ವಿಡಿಯೋ

ಜಪ್ತಿಯಾದ ₹2 ಕೋಟಿ ಬಿಜೆಪಿಗೆ ವಾಪಸ್‌; ಅಧಿಕಾರಿಗಳ ಮೇಲೆ ಕೃಷ್ಣ ಬೈರೇಗೌಡ ಗರಂ

ಚುನಾವಣಾ ಖರ್ಚಿಗಾಗಿ ಬಿಜೆಪಿ ನಾಯಕರು ಅಕ್ರಮವಾಗಿ ಸಾಗಾಟ ನಡೆಸಿದ್ದ ₹2 ಕೋಟಿ ಹಣವನ್ನು ಚುನಾವಣಾ ಅಧಿಕಾರಿಗಳು ಶನಿವಾರ ಕಾಟನ್‌ ಪೇಟೆಯಲ್ಲಿಯಲ್ಲಿ ಸೀಜ್ ಮಾಡಿದ್ದಾರೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ...

ಚುನಾವಣೆ ಬಳಿಕ ಮುಳುಗಿ ಹೋಗಿದ್ದ ಸೂರ್ಯ, ದಕ್ಷಿಣದಲ್ಲಿ ಈಗ ಉದಯವಾಗಿದೆ!

'ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಲ್ಲ. ಸದಾ ಕೋಮು ರಾಜಕಾರಣ ಮಾಡುವ ತೇಜಸ್ವಿಸೂರ್ಯ ಅವರನ್ನು ಮತದಾರರು ಈ ಬಾರಿ ಮನೆಗೆ ಕಳುಹಿಸಲಿದ್ದಾರೆ. ಈ ಬಾರಿ ಇಲ್ಲಿ ಸೌಮ್ಯಾ ರೆಡ್ಡಿ ಗೆಲ್ಲಲಿದ್ದಾರೆ' ಎನ್ನುತ್ತಾರೆ...

ಮೋದಿ ಚೊಂಬು Vs ಅಕ್ಷಯಪಾತ್ರೆ: ದೇವೇಗೌಡರು ಹೇಳಿದ್ದೆಷ್ಟು ಸತ್ಯ?

ಮಕ್ಕಳು ಮೊಮ್ಮಕ್ಕಳಿಗೆ ಅಧಿಕಾರ, ಒಳ್ಳೆಯ ಅವಕಾಶ ಸಿಗಲಿ ಎಂಬ ಸ್ವಾರ್ಥದಿಂದ ಮಾಜಿ ಪ್ರಧಾನಿ ದೇವೇಗೌಡರು ಇಷ್ಟು ಕೆಳಮಟ್ಟಕ್ಕೆ ಇಳಿದದ್ದು ಸರಿಯಾ? ಅಯ್ಯೋ... ದೇವೇಗೌಡರು ಅಂತ ಕೆಲಸ ಏನ್‌ ಮಾಡುದ್ರು ಅಂತ ಯೋಚನೆ ಮಾಡ್ತಾ...

ಫಸ್ಟ್‌ ಫೇಸ್‌ ; ಕಡಿಮೆಯಾದ ಮತ ಪ್ರಮಾಣ ಬಿಜೆಪಿಯಲ್ಲಿ ಆತಂಕ

2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಗಿದಿದೆ. ಆದರೆ, ಮತದಾನದಲ್ಲಿ ಕುಸಿತ ಕಂಡಿದ್ದು, ಕೇವಲ 63.7% ಮಾತ್ರ ಮತದಾನವಾಗಿದೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ. ಅರೇ‌... ಬಿಜೆಪಿಗೆ ಮಾತ್ರ ಯಾಕೆ ಆತಂಕ ಆಗತ್ತೆ...

ವಿಜ್ಞಾನವನ್ನು ಮೂಲೆಗೆ ತಳ್ಳಿ, ಮೌಢ್ಯವನ್ನ ಮೆರೆಸಿದ ಏಕೈಕ ಪ್ರಧಾನಿ ಮೋದಿ

ಕಳೆದ 10 ವರ್ಷದಿಂದ ಪ್ರಧಾನಿ ಮೋದಿಯವ್ರು ಈ ದೇಶವನ್ನ ವೈಜ್ಞಾನಿಕ ಪ್ರಗತಿಯತ್ತ ಕೊಂಡೋಯ್ಯುತ್ತಿದ್ದಾರಾ? ಅಥವಾ ಮೌಢ್ಯ ತುಂಬಿದ ಕಗ್ಗಾಲಕ್ಕೆ ವಾಪಸ್‌ ಕರೆದೊಯ್ಯುತ್ತಿದ್ದಾರಾ ಎಂಬ ಗೊಂದಲ ಎದುರಾಗಿದೆ. ಈ ಪ್ರಶ್ನೆ ಯಾಕೆ ಉದ್ಬವವಾಗಿದೆ...

ಸುಪ್ರೀಂ ಕೋರ್ಟ್ ಗೆ ಸೆಡ್ಡು ಹೊಡೆಯುತ್ತಿರೋ ಮೋದಿ

ಪ್ರಧಾನಿ ಮೋದಿ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಎಲೆಕ್ಟೋರಲ್ ಬಾಂಡ್ ಬಗ್ಗೆ ಸಮರ್ಥನೆ ಮಾಡಿ ಮಾತನಾಡಿದ್ದರು. ಅದರ ಸತ್ಯಾಸತ್ಯತೆ ಕುರಿತು ಇಲ್ಲಿ ವಿವರಿಸಲಾಗಿದೆ.

