ವಿಡಿಯೋ

ಇದೆಂಥಾ ಅನ್ಯಾಯ? ಬಡವರ ಕಲ್ಯಾಣಕ್ಕಿಂತಲೂ ವ್ಯಾಪಾರಿಗಳ ಲಾಭ ಮುಖ್ಯವಾಯಿತೇ?

ರಾಜ್ಯಗಳಿಗೆ ಅಕ್ಕಿ ಕೊಡಲು ಸಾಧ್ಯವಿಲ್ಲ‌ ಎನ್ನುತ್ತಿರುವ ಕೇಂದ್ರ ಸರ್ಕಾರದ ವಾದ ಸಮರ್ಥನೀಯವೇ? ಉಚಿತವಾಗಿ ಅಕ್ಕಿ ಕೊಡುವುದನ್ನು ಬೆಂಬಲಿಸಬೇಕಿದ್ದ ಕೇಂದ್ರ ಸರ್ಕಾರ, ಬಡಜನರ ಅನ್ನಕ್ಕೆ ಕಲ್ಲಾಕುತ್ತಿದೆ. ಚಂದ್ರ ಪೂಜಾರಿ ಅವರ ಮಾತುಗಳು ತಪ್ಪದೇ ನೋಡಿ

ಕರೆಂಟ್ ಫ್ರೀ ಕೊಡ್ತೀವಿ ಅಂದ್ರು, ನೋಡಿದ್ರೆ ಡಬಲ್ ಬಿಲ್ ಹಾಕವ್ರೆ. ಏನಿದರ ಮರ್ಮ?

ಗೃಹಜ್ಯೋತಿ ಫ್ರೀ ಯೊಜನೆ ಬರೋಕೆ ಮುಂಚೆಯೇ ಈ ತಿಂಗಳ ಕರೆಂಟ್ ಬಿಲ್ ಜನರಿಗೆ ಶಾಕ್‌ ಕೊಟ್ಟಿದೆ. ಯಾಕೆಂದರೆ, ಸಾಮಾನ್ಯವಾಗಿ ಬರುತ್ತಿದ್ದ ಬಿಲ್‌ಗಿಂತ ಈ ತಿಂಗಳು ಡಬಲ್‌ ಮೊತ್ತದ ಬಿಲ್‌ ಬಂದಿದೆ. ಎಲೆಕ್ಟ್ರಿಸಿಟಿ ಫ್ರೀ...

ಅನ್ನ ಭಾಗ್ಯ ಅಕ್ಕಿ ವಿವಾದ: ತಪ್ಪು ಕೇಂದ್ರದ್ದೋ? ರಾಜ್ಯದ್ದೋ?

ಭಾರತೀಯ ಆಹಾರ ನಿಗಮವು ಅಕ್ಕಿ ಕೊಡುತ್ತೇವೆ ಎಂದು ಹೇಳಿ ಈಗ ಹಿಂದೆ ಸರಿಯಲು ಕಾರಣವೇನು? FCI ಹತ್ರ ಹೆಚ್ಚುವರಿ ಅಕ್ಕಿ ಇದೆಯ? FCI ತನ್ನತ್ರ ಇರುವ ಹೆಚ್ಚುವರಿ ಅಕ್ಕಿಯನ್ನ ಯಾವ ಸ್ಕೀಮಿನ ಅಡಿಯಲ್ಲಿ...

ರಾಹುಲ್ ಗಾಂಧಿ ಲಾರಿ ಪ್ರಯಾಣ: ಅಮೆರಿಕದ ಡ್ರೈವರ್ ಕೊಟ್ಟ ಸಂದೇಶ ಏನು?

ಅಮೆರಿಕ ಪ್ರವಾಸದಲ್ಲಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಟ್ರಕ್ ಡ್ರೈವರ್ ಜೊತೆ ಪ್ರಯಾಣ ಮಾಡಿದ್ದಾರೆ. ಈ ಹಿಂದೆ ಭಾರತದ ಲಾರಿ ಚಾಲಕರ ಸಮಸ್ಯೆ ಆಲಿಸಿದ್ದ ಅವರು, ಅಮೆರಿಕ ರಾಜಧಾನಿ ವಾಷಿಂಗ್ಟನ್‌ ನಗರದಿಂದ ನ್ಯೂಯಾರ್ಕ್‌...

