ಅಂಕಣ

ನೀಗೊನಿ | ಕೋಡಿಗೆ ನೆನ್ಪಾತು, ‘ಈ ದಿಕ್ಕಾಗೆ ಮನ್ಸುರನ್ನ ತಿನ್ನೋ ಜನ ಐತೆ…’

ಕೊರಟಗೆರೆ ಸೀಮೆಯ ಕನ್ನಡದಲ್ಲಿ ಕೇಳಿ/ಓದಿ, ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | ಕರಿವನ್ಗಲದ ಜನ ಕೋಡಿಯನ್ನು ಹೊಸ ಪ್ರಾಣಿ ಬನ್ದನ್ತೆ ನೋಡಿದರು. ಮಾಟ್ಗಾರನೇ ಇರಬಹುದೆನ್ದು ಹೆದರಿದರು. ಮೊದಲೇ ಗಾಬರಿಯಾಗಿದ್ದ ಕೋಡಿ ನಡುಗಿಹೋದ ಭಾಗ -...

ಹಳ್ಳಿ ದಾರಿ | ಮುಗುದೆಯರನ್ನು ಮರುಳು ಮಾಡುವ ‘ಕಡ್ಡಾಯ ಸಾಲ’ ಎಂಬ ಮಂಕುಬೂದಿ

ಲಕ್ಷ ರೂಪಾಯಿ ಸಾಲ ಸಿಗುತ್ತದೆ ಅಂದರೆ ಯಾರಾದರೂ ಬೇಡ ಅನ್ನುತ್ತಾರಾ? ತೆಗೆದುಕೊಳ್ಳುತ್ತಾರೆ! ಅಲ್ಲಿಂದ ಶುರುವಾಗುತ್ತದೆ ದುರಂತ ಕತೆ. ಹ್ಞಾಂ... ಇಲ್ಲಿನ ಕುಮುದಾ, ರೇಣುಕಾ, ಶೋಭಾ ನೀವೂ ಆಗಿರಬಹುದು ಕುಮುದಾ ಎಂಬ ಮಹಿಳೆ ಪಡೆದದ್ದು 50,000...

ಮನಸ್ಸಿನ ಕತೆಗಳು | ಎಲ್ಲೆಲ್ಲೂ ರಕ್ತದ ಕಲೆಯೇ ಕಾಣಿಸುತ್ತಿದ್ದ ಆಕೆಗೆ ನಿಜಕ್ಕೂ ಏನಾಗಿತ್ತು?

ರಿಸೆಪ್ಷನಿಸ್ಟ್ ಬಂದು, "ಮೇಡಂ, ವೀಲ್‌ ಚೇರ್ ಕೇಸ್ ಬಂದಿದೆ. ಒಳಗೆ ಕಳಿಸ್ಲೇ?" ಅಂತ ಕೇಳಿದರು. ಎಮರ್ಜೆನ್ಸಿ ಇದ್ದರೆ ಸರದಿ ಮುರಿಯುವುದು ರೂಢಿ. "ಕರ್ಕೊಂಡ್ ಬನ್ನಿ..." ಎಂದೆ. ಸ್ವಲ್ಪ ಹೊತ್ತಿಗೆ ವೀಲ್ ಚೇರ್‌ನಲ್ಲಿ ಯುವತಿಯೊಬ್ಬಳು...

ವರ್ತಮಾನ | ‘ಸೆಂಟ್ರಲ್ ವಿಸ್ತಾ’ ಎಂಬ ಭವ್ಯ ಕಟ್ಟಡದ ಉದ್ಘಾಟನೆ ಜನಸಾಮಾನ್ಯರಿಗೆ ರವಾನಿಸಿದ ಸಂದೇಶವೇನು?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸದಿರಲು ಕಾರಣವೇನು ಎಂಬುದು ಅತ್ಯಂತ ಸರಳ ಪ್ರಶ್ನೆ. ಇಂಥ ಸರಳ ಪ್ರಶ್ನೆಗೆ ಉತ್ತರಿಸಲೂ ಒಕ್ಕೂಟ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ? ನೂತನ ಸಂಸತ್...

ಮೈಕ್ರೋಸ್ಕೋಪು | ಓಹ್… ಹೋದಲ್ಲೆಲ್ಲ ನಾವು ಡಿಎನ್‌ಎ ಗುರುತು ಬಿಟ್ಟುಬರುತ್ತಿದ್ದೇವೆಯೇ?