ಮಾಜಿ ಪ್ರಧಾನಿ ವಾಜಪೇಯಿ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸುಧೀಂದ್ರ ಕುಲಕರ್ಣಿಯವರ ಸಂದರ್ಶನ

2024ರ ಚುನಾವಣೆ ಸಂದರ್ಭದಲ್ಲಿ ಪ್ರಜಾಪ್ರಭುತ್ವ ರಕ್ಷಣೆಯ ಸಂದೇಶ ಸಾರುವ ವಿಚಾರಗಳ ಕುರಿತಂತೆ ಮಾತನಾಡಿದ್ದಾರೆ ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರಾದ ಸುಧೀಂದ್ರ ಕುಲಕರ್ಣಿಯವರು.

ಬೆಂಗಳೂರು ಗ್ರಾಮಾಂತರ | ಡಿಕೆ ಸುರೇಶ್‌ ಕೋಟೆ ಭೇದಿಸುವುದು ‘ಕಮಲ-ದಳ’ಕ್ಕೆ ಅಷ್ಟು ಸುಲಭವಿಲ್ಲ! – ಲೋಕಸಭಾ ಹಣಾಹಣಿ2024

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆ ನಿರುದ್ಯೋಗ ನಿರಾಶೆಗಳ ನಡುವೆಯೂ ದೇಶದುದ್ದಗಲಕ್ಕೂ ರಂಗೇರಿದೆ. ಈ ಹೊತ್ತಲ್ಲಿ ಕರ್ನಾಟಕ ಲೋಕಸಭಾ ಕ್ಷೇತ್ರಗಳ ರಾಜಕೀಯ ಪರಿಚಯ ಮತ್ತು ಸದ್ಯದ ಚಿತ್ರಣ ಹೇಗಿದೆ ಎಂಬುದರ ಪಕ್ಷಿನೋಟವನ್ನು ನಿಮ್ಮ 'ಈ...

ಕಾಂಗ್ರೆಸ್ ಪಕ್ಷ ಒಕ್ಕಲಿಗ ಸಮುದಾಯಕ್ಕೆ ಉತ್ತಮ ಪ್ರಾತಿನಿಧ್ಯ ನೀಡಿದೆ | ಕೃಷ್ಣ ಬೈರೇಗೌಡ

ಬೆಂಗಳೂರಿನಲ್ಲಿ ಫಸ್ಟ್ ಸರ್ಕಲ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ 'ಉದ್ಯಮಿ ಒಕ್ಕಲಿಗ' ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಉದ್ಯಮದಲ್ಲಿ ಒಕ್ಕಲಿಗ ಸಮುದಾಯದ ಪಾಲ್ಗೊಳ್ಳುವಿಕೆ, ತೆರಿಗೆ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ...

ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಿವೆ | ಕೆ.ಷರೀಫಾ

'ಮಹಿಳೆಯರಿಗೆ ಬದುಕೇ ಇಲ್ಲ ಎನ್ನುವಂಥ ಸ್ಥಿತಿ ನಿರ್ಮಾಣವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳು ಅವರಿಗೆ ಘನತೆ, ಆತ್ಮವಿಶ್ವಾಸ ನೀಡಿವೆ. ಇಂಥ ಸರ್ಕಾರವನ್ನು ಮಹಿಳೆಯರು ಗೆಲ್ಲಿಸಬೇಕು' ಎಂದು ಲೇಖಕಿ ಕೆ.ಷರೀಫಾ...

ಸಂಕಷ್ಟದಲ್ಲಿದ್ದ ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ | ಮಲ್ಲಿಕಾ ಘಂಟಿ

ಬೆಲೆ ಏರಿಕೆಯಿಂದ ತತ್ತರಿಸಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಹುಸಿ ಭ್ರಮೆಗಳನ್ನು ಹುಟ್ಟಿಸಿ ಮಹಿಳೆಯರನ್ನು ತ್ರಿಶಂಕು ಸ್ವರ್ಗದಲ್ಲಿ ಇರಿಸುವವರಿಂದ ಮೋಸ ಹೋಗದೆ ತಮ್ಮ ಸಬಲೀಕರಣಕ್ಕೆ ದುಡಿಯುವ ಪಕ್ಷಕ್ಕೆ ಮತ...

ಮೋದಿ ಮೋಸ-1 |ಕೋವಿಡ್‌ ಹೆಸರಿನಲ್ಲಿ ಮಾಡಿದ ಪಿಎಂ-ಕೇರ್ಸ್‌ ಎಲ್ಲೋಯ್ತು?

ಇಡೀ ದೇಶಕ್ಕೆ ದೇಶವೇ ತತ್ತರಿಸಿದ, ಸಾವು-ನೋವುಗಳನ್ನು ಕಂಡ, ಆರ್ಥಿಕ ಸಂಕಷ್ಟ ಎದುರಿಸಿದ ಕೋವಿಡ್‌ ಸಂದರ್ಭದಲ್ಲೇ ಇನ್ನೊಂದು ವಿಸ್ಮಯವೂ ನಡೆದು ಹೋಯಿತು. ಪ್ರಧಾನಿಯವರ ಇಬ್ಬರು ಸ್ನೇಹಿತರಾದ ಗೌತಮ್‌ ಅದಾನಿ ಮತ್ತು ಮುಖೇಶ್‌ ಅಂಬಾನಿಯವರ ಶ್ರೀಮಂತಿಕೆ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X