ವಿಡಿಯೋ

ಪುರೋಹಿತಶಾಹಿಗಳ, ಮಂತ್ರವಾದಿಗಳ ಪಾದಕ್ಕೆ ಬೀಳೋ ಪ್ರಧಾನಿ ನಮಗೆ ಬೇಡ: ಮಾವಳ್ಳಿ ಶಂಕರ್, ಡಿಎಸ್‍ಎಸ್ ನಾಯಕರು

ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಬಹಿರಂಗವಾಗಿ ಘೋಷಿಸಿದ್ದರು. ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳ ವಿರುದ್ಧ ಕೆಲಸ ಮಾಡಿದರು. ಈ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿದ್ದೇವೆ. 2024 ರ ಲೋಕಸಭಾ ಚುನಾವಣೆಗಾಗಿ...

ರೋಲ್ ಕಾಲ್ ಮಾಡೋ ಭಜರಂಗದಳದವರಿಗೆ ಹಸು ಸಾಕುವ ರೈತರ ಕಷ್ಟ ಗೊತ್ತಿದ್ಯಾ

ಕೃಷಿ ಚಟುವಟಿಕೆಗೆ ಕೊಂಡೊಯ್ಯುತ್ತಿದ್ದ ಹೋರಿಗಳನ್ನು, ಕಸಾಯಿಗೆ ಅಂತ ಆರೋಪಿಸಿ ಭಜರಂಗದಳದ ಪುಂಡರು ದಾಳಿ ನಡೆಸಿರುವ ಘಟನೆ ಜೂ.4ರಂದು ತುರುವೇಕೆರೆಯಲ್ಲಿ ನಡೆದಿದೆ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹೊನ್ನೇಗೌಡ ಎಂಬವರು ಕೂಡ ಭಜರಂಗದಳದೊಂದಿಗೆ ಶಾಮೀಲಾದ್ದರಿಂದ ಕೊನೆಗೆ ಶಾಸಕರೇ...

ಶ್ರೀಮಂತ ಉದ್ಯಮಿಗಳಿಗೆ ಲಕ್ಷ ಲಕ್ಷ ಕೋಟಿ ಕೊಡೊವಾಗ ಮೀಡಿಯಾ ಪ್ರಶ್ನೆ ಕೇಳೋಲ್ಲ, ಯಾಕೆ?

ಕಾಂಗ್ರೆಸ್ ಸರ್ಕಾರ ಮತದಾರರಿಗೆ 5 ಗ್ಯಾರಂಟಿ ಭಾಗ್ಯಗಳನ್ನು ಘೋಷಿಸಿತ್ತು. ಇದೀಗ ಅವುಗಳ ಜಾರಿ ಪ್ರಕ್ರಿಯೆಯಲ್ಲಿದೆ. ಬಡವರಿಗೆ ಅನುಕೂಲ ಮಾಡುವ ಈ ಯೋಜನೆಗಳ ಬಗ್ಗೆ ಮಾಧ್ಯಮಗಳು ಮತ್ತು ಬಿಜೆಪಿ ಅಪಪ್ರಚಾರ ಮಾಡುತ್ತಿವೆ ಎಂದು ಸಚಿವ...

ಗೃಹಜ್ಯೋತಿ ಗ್ಯಾರಂಟಿ: ಖಚಿತವಾಗಿ ಎಷ್ಟು ಯೂನಿಟ್ ಫ್ರೀ? ಇಲ್ಲಿದೆ ಪೂರ್ಣ ವಿವರ

ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಪ್ರತಿ ಮನೆಗೂ 200 ಯುನಿಟ್‌ವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಯೋಜನೆಯ ಜಾರಿಯಲ್ಲಿರುವ ಕೆಲವು ಕಂಡೀಷನ್‌ಗಳ ಬಗ್ಗೆ ಜನರಲ್ಲಿ ಅನುಮಾನಗಳಿವೆ. ಅವುಗಳಿಗೆ ಉತ್ತರಿಸುವ ಪ್ರಯತ್ನ...

