ವಿಡಿಯೋ

ಉತ್ಪಾದನೆ ಮಾಡೋರು ಬಡವರು, ಅವರ ಹೊಟ್ಟೆ ತುಂಬೋದು ಬೇಡ್ವಾ?

ಉತ್ಪಾದನೆ ಮಾಡೋ ಬಡವರು, ಬೆವರು ಸುರಿಸಿ ದುಡಿಯೋ ಜನ ಅವರ ಹೊಟ್ಟೆ ತುಂಬಿಸೋದು ಬೇಡವೇ? ಸರ್ಕಾರದ ಯೋಜನೆಗಳು ನಮ್ಮ ತೆರಿಗೆ ಹಣದಿಂದಾನೇ ನೀಡ್ತಾರೆ. ಹಾಗಾಗಿ, ಬಿಟ್ಟಿಭ್ಯಾಗ್ಯ ಅನ್ನುವುದು ತರವಲ್ಲ ಅಂತಿದ್ದಾರೆ ಹಿರಿಯ ರಂಗ...

ಮಾನ್ಯ ಮೋದಿಯವರೆ, ಹೆಣ್ಣು ಮಕ್ಕಳ ಗೋಳು ಕೇಳಿಸ್ತಾ ಇಲ್ವಾ?

ದೆಹಲಿಯಲ್ಲಿ ಮಹಿಳಾ ಕುಸ್ತಿಪಟುಗಳು ನ್ಯಾಯಕ್ಕಾಗಿ ಮೊರೆಯಿಟ್ಟು ಧರಣಿ ಮಾಡುತ್ತಿದ್ದಾರೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ನಾಯಕ, ಸಂಸದ ಬ್ರಜ್ ಭೂಷಣ್ ಸಿಂಗ್ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸುತ್ತಿದ್ದಾರೆ. ಪ್ರಧಾನಿ...
00:10:49

ಹಿಂದೆ ಬಿಟ್ಟಿ ಚಾಕರಿ ಮಾಡಿಸ್ತಿದ್ದವರೇ ಈಗ ಬಿಟ್ಟಿ ಭಾಗ್ಯ ಅಂತ ಹಿಯ್ಯಾಳಿಸುತ್ತಿದ್ದಾರೆ

'ಹಿಂದಿನ ಕಾಲದಲ್ಲಿ ಬಡಜನರಿಂದ ಬಿಟ್ಟಿ ಚಾಕರಿ ಮಾಡಿಸಿಕೊಳ್ಳುತ್ತಿದ್ದ ವರ್ಗಗಳೇ ಈಗ ಬಡವರ ಪರವಾದ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಬಿಟ್ಟಿ ಭಾಗ್ಯ ಎಂದು ವ್ಯಂಗ್ಯ ಮಾಡುತ್ತಿದ್ದಾರೆ. ಈ ಮಂದಿ ಮೀಸಲಾತಿ ವಿರೋಧಿಗಳು, ಸಮಾನತೆ ವಿರೋಧಿಗಳು. ಬಡವರನ್ನು...
00:15:32

5 ಗ್ಯಾರಂಟಿಗಳ ಕುರಿತ ಈ 4 ವಾದಗಳನ್ನು ಕೇಳಿದ್ದೀರಾ?

ಗ್ಯಾರಂಟಿಗಳನ್ನು ಜಾರಿ ಮಾಡುವುದರಿಂದ ಸರ್ಕಾರಕ್ಕೆ ನಷ್ಟವೋ, ಲಾಭವೋ? ಸರ್ಕಾರದ ಸಾಲ ಹೆಚ್ಚಾಗುವುದಿಲ್ಲವೇ? ಈ ಗ್ಯಾರಂಟಿಗಳಲ್ಲಿರೋ ಅಂಶಗಳು ಫಲಾನುಭವಿಗಳ ಹಕ್ಕಾ ಅಥವಾ ಬಿಟ್ಟಿ ಭಾಗ್ಯವಾ? ಇದರಿಂದ ʼತೆರಿಗೆದಾರರಿಗೆʼ ಹೊರೆ, ಉಳಿದವರಿಗೆ ಪುಗಸಟ್ಟೆ ಅನುಕೂಲ, ಹೌದಾ?...
00:05:01