ಸದ್ಯ ಪ್ರಾಯೋಗಿಕ ಹಂತದಲ್ಲಿರುವ ಈ ತಂತ್ರಜ್ಞಾನ ಯಶಸ್ಸು ಕಂಡರೆ, ನಾವು ಎಲ್ಲೆಲ್ಲಿ ಇದ್ದೆವು, ಏನೇನು ಮಾಡಿದ್ದೆವು, ಎಂತೆಂತಹ ರೋಗ ನಮಗೆ ತಾಕಿತ್ತು ಎನ್ನುವುದೆಲ್ಲವನ್ನೂ ನಮಗೇ ಗೊತ್ತಿಲ್ಲದಂತೆ ವೈದ್ಯರೋ, ಪೊಲೀಸರೋ ಅಥವಾ ಕಿಡಿಗೇಡಿಗಳೋ ಸುಲಭವಾಗಿ...

ನಮ್ ಜನ | ಮರಗಳನ್ನು ಮಕ್ಕಳೆನ್ನುವ ‘ಕಾಯ್’ ನಾಗೇಶ್

'ಮೊನ್ನೆ ದಿನ ಹಿಂಗೆ ಒಂದ್ ಮರ ಹತ್ದೆ. ಸೊಂಟಕ್ಕೆ ಹಗ್ಗ ಕಟ್ಟಕಂಡಿದೀನಿ, ಕಾಯಿ ಕೆಡಕ್ತಿದೀನಿ, ಹಂಗೇ ಮ್ಯಾಕ್ ನೋಡ್ದೆ, ಕುರುಂಬಳೆ ಒಣಗಿತ್ತು, ಕೀಳನ ಅಂತ ಕೈ ಹಾಕ್ದೆ ನೋಡಿ, ಗುಂಯ್ ಅಂತ ಎದ್ದುಬುಡ್ತು...

ಮಹಿಳೆಯರನ್ನು ಬಿಟ್ಟೂಬಿಡದೆ ಕಾಡುವ ಮಾನಸಿಕ ಸಮಸ್ಯೆಗಳು ಮತ್ತು ಪರಿಹಾರ

'ನಿಮ್ಮ ಮನಸ್ಸಿನ ಬಗ್ಗೆ ನಿಮಗೆಷ್ಟು ಗೊತ್ತು?' ಸರಣಿ | ಖಿನ್ನತೆ, ಆತಂಕದ ಅಸ್ವಸ್ಥತೆಗಳು, ಗೀಳು ಮನೋರೋಗ, ತಿನ್ನುವಿಕೆಯ ಬಗೆಗಿನ ಅಸ್ವಸ್ಥತೆ ಮೊದಲಾದ ಮಾನಸಿಕ ಸಮಸ್ಯೆಗಳು ಮಹಿಳೆಯರನ್ನು ಸದಾ ಕಾಡುತ್ತವೆ. ಇವುಗಳಿಗೆ ಕೆಲವೊಮ್ಮೆ ಸರಳ...

ಹೊಸಿಲ ಒಳಗೆ-ಹೊರಗೆ | ಹೆಣ್ಣಿನ ದೇಹದ ಮೇಲಿನ ಅಧಿಕಾರ ರಾಜಕಾರಣ

ಗಂಡ ಹೆಂಡತಿಗೆ ಹೊಡೆಯಬಹುದು ಎಂಬ ಅಧಿಕಾರ ಹೇಗೆ ಬಂತು? ಅವಳ ದೇಹದ ಮೇಲೆ ನಡೆಸುವ ಹಿಂಸೆಗೂ ಬೇಕಾದಷ್ಟು ಸಮರ್ಥನೆಗಳನ್ನು ಈ ವ್ಯವಸ್ಥೆ ಕೊಡುತ್ತದೆ. ಅವಳ ದೇಹ ಈ ಹಿಂಸೆ, ದೌರ್ಜನ್ಯಗಳನ್ನು ಸಹಿಸಬೇಕು ಎಂಬ...

ನೀಗೊನಿ | ‘ನೀಗೊನಿ’ ಅನ್ತ ಯಾರಾದ್ರೂ ಊರಿಗೆ ಹೆಸ್ರು ಕಟ್ತಾರಾ?