ಗುಜರಾತ್ ಮಾಡೆಲ್ ಅನ್ನೋಲ್ಲ, ಎಲ್ಲರೂ ಕರ್ನಾಟಕ ಮಾಡೆಲ್ ಅಂತಾರೆ : ಬಿಜೆಪಿ ಮುಖಂಡರೊಬ್ಬರ ಮನದಾಳದ ಮಾತು

ಯಾವಾಗಲೂ ದ್ವೇಷ, ಕೋಮು ರಾಜಕಾರಣ ಮಾಡಲು ಸಾಧ್ಯವಿಲ್ಲ. ಬಿಜೆಪಿ, ಆರ್‌ಎಸ್‌ಎಸ್‌ ಬದಲಾಗಬೇಕಿದೆ. ಎಲ್ಲರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕಿದೆ. ಸಂವಿಧಾನವನ್ನು ಪಾಲಿಸಬೇಕಿದೆ. ದೇಶಕ್ಕೆ ಕೀರ್ತಿ ತಂದುಕೊಟ್ಟ ಕುಸ್ತಿಪಟುಗಳ ಮಾತು ಯಾಕೆ ಆಲಿಸುತ್ತಿಲ್ಲ? ಲೈಂಗಿಕ ದೌರ್ಜನ್ಯ...

ಕೇಂದ್ರದಿಂದ ಅಕ್ಕಿ ಸರಬರಾಜು ದಿಡೀರ್ ನಿಲುಗಡೆ: ಸಿಎಂ ತುರ್ತು ಪತ್ರಿಕಾಗೋಷ್ಠಿ

ಬಡವರಿಗೆ ತಲಾ 10 ಕೆಜಿ ಅಕ್ಕಿ ಕೊಡುವ ಅನ್ನ ಭಾಗ್ಯ ಯೋಜನೆಯನ್ನು ತಡೆಯಲು ಕೇಂದ್ರ ಸರ್ಕಾರ ಷಡ್ಯಂತ್ರ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕೇಂದ್ರದ ಬಡವರ ವಿರೋಧಿ ಕ್ರಮದ ಬಗ್ಗೆ ಆಧಾರಸಹಿತ...

ಒಂದು ದೇಶ, ಒಂದೇ ಭಾಷೆ, ಒಂದೇ ಧರ್ಮ, ಒಂದೇ ಪಕ್ಷ ಅನ್ನೋರಿಗೆ ಪಾಠ ಕಲಿಸಬೇಕು

ದೇಶದಲ್ಲಿ ಮತ್ತೆ ಮನುವಾದವನ್ನು ತರುವುದಕ್ಕೆ ಬಿಜೆಪಿ ಪಣತೊಟ್ಟಿದೆ. ಹಾಗಾಗಿ ರಾಜ್ಯದ ಜನರೆಲ್ಲ ಚಾಲೆಂಜ್ ಮಾಡ್ಬೇಕು, ನಮ್ಮೇಲ್ಲರ ಉಳಿವಿಗಾಗಿ, ನಮ್ಮ ಪೀಳಿಗೆಗಳ ಭವಿಷ್ಯಕ್ಕಾಗಿ ದೇಶವನ್ನು ಬಿಜೆಪಿ ಮುಕ್ತ ಮಾಡ್ಬೇಕು. 2024ರ ಚುನಾವಣೆ... ಮನುವಾದ V/S...

ಗೃಹ ಸಚಿವರ ತವರಲ್ಲಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ರೋಲ್‍ಕಾಲ್ ಪೊಲೀಸರು!

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು ಹಣ ವಸೂಲಿ ಮಾಡುತ್ತಿದ್ದ ಕಳ್ಳಂಬೆಳ್ಳ ಠಾಣೆಯ ಎಎಸ್ಐ ಚಿದಾನಂದ ಸ್ವಾಮಿ, ಹಾಗೂ ಪೊಲೀಸ್ ಜೀಪ್ ಚಾಲಕ ಚಿಕ್ಕಹನುಮಯ್ಯ ಅವರನ್ನು ಅಮಾನತು ಮಾಡಿ ತುಮಕೂರು ಎಸ್.ಪಿ ರಾಹುಲ್ ಕುಮಾರ್...