“JDS ಅಭ್ಯರ್ಥಿಗಳ ಪರವಾಗಿಯೂ ದುಡಿದಿದ್ದೇವೆ, ಕುಮಾರಸ್ವಾಮಿಯವರು ತಪ್ಪು ತಿಳಿದಿದ್ದಾರೆ”

ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಗ್ಯಾರಂಟಿ ಆಶ್ವಾಸನೆಗಳನ್ನು ಸರಿಯಾಗಿ ಈಡೇರಿಸುತ್ತಿಲ್ಲ, ಎದ್ದೇಳು ಕರ್ನಾಟಕ ಸಂಘಟನೆಯವರು ಎಲ್ಲಿದ್ದಾರೆ? ಅಂತ HDK ಖಾರವಾಗಿ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ "ಎದ್ದೇಳು ಕರ್ನಾಟಕ" ವೇದಿಕೆಯ ಪ್ರತಿನಿಧಿ ರೈತ ನಾಯಕ ವೀರಸಂಗಯ್ಯ...
00:19:09

ದಿ ಕೇರಳ ಸ್ಟೋರಿ V/s ದಿ ಗುಜರಾತ್ ಸ್ಟೋರಿ | Kerala Story | Gujarat Story

"ದಿ ಕೇರಳ ಸ್ಟೋರಿ" - ಇತ್ತೀಚೆಗೆ ಬಿಡುಗಡೆಯಾಗಿರುವ ಒಂದು ಸಿನಿಮಾ. ಮಹಿಳೆಯರು ನಾಪತ್ತೆಯಾದ ವಿವಾದಾತ್ಮಕ ಕಾಲ್ಪನಿಕ ಕತೆ. "ದಿ ಗುಜರಾತ್ ಸ್ಟೋರಿ" ಅನ್ನೋದೂ ಸಹಾ ಮಹಿಳೆಯರು ನಾಪತ್ತೆಯಾಗಿರೋದೇ ಕತೆ. ಅದು ಕಲ್ಪನೆಯಲ್ಲ. ಕಟು...
00:16:34

₹ 2000/- ನೋಟು ವಾಪಸ್ ನೋಟು ಬಂದಿ ಯೋಜನೆ ಪಾಸಾಯ್ತೋ ? ಫೇಲಾಯ್ತೋ ?

20016 ರ ನವೆಂಬರ್ 8 ರಂದು ಪ್ರಧಾನಿ ಮೋದಿಯವರು ನೋಟ್ ಬ್ಯಾನ್ ಘೋಷಿಸಿದರು. ಈ ಮೂಲಕ ಕಪ್ಪು ಹಣ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಘೋಷಿಸಿದ್ದರು. ಈಗ ಮತ್ತೆ ₹ 2000/- ನೋಟನ್ನು...
00:06:52

ಜನ ವಿರೋಧಿ ಕೆಲಸ ಮಾಡಿದ್ರೆಕಾಂಗ್ರೆಸ್‍ಗೂ ಪಾಠ ಕಲಿಸ್ತೀವಿ…!

ಬಿಜೆಪಿಯ ದುರಾಡಳಿತದ ವಿರುದ್ಧ ಜನಾಭಿಪ್ರಾಯ ರೂಪಿಸಿ ಅವರ ಸೋಲಿಗೆ ಎದ್ದೇಳು ಕರ್ನಾಟಕ ಶ್ರಮಿಸಿದೆ. ಈ ಹೋರಾಟ ಇಷ್ಟಕ್ಕೇ ನಿಲ್ಲೋದಿಲ್ಲ. ಅಧಿಕಾರದಲ್ಲಿದ್ದು ಜನರನ್ನು ಸಂಕಷ್ಟಕ್ಕೆ ದೂಡುವ ಕೆಲಸ ಮಾಡಿದ್ರೆ ಕಾಂಗ್ರೆಸ್‌ಗೂ ಪಾಠ ಕಲಿಸ್ತೀವಿ, ಎಚ್ಚರಿಕೆ...!...
00:06:48

ಸತ್ತೋನು ಸಾಬರು, ಜೈಲಿಗೆ ಹೋಗೋರು ಶೂದ್ರರು, ಅಧಿಕಾರ ಅನುಭವಿಸೋರು ಯಾರು?

