ಹೆಸರಿನಲ್ಲಿ ಮಾಡಿದ ಪಿಎಂ-ಕೇರ್ಸ್‌ ಎಲ್ಲೋಯ್ತು?

ಇಡೀ ದೇಶಕ್ಕೆ ದೇಶವೇ ತತ್ತರಿಸಿದ, ಸಾವು-ನೋವುಗಳನ್ನು ಕಂಡ, ಆರ್ಥಿಕ ಸಂಕಷ್ಟ ಎದುರಿಸಿದ ಕೋವಿಡ್‌ ಸಂದರ್ಭದಲ್ಲೇ ಇನ್ನೊಂದು ವಿಸ್ಮಯವೂ ನಡೆದು ಹೋಯಿತು. ಪ್ರಧಾನಿಯವರ ಇಬ್ಬರು ಸ್ನೇಹಿತರಾದ ಗೌತಮ್‌ ಅದಾನಿ ಮತ್ತು ಮುಖೇಶ್‌ ಅಂಬಾನಿಯವರ ಶ್ರೀಮಂತಿಕೆ...

ಭರವಸೆಗಳನ್ನು ಮುರಿಯೋದು ಅಪರಾಧವಲ್ಲ ಆದರೆ ಪ್ರಶ್ನೆಗಳನ್ನು ಕೇಳುವುದೇ ಮಹಾಪರಾಧವೇ ?

ಸೋನಮ್ ವಾಂಗ್ಚುಕ್ ಅವರ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರ್ತೀರಾ. ಲಡಾಕ್ನಲ್ಲಿ ಕೇವಲ ಉಪ್ಪು ಮತ್ತು ನೀರನ್ನು ಮಾತ್ರ ಸೇವಿಸಿ 21 ದಿನಗಳ ಕಾಲ ಉಪವಾಸ ಸತ್ಯಗ್ರಹವನ್ನ ಕೈಗೊಂಡಿದ್ರು. ಶಾಲಾ ಮಕ್ಕಳು, ಊರಿನವರು, ಅಲ್ಲಿನ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಪ್ರಧಾನಮಂತ್ರಿಯನ್ನು ಆರಿಸುವ ಶಕ್ತಿ ಇಲ್ಲ | Prakash Raj

'ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ನೇರವಾಗಿ ಪ್ರಧಾನಮಂತ್ರಿ ಆಯ್ಕೆ ಮಾಡುವ ಅವಕಾಶವಿಲ್ಲ. ಆದರೆ ಅವರಿಗೆ ತಮ್ಮ ಕ್ಷೇತ್ರದ ಪ್ರತಿನಿಧಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಆದ್ದರಿಂದ ಮತದಾರರು ಕ್ಷೇತ್ರದ ಅಭಿವೃದ್ಧಿಯತ್ತ ಗಮನಹರಿಸುವ ಜನಪ್ರತಿನಿಧಿಯನ್ನು...

Neha murder case | ಹತ್ಯೆಯ ಸುತ್ತಲಿನ ರಾಜಕೀಯ ಅಧರ್ಮದ್ದು, ಅಮಾನವೀಯವಾದದ್ದು! Politics of Death

ಹೆಣಬಾಕತನ - ಮಿಕ್ಕ ಯಾವ ವಿಚಾರಕ್ಕೂ ಪ್ರತಿಕ್ರಿಯಿಸದೇ ತಮ್ಮ ರಾಜಕೀಯ ಅಜೆಂಡಾಗೆ ಹೊಂದುವ ಹೆಣ ಸಿಕ್ಕಾಗ - ಅದೆಷ್ಟೇ ದುರಂತಮಯ ಸಾವಾಗಿದ್ದರೂ - ಅಲ್ಲಿಗೆ ಧಾವಿಸುವ ಪ್ರವೃತ್ತಿಯೊಂದಿದೆ. ಇದಕ್ಕೆ ಕರ್ನಾಟಕವೂ ಬಲಿಯಾಗುತ್ತಿರುವುದು ದುರದೃಷ್ಟಕರ....

ಮ್ಯಾನಿಫೆಸ್ಟೋ ತೋರಿಸಿ ಅಂದ್ರೆ ಮೆನು ಕಾರ್ಡ್ ಕೊಡ್ತಿದ್ದಾರೆ ಮಹಾಪ್ರಭುಗಳು! Prakash Raj

'ಮಹಾಪ್ರಭುಗಳು ಕಾಂಗ್ರೆಸ್ ಪ್ರಣಾಳಿಕೆಯನ್ನು ಮುಸ್ಲಿಮ್ ಲೀಗ್ ಮೆನಿಫೆಸ್ಟೋ ಎನ್ನುತ್ತಾರೆ. ಮುಸ್ಲಿಮರನ್ನು ನುಸುಳುಕೋರರು ಎನ್ನುತ್ತಾರೆ. ಹತ್ತು ವರ್ಷ ಏನು ಮಾಡಿದ್ದೇವೆ ಎಂದು ಹೇಳಿ ಮತ ಕೇಳದೆ ದ್ವೇಷದ ಮೂಲಕ ಜನರನ್ನು ವಿಭಜಿಸಲು ಹೊರಟಿರುವುದು ದುರಂತ'...

