ವಿಡಿಯೋ

ಬಡಜನರಿಗೆ ನರಕ ಯಾತನೆ ನೀಡುತ್ತಿರುವ ರೈಲು ಪ್ರಯಾಣ! Indian Railway

ಭಾರತದಲ್ಲಿ ಪ್ರತಿದಿನ ಸುಮಾರು 3 ಕೋಟಿ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಅದರಲ್ಲೂ ಕಾರ್ಮಿಕರು, ಬಡವರು, ಮಧ್ಯಮ ವರ್ಗದವರು ಕಡಿಮೆ ಪ್ರಯಾಣ ದರ ಎನ್ನುವ ಕಾರಣಕ್ಕಾಗಿ ರೈಲನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಕೇಂದ್ರ...

ದಾವಣಗೆರೆ ಲೋಕಸಭಾ ಕ್ಷೇತ್ರ: ಹಳೇ ಎಂಪಿ ಬಗ್ಗೆ ಏನಂತಾರೆ? ಈಗ ಯಾರಿಗೆ ಓಟಾಕ್ತಾರೆ?

ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಪಿ ಯಾರು? ಅವರು ಮಾಡಿರು ಅಭಿವೃದ್ಧಿ ಕೆಲಸಗಳೇನು? ಈ ಸಲದ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎನ್ನುವುದರ ಬಗ್ಗೆ ಆ ಕ್ಷೇತ್ರದ ಜನ ಏನಂತಾರೆ ತಿಳಿಯಲು ತಪ್ಪದೇ ನೋಡಿ....

ಲೋಕಸಭಾ ಚುನಾವಣೆ ಕುರಿತು ರಾಜ್ಯದ ಸಿ.ಎಂ. ಮತ್ತು ಡಿ.ಸಿ.ಎಂ ಅವರ ನೇರ ಮಾತುಕತೆ

ಲೋಕಸಭಾ ಚುನಾವಣೆ ಗರಿಗೆದರುವ ಸಮಯದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಚುನಾವಣಾ ಪೂರ್ವ ತಯಾರಿ ಹಾಗೂ ತಮ್ಮ ಆಶ್ವಾಸನೆಗಳ ಪ್ರಾಮುಖ್ಯತೆ ಕುರಿತಂತೆ ರಾಜ್ಯದ ಜನತೆಗೆ ತಮ್ಮ ಸಂದೇಶವನ್ನ ಇಲ್ಲಿ ಹೇಳಿಕೊಂಡಿದ್ದಾರೆ.

‘400’ ಕನಸಿನ ಮಾತು! Lok Sabha Elections 2024

ಇನ್ನೇನು ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಹಲವು ಚುನಾವಣೆ ಪೂರ್ವ ಸಮೀಕ್ಷೆಗಳ ವರದಿಗಳು ಬಹಿರಂಗಗೊಂಡಿವೆ. ಈ ಎಲ್ಲದರ ಜೊತೆಗೆ ಬಿಜೆಪಿಯ ಚುನಾವಣಾ ಘೋಷಣೆಯಾದ ಅಬ್ ಕಿ ಬಾರ್ 400 ಪಾರ್ ಎಂಬುದು...

CSDS ಮತ್ತು ಲೋಕನೀತಿಯ ಚುನಾವಣಾ ಪೂರ್ವ ಸಮೀಕ್ಷೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ

ಈ ಸಮೀಕ್ಷೆ ನೀವು ಬಿಜೆಪಿಗೆ ಮತ ಹಾಕ್ತೀರಾ, ಕಾಂಗ್ರೆಸ್ಗೆ ಮತ ಹಾಕ್ತೀರಾ ಅನ್ನೋ ಸಮೀಕ್ಷೆ ಅಲ್ಲ. ಬದಲಾಗಿ ಇದು ಜನರು ಯಾವ ವಿಷಯವನ್ನು ಪರಿಗಣಿಸಿ ಮತ ಹಾಕ್ತಾರೆ ಅನ್ನೋ ನಿಟ್ಟಿನಲ್ಲಿ ನಡೆಸಿರುವ ಸರ್ವೆಯಾಗಿದೆ....

ಮಂದಿರದ ಬಳಿ ಪ್ರಚಾರ ನಡೆಸಬಾರದು ಎಂದು ಕೈ ಕಾರ್ಯಕರ್ತರ ಆಕ್ಷೇಪ

ಮಂಗಳೂರಿನ ಉರ್ವ ಚಿಲಿಂಬಿ ಸಾಯಿ ಬಾಬಾ ಮಂದಿರದ ಬಳಿ ಘಟನೆ ನಡೆದಿದ್ದು, ದೇವಸ್ಥಾನದ ಬಳಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಬಿಜೆಪಿ ಕಾರ್ಯಕರ್ತರ ತಂಡವು ಪ್ರಚಾರ ನಡೆಸುತ್ತಿತ್ತು. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ...

