ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿಯವರ 156ನೇ ವರ್ಷದ ಜಯಂತಿ ಮತ್ತು ಸೈನಿಕರು ಮತ್ತು ರೈತರು ದೇಶ ಕಾಯುವ ಕಾಯಕ ಯೋಗಿಗಳೆಂದು ತೋರಿಸಿಕೊಟ್ಟ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 121ನೇ ಜಯಂತಿಯನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿಆಚರಣೆ ಮಾಡಿದರು.
ಗಾಂಧೀಜಿ ಅಹಿಂಸಾ ಮಾರ್ಗವನ್ನು ಅನುಸರಿಸುತ್ತ ಶಾಂತಿಯಿಂದ ಭಾರತರಾಷ್ಟ್ರವನ್ನು ಸ್ವಾತಂತ್ರ್ಯಗೊಳಿಸಲು ರಾಷ್ಟ್ರಾದ್ಯಂತ ಚಳವಳಿಗಳ ಮೂಲಕ ಭಾರತವನ್ನು ಸ್ವಾತಂತ್ರ್ಯ ತಂದುಕೊಡುವಲ್ಲಿ ವಹತ್ವದ ಪಾತ್ರ ವಹಿಸಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರಳ ಜೀವಿ ‘ಜೈಜವಾನ್ ಜೈಕಿಸಾನ್’ ಎಂಬ ಘೋಷವಾಕ್ಯದೊಂದಿಗೆ ದೇಶದ ಅನ್ನದಾತ ರೈತನ ಬಗ್ಗೆ ಅರ್ಥಪೂರ್ಣವಾದ ನಿಲುವನ್ನು ಹೊಂದಿದ್ದು, ರೈತನೂ ಕೂಡ ದೇಶ ಕಾಯುವ ಸೈನಿಕನೆಂದು ಹೇಳಿದ್ದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಗಾಂಧೀಜಿಯವರ ಮೌಲ್ಯಗಳನ್ನು ಮತ್ತೆ ಮತ್ತೆ ಜನರಡೆಗೆ ಹೋಯ್ಯಿತ್ತೇವೆ: ಸಾಹಿತಿ ಸತೀಶ್ ಕುಲಕರ್ಣಿ
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು, ಕಾಂಗ್ರೆಸ್ ಮುಖಂಡರಾದ ಅಬ್ದುಲಹಮೀದ ಮುಶ್ರೀಫ್, ಜಿಲ್ಲಾ
ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊನಮೊಡೆ, ಜಾಕೀರ ಹುಸೇನ ಮುಲ್ಲಾ, ಸಾಹೇಬಗೌಡ ಬಿರಾದಾರ, ಐ ಎಂ ಇಂಡೀಕರ, ಚನಬಸಪ್ಪ ನಂದರಗಿ, ಶಬ್ಬೀರ ಜಹಾಗೀರದಾರ, ಅಶ್ಪಾಕ ಮನಗೂಳಿ, ಬ್ಲಾಕ್ ಅಧ್ಯಕ್ಷ ಜಮೀರ ಅಹ್ಮದ ಬಕ್ಷಿ, ಆರತಿ ಶಹಾಪೂರ, ಜಿಲ್ಲಾ ಕಾಂಗ್ರೆಸ್ ಖಜಾಂಚಿ, ವಿಜಯಕುಮಾರ ಘಾಟಗೆ, ಕೆಪಿಸಿಸಿ ಓಬಿಸಿ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ ಅಡವಿ, ಜಿಲ್ಲಾ ಕಾಂಗ್ರೆಸ್ ಅಂಗ ಘಟಕಗಳ ಅಧ್ಯಕ್ಷರಾದ ರಮೀಜಾ ನದಾಫ, ಆನಂದ ಜಾಧವ, ಶಕೀಲ ಬಾಗಮಾರೆ, ಬೀರಪ್ಪ ಜುಮನಾಳ, ಕಾಂಗ್ರೆಸ್‌ನ ಮುಖಂಡರಾದ ಮಹಿಬೂಬ ಕಲಾದಗಿ, ಹುಸೇನಸಾಬ ಮುಲ್ಲಾ, ಎಂ ಎ ಬಕ್ಷಿ, ಪರಶುರಾಮ ಹೊಸಮನಿ, ವಿರೇಶ ಕಲಾಲ, ರುಕ್ಮಿಣಿ ಚವ್ಹಾಣ, ತಾಜೋದ್ದಿನ ಖಲಿಫಾ, ಕಲ್ಲಪ್ಪ ಪಡಶೆಟ್ಟಿ, ಮಹಾದೇವ ರಾಠೋಡ, ಸಲೀಮ ಎ ಪೀರಜಾದೆ, ಸಂತೋಷ ಪವಾರ, ಕಾಶಿಬಾಯಿ ಹಡಪದ, ದೀಲಿಪ ಪ್ರಭಾಕರ, ಮಹಾದೇವ ರಾವಜಿ, ಅಬುಬಕರ ಕಂಬಾಗಿ, ಈರಪ್ಪ ಕುಂಬಾರ, ಆಸ್ಮಾ ಕಾಲೇಬಾಗ, ಲಲಿತಾ ದೊಡ್ಡಮನಿ, ರುಕ್ಮಿಣಿ ಚವ್ಹಾಣ, ಹಮೀದಾ ಪಟೇಲ, ಅಪ್ಸರಾ ತಾಬಿಲದರ, ಭಹುವನೇಶ್ವರಿ ಅಶ್ಪಾಕ ಮನಿಯಾರ, ಹಾಜಿ ಪಿಂಜಾರ, ಕೆ ಎಸ್ ಪರಶೆಟ್ಟಿ, ರುಬಿನಾ ಹಳ್ಳೂರಮ ಶಮೀಮ ಅಕ್ಕಲಕೋಟಿ, ಎಂ ಹೆಚ್ ರೋಜೆವಾಲೆ, ಬಿ ಎಂ ಮಕ್ತೆದಾರ, ಇಲಿಯಾಸ ಮುಲ್ಲಾ, ಹಮೀದ ಮನಗೂಳಿ, ಮೋಯಿದ್ದೀನ, ಅರುಣ ಭಜಂತ್ರಿ ಹಾಗೂ ಮುಂತಾದ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.