ಕೊರಟಗೆರೆ ಸೀಮೆಯ ಕನ್ನಡದಲ್ಲಿ ಕೇಳಿ/ಓದಿ, ರವಿಕುಮಾರ್ ನೀಹ ಅವರ ಅಪ್ರಕಟಿತ ಕಾದಂಬರಿ 'ನೀಗೊನಿ'ಯ ಪುಟಗಳು | 'ಏನಿರಬಹುದು ನೀಗೊನಿ ಅನ್ಗನ್ದ್ರೆ?' - ಯೋಚಿಸಿದ್ದ ಚಿಕ್ಕಯ್ಯ. ಕೇಳಿರದಿದ್ದ ಊರಿಗೆ ನನ್ಟಸ್ತನ ಬೆಳಸ್ತಿನಿ ಅನ್ತ ಆತ...

ಹಳ್ಳಿ ದಾರಿ | ತಲೆ ಎತ್ತಿ ನಡೆದ ಹಳ್ಳಿಯ ಮಹಿಳೆಯರನ್ನು ಸಾಲದ ಸುಳಿಗೆ ಸಿಲುಕಿಸಿ ಮಕಾಡೆ ಬೀಳಿಸಿದ ದುರಂತ ಕತೆ

ಹುಸೇನಮ್ಮನ ಸೊಸೆ ದಾವಲ್ ಬೀ ಇಂದು ಮಂದಿಯ ಕಣ್ತಪ್ಪಿಸಿ ಮುದುರಿಕೊಂಡು ಓಡುತ್ತಿದ್ದಾಳೆ. ಹಿಂದಿನ ಓಣಿಯ ಮಂಜುಳಾ ಕಾಣೆಯಾಗಿ ತಿಂಗಳಾದವು. ಪಕ್ಕದ ಹಳ್ಳಿಯಲ್ಲಿ ರೇಣುಕಾ ನೇಣು ಹಾಕಿಕೊಂಡಿದ್ದಾಳೆಂದು ಸುದ್ದಿ ಇದೆ... ಇಂತಹ ಆಘಾತಕಾರಿ ಸನ್ನಿವೇಶ...

ಮನಸ್ಸಿನ ಕತೆಗಳು | ಪುನೀತ್ ರಾಜಕುಮಾರ್ ಅಭಿಮಾನಿಯೊಬ್ಬರ ಪ್ಯಾನಿಕ್ ಅಟ್ಯಾಕ್‌ ಕತೆ

ಸಂಜಯ್ ಆ ಸುದ್ದಿ ಕೇಳಿದಾಗ ಜಿಮ್‌ನಲ್ಲಿಯೇ ಇದ್ದ. ಅದೂ, ಅವನ ಪ್ರೀತಿಯ ಸೂಪರ್‌ಸ್ಟಾರ್ ಅಪ್ಪುವಿಗೆ ಹೃದಯಾಘಾತ ಆಗಿದೆ ಎಂಬ ಆಘಾತಕಾರಿ ಸುದ್ದಿ. ಆ ನಂತರ ಆತನಿಗೆ ಆಗಾಗ ಎದೆನೋವು ಕಾಣಿಸಿಕೊಳ್ಳೋಕೆ ಆರಂಭವಾಯಿತು! ಕೊನೆಗೆ...

ವರ್ತಮಾನ | ಹಾಸನದ ಪ್ರೀತಂ ಗೌಡ ಅವರು ಚುನಾವಣೆಗೆ ಮೊದಲು ಮತ್ತು ನಂತರ ಆಡಿದ ಎರಡು ಮಾತು

ಹಾಸನ ಶಾಸಕರಾಗಿದ್ದ ಪ್ರೀತಂ ಗೌಡ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಅವರು ಮತಭಿಕ್ಷೆಗಾಗಿ ಬಂದಾಗ ಆಡಿದ ಮಾತುಗಳು ಮತ್ತು ಸೋತ ನಂತರ ಮುಸ್ಲಿಂ ಮತದಾರರ ಕುರಿತು ಆಡಿದ ಮಾತು ಗಮನಾರ್ಹ. ಇದು ಎಲ್ಲ ಜನಪ್ರತಿನಿಧಿಗಳಿಗೂ...

ಜನಪ್ರಿಯ

Subscribe