ದಿಲ್ಲಿ ದೊರೆಗಳ ತಂತ್ರಕ್ಕೆ ಪ್ರಾದೇಶಿಕ ಪಕ್ಷ ನೆಲಕಚ್ಚುತ್ತಾ? ಹೆಚ್‌ಡಿಕೆ ಆತಂಕಕ್ಕೊಳಗಾಗಿದ್ದಾರೆಯೇ?

ಮೋದಿ-ಅಮಿತ್‌ ಶಾ ಅವರ ಸೋಲಿಸುವ ಸುಫಾರಿಗೆ ಕುಮಾರಸ್ವಾಮಿ ವಿಚಲಿತರಾಗಿದ್ದಾರೆ. ಹಾಗಾಗಿಯೇ ಬಿಜೆಪಿಯ ಬಂಡವಾಳ ಬಯಲು ಮಾಡಲಾಗದೆ ಡಿ.ಕೆ ಶಿವಕುಮಾರ್‌ ಮೇಲೆ ಮುಗಿಬಿದ್ದಿದ್ದಾರೆ. ಇತ್ತ ಡಿಕೆಶಿ ಕೂಡ ಕುಮಾರಸ್ವಾಮಿಯನ್ನ ಹಣಿಯಲು ನಿಂತಿದ್ದಾರೆ. ಆದರೆ, ಡಿಕೆ-...

ಚಿಕ್ಕೋಡಿ ಲೋಕಸಭಾ ಕ್ಷೇತ್ರ: ಹಳೇ ಎಂಪಿ ಬಗ್ಗೆ ಏನಂತಾರೆ? ಈಗ ಯಾರಿಗೆ ಓಟಾಕ್ತಾರೆ?

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಎಂಪಿ ಯಾರು? ಅವರು ಮಾಡಿರು ಅಭಿವೃದ್ಧಿ ಕೆಲಸಗಳೇನು? ಈ ಸಲದ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎನ್ನುವುದರ ಬಗ್ಗೆ ಆ ಕ್ಷೇತ್ರದ ಜನ ಏನಂತಾರೆ ತಿಳಿಯಲು ತಪ್ಪದೇ ನೋಡಿ....

ಚಾಮರಾಜನಗರ | ಬಿಜೆಪಿ-ಜೆಡಿಎಸ್‌ ಸೋಲಿಸಿ: ರೈತರನ್ನು ಉಳಿಸಿ! Farmers Protest

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬದುಕನ್ನು ನಾಶ ಮಾಡಲು ಹೊರಟಿದ್ದ ಬಿಜೆಪಿ ಸರ್ಕಾರಕ್ಕೆ ಬುದ್ದಿ ಕಲಿಸಬೇಕಿದೆ. ವಚನ ಪಾಲನೆ ಮಾಡದೇ ರೈತರಿಗೆ ದ್ರೋಹ ಬಗೆದವರಿಗೆ ಬುದ್ದಿ ಕಲಿಸಲು ರೈತರ...

ತೇಜಸ್ವಿ ಸೂರ್ಯ ಅವರೇ, ನಾವು ಕೇಳಿದ್ದು ಅಕ್ಕಿಯನ್ನಲ್ಲ, ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ ಹಣ: ಠೇವಣಿದಾರ

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನೊಂದ ಜನರ ಪ್ರಶ್ನೆಗೆ ಉತ್ತರಿಸದೆ ಸಂಸದರು ಸಭೆಯಿಂದ ಹೊರ ನಡೆದ ಘಟನೆ ಇತ್ತೀಚೆಗೆ...

ಮೋದಿ ಗ್ಯಾರಂಟಿಗಳ ಅಸಲಿ ಸಂಗತಿಯೇನು?

ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 15 ಗ್ಯಾರಂಟಿಗಳ ಭರವಸೆ ನೀಡಿದೆ. ಆದರೆ ಈ ಹಿಂದೆ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ ಭರವಸೆಗಳು ಏನಾದವು? ಈ ಕುರಿತು ವರದಿಗಾರರಾದ ಧನಲಕ್ಷ್ಮಿ ಮಾತನಾಡಿದ್ದಾರೆ....

ಎಲೆಕ್ಟೋರಲ್‌ ಬಾಂಡ್‌ ಪ್ರಶ್ನೆಗೆ ಉತ್ತರಿಸಿದರೇ ಪ್ರಧಾನಿ ಮೋದಿ?

ಎಎನ್‌ಐ ವರದಿಗಾರರೊಂದಿಗೆ ಮಾತನಾಡುತ್ತ ಪ್ರಧಾನಿ ಮೋದಿಯವರು ಚುನಾವಣಾ ಬಾಂಡ್‌ ವಿಷಯದ ಪ್ರಶ್ನೆಗೂ ಉತ್ತರಿಸಿದ್ದಾರೆ. ಮಾನ್ಯ ಪ್ರಧಾನಿಗಳ ಉತ್ತರ ಕೇಳಿ ಹಲವು ತೀರಾ ಸರಳವಾದ ಪ್ರಶ್ನೆಗಳು ಹುಟ್ಟಿಕೊಂಡಿವೆ. ಆ ಪ್ರಶ್ನೆಗಳೇನು ? ಈ ವಿಡಿಯೋ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X