ನೆಹರೂ: ಆಧುನಿಕ ಭಾರತಕ್ಕೆ ಅಡಿಪಾಯ ಹಾಕಿದ ಮಹಾ ನಾಯಕ – ಸುಧೀಂದ್ರ ಕುಲಕರ್ಣಿ

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೆಹರು ಮತ್ತು ಗಾಂಧೀಜಿ ಅವರ ಬಗ್ಗೆ ಭಾರೀ ಅಫ್ರಚಾರ ನಡೆದಿದೆ. ಈ ಬಗ್ಗೆ ಹಿರಿಯ ರಾಜಕೀಯ ಚಿಂತಕ ಸುಧೀಂದ್ರ ಕುಲಕರ್ಣಿ ಅವರು ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸುಧೀಂದ್ರ...

ಮೋದಿಯವ್ರು ಆರ್ಥಿಕತೆ ದಿವಾಳಿ ಆಗುತ್ತೆ ಅಂತಾರೆ, ಅದಾನಿಗೆ ಕೊಟ್ಟರೆ ಉದ್ಧಾರ ಆಗುತ್ತಾ?

ಶಕ್ತಿ ಯೋಜನೆಯಡಿ 'ಸ್ಮಾರ್ಟ್ ಕಾರ್ಡ್' ಯಾಕೆ ಅಂತ ಕೇಳೋ ಬಿಜೆಪಿಯವ್ರಿಗೆ ಆರ್ಥಿಕತೆ ಸೆನ್ಸ್ ಇದೆಯಾ? ಸಾಹುಕಾರರು ದುಡ್ಡಿದ್ರೆ ಬ್ಯಾಂಕಲ್ಲಿ ಇಡ್ತಾರೆ, ಬಡವರು ಖರ್ಚು ಮಾಡ್ತಾರೆ. ರಿಸಲ್ಟ್ ಬಂದು ಒಂದು ತಿಂಗಳಾಯ್ತು, ಬಿಜೆಪಿಯಿಂದ ವಿಪಕ್ಷ...

ಫಸ್ಟ್ ಧರ್ಮಸ್ಥಳಕ್ಕೆ ಹೋಗಿ ಸಿದ್ರಾಮಯ್ಯನವರಿಗೆ ಆಶೀರ್ವಾದ ಕೇಳ್ಕೋ ಬರ್ತೀನಿ

ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಗ್ಯಾರಂಟಿಗಳ ಪೈಕಿ 'ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ' ಶಕ್ತಿ ಯೋಜನೆಗೆ ಇಂದಿನಿಂದ(ಜೂ.11) ರಾಜ್ಯದಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಹಾಗಾಗಿ, ಫಲಾನುಭವಿ ಮಹಿಳೆಯರು ಈ ಬಗ್ಗೆ ಏನಂತಾರೆ? ನೋಡಿ.

ಗ್ಯಾರಂಟಿ ಸ್ಕೀಮ್ಸ್ : ರಾಜ್ಯ ಉದ್ದಾರ ಆಗುತ್ತಾ ? ದಿವಾಳಿ ಆಗುತ್ತಾ? ಕಾಂಗ್ರೆಸಿಗರೂ ಕೂಡ ತಿಳ್ಕೋಬೇಕಾದ ಡಿಟೇಲ್ಸ್

ಕರ್ನಾಟಕದಲ್ಲಿ ಆಡಳಿತ ನಡೆಸ್ತಿರೊ ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಭರವಸೆಯಂತೆ ಜಾರಿಗೆ ತಂದಿರೋ ಐದು ಗ್ಯಾರಂಟಿಗಳ ಬಗ್ಗೆ ಜನ ಬೇರೆ ಬೇರೆ ತರಾ ಆತಂಕಗಳನ್ನು ವ್ಯಕ್ತಪಡಿಸ್ತಿದಾರೆ. ಕೆಲವು ಜನಗಳು ಹೇಳ್ತಿರೋದು ಮತ್ತು ಟಿವಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X