ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಯುವ ಮುಖಂಡ ಅಶೋಕ ಬೇಳೂರು ಹುಟ್ಟುಹಬ್ಬದ ಪ್ರಯುಕ್ತ ಸ್ನೇಹಿತರ ಬಳಗದಿಂದ ಸಾಗರದ ಸರಕಾರಿ ಆಸ್ಪತ್ರೆ ಮತ್ತು ತಾಯಿ-ಮಗು ಆಸ್ಪತ್ರೆಗೆ ಬ್ರೆಡ್ ಮತ್ತು ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಸಾಗರ ತಾಲ್ಲೂಕು ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಭಾಕರ ಕೋಣನಕಟ್ಟೆ, ಎಸ್.ಎಸ್.ಯು.ಐ. ಅಧ್ಯಕ್ಷ ಸಿ.ಎಂ.ಚಿನ್ಮಯ್, ಕೃಷ್ಣಪ್ಪ ಕಲಸೆ, ಕೃಷ್ಣ ಬರದವಳ್ಳಿ, ಗುಡ್ಡೇಮನೆ ನಾಗರಾಜ, ಐ.ಜಿ. ಸ್ವರೂಪ, ಅಕ್ಷಯ, ರಾಮು ಬೇಳೂರು, ಲಿಂಗರಾಜ ದೀವಗದ್ದೆ, ಪುನೀತ ಆಲಳ್ಳಿ, ರವಿ, ಮುತ್ತು ಪಡವಗೋಡು, ಚಿಂಟುಸಾಗರ್, ಅಕ್ಷಯ ಜಂಬಗಾರು, ಜಯರಾಮ ಸೂರನಗದ್ದೆ, ಷಣ್ಮುಖ ಸೂರನಗದ್ದೆ, ನವೀನ ಪೂಜಾರಿ, ಜಯರಾಮಹಾಗು ಅಶೋಕ ಬೇಳೂರು ಸ್ನೇಹಿತರು ಹಾಜರಿದ್ದರು.