ಕಾರ್ಪೊರೇಟ್‍ಗಳು + ಮತಾಂಧರು ಸೇರಿ ದೇಶ ಲೂಟಿ ಹೊಡೆಯುತ್ತಿದ್ದಾರೆ: ಡಾ. ಸಿದ್ಧನಗೌಡ ಪಾಟೀಲ್‌

ಕಾರ್ಪೊರೇಟಿಸಂ ಪ್ರಜೆಗಳನ್ನು ಗ್ರಾಹಕರನ್ನಾಗಿ ಕನ್ವರ್ಟ್‌ ಮಾಡುತ್ತಿದೆ. ಅವರ ಕಣ್ಣಲ್ಲಿ ಪ್ರಜೆಗಳೆಲ್ಲರೂ ಗಿರಾಕಿಗಳು. ಪ್ರತಿಯೊಬ್ಬ ಪ್ರಜೆಯೂ ಗ್ರಾಹಕನಾಗಿದ್ದಾನೆ. ಸೇವಾ ಕ್ಷೇತ್ರಗಳು ವ್ಯಾಪಾರವಾಗಿ ಬದಲಾಗಿವೆ. ಕಾರ್ಪೋರೇಟ್‌ ಕಂಪನಿಗಳು ಮತ್ತು ಮತಾಂಧ ಶಕ್ತಿಗಳು ಸೇರಿ ದೇಶವನ್ನು, ಸೌಹಾರ್ದತೆಯನ್ನು...

ಚಕ್ರತೀರ್ಥ ಪಠ್ಯ ವಾಪಸಾತಿ | ಜೂ. 18ರಂದು ಬೆಂಗಳೂರಿನಲ್ಲಿ ‘ಸ್ವಾಭಿಮಾನಿ ಕನ್ನಡಿಗರ ಸಮಾವೇಶ’

ಕೋಟ್ಯಂತರ ರೂ. ಖರ್ಚಾದರೂ ಸರಿ, ಬರಗೂರು ಪಠ್ಯವನ್ನೇ ಮರುಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಬೇಕು ಮತ್ತು ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಪರಿಷ್ಕೃತ ಪಠ್ಯಪುಸ್ತಕಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ...

ಮನೇಲಿ ಬೆಚ್ಚಗೆ ಕೂತ್ಕೊಂಡು “ಬಿಟ್ಟಿ” ಅಂತ ಮಾತಾಡೋರಿಗೆ ಬಡವ್ರ ಕಷ್ಟ ಗೊತ್ತಾ?

ಶ್ರೀಮಂತರಂತೆ ಬಡವ್ರು ಬ್ಯಾಂಕಲ್ಲಿ ಹಣ ಕೂಡಿಡಲ್ಲ, ಖರ್ಚು ಮಾಡ್ತಾರೆ. ಬಡವ್ರು ಒಂದು ಸಾವಿರ ಕಟ್ಟಿದ್ರೂ, ಶ್ರೀಮಂತರು ಒಂದು ಕೋಟಿ ಕಟ್ಟಿದ್ರೂ ಟ್ಯಾಕ್ಸೇ. ಒರಿಜಿನಲ್ ಟ್ಯಾಕ್ಸ್ ಕಟ್ಟೋರು ಜನಗಳು, ಇನ್‌ಫೋಸಿಸ್ ಅಲ್ಲ ಅಂತಾರೆ ಸಾರ್ವಜನಿಕರು.

ದೇಶದಲ್ಲಿ ಬಿಜೆಪಿ ಹಠಾವೋ ಆದಾಗ ಬೇಟಿ ಬಚಾವೋ ಆಗತ್ತೆ

ದೆಹಲಿಯಲ್ಲಿ ಕುಸ್ತಿಪಟುಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಹೋರಾಟವನ್ನು ರಾಜ್ಯದ ಎಲ್ಲ ಜನಪರ ಸಂಘಟನೆಗಳು ಬೆಂಬಲಿಸಿ ಪ್ರತಿಭಟನೆ ಮಾಡಿವೆ. ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರೋಪಿ ಸಂಸದ ಬ್ರಿಜ್ ಭೂಷಣ್‌ಸಿಂಗ್ ರಕ್ಷಣೆಗೆ...