ಸಂವಿಧಾನಾತ್ಮಕ ಹುದ್ದೆಯಲ್ಲಿ ಕೂತ ವ್ಯಕ್ತಿಗೆ ಇಂಥ ಮಾತುಗಳು ಶೋಭೆ ತರುವುದಿಲ್ಲ| Public Opinion

ಕಾಂಗ್ರೆಸ್ ಪ್ರಣಾಳಿಕೆ ಟೀಕಿಸುವ ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, 'ಕಾಂಗ್ರೆಸ್ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚಲಿದೆ. ಕಾಂಗ್ರೆಸ್ ಆಡಳಿತದಲ್ಲಿ ನಮ್ಮ ತಾಯಂದಿರ, ಸಹೋದರಿಯರ ಮಂಗಳಸೂತ್ರ ಸುರಕ್ಷಿತವಾಗಿರುವುದಿಲ್ಲ' ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ...

ಮೋದಿ ದ್ವೇಷ ಭಾಷಣದ ಸತ್ಯಾ ಸತ್ಯತೆ ಏನು?

ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಅವ್ರ ವಿಡಿಯೋ ಭಾರೀ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ದ್ವೇಷ ಭಾಷಣ ಮಾಡಿರೋದು ಕಂಡುಬಂದಿದೆ. ಅದರ...

ಚುನಾವಣೆ ಬಳಿಕ ಐದು ಗ್ಯಾರಂಟಿಗಳ ಕಥೆ ಏನು?

ರಾಜ್ಯದ ಒಕ್ಕಲಿಗ ಸಮುದಾಯ ಮೂಲತಃ ರೈತಾಪಿ ವರ್ಗದ ಜನ, ಒಕ್ಕಲುತನ ಕೃಷಿ ಇವರ ಮೂಲ ಕಸುಬು. ಬರುವ ಲೋಕಸಭಾ ಚುನಾವಣೆಯಲ್ಲಿ ಈ ವರ್ಗದ ಜನ ಗಮನಿಸಲೇ ಬೇಕಾದ ಅನೇಕ ವಿಚಾರಗಳ...

ಬಿಜೆಪಿ ರೈತ ಮತ್ತು ಒಕ್ಕಲಿಗ ವಿರೋಧಿಯೆ?

ರಾಜ್ಯದ ಒಕ್ಕಲಿಗ ಸಮುದಾಯ ಮೂಲತಃ ರೈತಾಪಿ ವರ್ಗದ ಜನ, ಒಕ್ಕಲುತನ ಕೃಷಿ ಇವರ ಮೂಲ ಕಸುಬು. ಬರುವ ಲೋಕಸಭಾ ಚುನಾವಣೆಯಲ್ಲಿ ಈ ವರ್ಗದ ಜನ ಗಮನಿಸಲೇ ಬೇಕಾದ ಅನೇಕ ವಿಚಾರಗಳ...

ಕರ್ನಾಟಕಕ್ಕೆ ಪ್ರತಿ ವರ್ಷ 8,200 ಕೋಟಿ ರೂಪಾಯಿ ನಷ್ಟ | ಕೃಷ್ಣಬೈರೇಗೌಡ

ಕೇಂದ್ರ ಸರಕಾರ ಬಹಳಷ್ಟು ತೆರಿಗೆಗಳನ್ನು ಸೆಸ್ ಮತ್ತು ಸರ್ಚಾರ್ಜ್ ಗಳ ರೂಪದಲ್ಲಿ ಸಂಗ್ರಹಿಸುವ ಮತ್ತು ಅದರ ವ್ಯಾಪ್ತಿ ಮತ್ತು ಅವಧಿಗಳನ್ನು ಹೆಚ್ಚಿಸುವ ಒಕ್ಕೂಟ ವಿರೋಧಿ ಕ್ರಮಗಳನ್ನು ಜಾರಿ ಮಾಡಿದೆ. ಇದರಿಂದ ರಾಜ್ಯಗಳ ತೆರಿಗೆ...

ಮೋದಿಯ ಟಾಪ್ 10 ಸುಳ್ಳುಗಳಿವು…

ಕಳೆದ 10 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಸುಳ್ಳುಗಳಿಗೆ ಲೆಕ್ಕವಿಲ್ಲ... ಅದಾಗ್ಯೂ, ಈ ದೇಶದ ಜನರಿಗೆ ಮೋದಿ ಹೇಳಿದ ಟಾಪ್‌ 10 ಜುಮ್ಲಾಗಳ್ಯಾವು ಅನ್ನೋದನ್ನ ಈ ವಿಡಿಯೋದಲ್ಲಿ ವಿವರಿಸಲಾಗಿದೆ.

ದೇಶದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ಅದಕ್ಕೆ ಮಹಾಪ್ರಭು ಬಟ್ಟೆಯೊಳಗೆ ಬೆವರುತ್ತಿದ್ದಾನೆ! Prakash Raj

'ಮಹಾಪ್ರಭುಗಳು ಬಟ್ಟೆಯೊಳಗೆ ಬೆವರುತ್ತಿದ್ದಾರೆ. ಕೀಳು ಮಟ್ಟಕ್ಕೆ ಇಳಿದು ಪ್ರಧಾನಿ ಮಾತನಾಡುತ್ತಿದ್ದಾರೆ. ಮಹಾಪ್ರಭುವಿಗೆ ಸೋಲು ಕಾಣುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿದೆ' ಎಂದು ಬಹುಭಾಷಾ ನಟ ಪ್ರಕಾಶ್ ರಾಜ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಅವರು...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X