ಗೋರಕ್ಷಣೆಯ ಹೆಸರಿನಲ್ಲಿ ಮನುಷ್ಯರನ್ನು ಕೊಲೆ ಮಾಡುವ ಪಾಖಂಡಿಗಳ ಹಾವಳಿ ಹೆಚ್ಚುತ್ತಿದೆ. ಕನಕಪುರದ ಸಾತನೂರು ಬಳಿ ಅಂತಹ ಹೇಯ ಕೃತ್ಯ ನಡೆದಿದೆ. ಈ ಹಿನ್ನೆಲೆಯಲ್ಲಿ, ಗೋರಕ್ಷಣೆಯ ಹಿಂದಿನ ಜಾಲದ ಬಗ್ಗೆ, ಅದರ ಅಸಲು ಹುನ್ನಾರಗಳ...

ಮಹಿಳೆಯರ ಬಗ್ಗೆ ಕೀಳಾಗಿ ಮಾತಾಡೋ ಮೋದಿಯವರ ಸಂಸ್ಕಾರ ಎಂಥದ್ದು?

'ವಿಪಕ್ಷದ ನಾಯಕಿಯರ ಬಗ್ಗೆ ಟೀಕೆ ಮಾಡುವುದು ರಾಜಕೀಯದಲ್ಲಿ ಸಹಜವಾದುದು. ಆದರೆ ಪ್ರಧಾನಿ ಮೋದಿಯವರು ಆಡಿರುವ ಮಾತುಗಳು ಅವರ ಸಂಸ್ಕಾರ ಹೀನತೆಯನ್ನು ತೋರಿಸುತ್ತದೆ' ಎನ್ನುತ್ತಾರೆ ಹಿರಿಯ ರಂಗ ನಿರ್ದೇಶಕ ಹಾಗೂ ಲೇಖಕರೂ ಆಗಿರುವ ರಘುನಂದನ.

ಮೋದಿಯವರ ಈ ಮಾತುಗಳು ಪ್ರಧಾನಿ ಹುದ್ದೆಗೆ ಶೋಭೆ ತರೋಲ್ಲ – ರಘುನಂದನ

ಪ್ರಧಾನಿ ಮೋದಿಯವರು ತನ್ನ ಅಭಿಮಾನಿಗಳನ್ನು ಮೆಚ್ಚಿಸುವ ಭರದಲ್ಲಿ ಪ್ರಧಾನಿ ಹುದ್ದೆಯ ಘನತೆಗೆ ಕಳಂಕ ಹಚ್ಚುವಂತಹ ಮಾತಾಡುತ್ತಾರೆ ಎಂದು ಲೇಖಕರು, ರಂಗನಿರ್ದೇಶಕರೂ ಆಗಿರುವ ರಘುನಂದನ ಅವರು ವಿಶ್ಲೇಷಿಸುತ್ತಾರೆ. ಮೋದಿಯವರ ಇತ್ತೀಚಿನ ಭಾಷಣದ ಕೆಲವು ಅಂಶಗಳನ್ನು...

ರಾಹುಲ್ ಗಾಂಧಿ ಅನರ್ಹತೆ: ಪ್ರಶ್ನೆಯನ್ನು ಹತ್ತಿಕ್ಕಲು ಸಂಘಟಿತ ಸಂಚು

ರಾಹುಲ್ ಗಾಂಧಿ ಸಂಸತ್ ನಲ್ಲಿ ಗಂಭೀರ ಪ್ರಶ್ನೆ ಎತ್ತಿದ್ದರು. ಉತ್ತರ ಕೊಡದ ಆಡಳಿತ ಪಕ್ಷ ಬ್ರಿಟಿಷರ ತಂತ್ರ ಅಳವಡಿಸಿದೆ. ಪ್ರಶ್ನೆ ಕೇಳುವವರ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದೆ. ಕುಂಟು ನೆಪ ಮುಂದೆಮಾಡಿ ಕೇಸು ದಾಖಲಿಸಿ...

ಈ ಹೊತ್ತಿನ ಪ್ರಮುಖ ಸುದ್ದಿ

Download Eedina App Android / iOS

X