ರಾಜದಂಡ ಅಥವಾ ಸೆಂಗೋಲ್ ಬಗ್ಗೆ ದ್ರಾವಿಡ ನಾಯಕ ಅಣ್ಣಾದೊರೈ ಅವರ ಕಿವಿಮಾತು I ರಘುನಂದನ

ನೂತನ ಸಂಸತ್ ಭವನದ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿಯವರು ಸಂಸತ್‍ನಲ್ಲಿ ಸೆಂಗೋಲ್ ಅಥವಾ ರಾಜದಂಡವನ್ನು ಪ್ರತಿಷ್ಠಾಪಿಸಿದ್ದಾರೆ. ಪಾಳೇಗಾರಿಕೆಯ ಸಂಕೇತವಾದ ಈ ರಾಜದಂಡ ಸ್ವೀಕಾರವನ್ನು ವಿರೋಧಿಸಿ ದ್ರಾವಿಡ ನಾಯಕ ಅಣ್ಣಾದೊರೈ ಅವರು ಅಂದಿನ ಪ್ರಧಾನಿ...

ಮೋದಿಯವರ 15 ಲಕ್ಷದ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲ, ಯಾಕೆ?

2023ರ ವಿಧಾನಸಭಾ ಚುನಾವಣೆಯಲ್ಲಿ 'ಎದ್ದೇಳು ಕರ್ನಾಟಕ' ವೇದಿಕೆ ಬಹಳ ಸಕ್ರಿಯ ಪಾತ್ರ ವಹಿಸಿದೆ. ಸುಮಾರು 100 ಕ್ಷೇತ್ರಗಳಲ್ಲಿ 'ಬಿಜೆಪಿ ಸೋಲಿಸಿ' ಎಂಬ ಪ್ರಚಾರಾಂದೋಲನ ಕೈಗೊಂಡಿದೆ‌. ಈ ವೇದಿಕೆಯ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮದಲ್ಲಿ ಸಚಿವ...

ಮೋದಿಯವರ ಸ್ನೇಹಿತರು ಬ್ಯಾಂಕ್‌ಗಳಿಂದ ತಿಂದಿದ್ದಾರಲ್ಲಾ… ಅದರ 10% ಕೂಡ ʻಭಾಗ್ಯʼಗಳಿಗೆ ಖರ್ಚಾಗೋಲ್ಲ

ಮೋಹನ್‌ದಾಸ್‌ ಪೈ ಮಾಡಿರೋ ದುಡ್ಡೆಲ್ಲ ʻಬಿಟ್ಟಿ ಭಾಗ್ಯʼದವರಿಂದಲೇ ಬಂದಿದ್ದು. ಸಾಮಾನ್ಯ ಜನರಿಗಾಗಿ ಕೊಡುವ ಯೋಜನೆಗಳು ʻಬಿಟ್ಟಿʼ ಅಲ್ಲ. ದೇಶದ ಆರ್ಥಿಕತೆ ಉತ್ತಮಗೊಳಿಸುವ ಸಾಧನಗಳಿವು. ಪ್ರೊ. ಕೆ ಈ ರಾಧಾಕೃಷ್ಣ

ಜನಸಾಮಾನ್ಯರು ಸರ್ಕಾರಕ್ಕೆ ಕೊಡೋ ‘ಬಿಟ್ಟಿ ಭಾಗ್ಯ’ಗಳು ಎಷ್ಟು ಗೊತ್ತಾ? ಪ್ರೊ. ಚಂದ್ರ ಪೂಜಾರಿ

ಕಾಂಗ್ರೆಸ್ ಸರ್ಕಾರದ ಐದು ಉಚಿತ ಗ್ಯಾರಂಟಿ ಯೋಜನೆಗಳು 'ಬಿಟ್ಟಿ ಯೋಜನೆ'ಗಳಲ್ಲ. ಜನರ ತೆರಿಗೆ ಹಣದ ಒಂದು ಚಿಕ್ಕ ಪಾಲನ್ನು ಜನರಿಗೆ ವಾಪಸ್ ನೀಡುವ ಯೋಜನೆಗಳಷ್ಟೇ ಎಂದು ಅರ್ಥಶಾಸ್ತ್ರದ ಪ್ರಾಧ್ಯಾಪಕ ಪ್ರೊ ಚಂದ್ರ ಪೂಜಾರಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X