ಲೋಕನೀತಿ-ಸಿಎಸ್‌ಡಿಎಸ್‌ ಸಮೀಕ್ಷೆ ವರದಿ: 2024ರ ಲೋಕಸಭಾ ಚುನಾವಣೆಯಲ್ಲಿ ಆರ್ಥಿಕ ವಿಚಾರಗಳು ಮುನ್ನೆಲೆಗೆ

Date:

ಲೋಕನೀತಿಯು ಸೆಂಟರ್‌ ಫಾರ್‌ ದ ಸ್ಟಡಿ ಆಫ್‌ ಡೆವೆಲ್ಪಿಂಗ್‌ ಸೊಸೈಟೀಸ್‌ (ಸಿಎಸ್‌ಡಿಎಸ್‌) ಸಂಸ್ಥೆಯ ಯೋಜನೆಯಾಗಿದೆ. ಇದರಡಿಯಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಅರಿಯುವ ವೈಜ್ಞಾನಿಕ ಯತ್ನಗಳನ್ನು ನಡೆಸಲಾಗುತ್ತದೆ. 2024ರ ಲೋಕಸಭಾ ಚುನಾವಣೆಯ ಚುನಾವಣಾ-ಪೂರ್ವ ಸೂಚಕಗಳನ್ನು ಅರಿಯಲು ಮಾರ್ಚ್‌ 28-ಏಪ್ರಿಲ್‌ 8ರ ನಡುವೆ ನಡೆಸಿದ ಸಮೀಕ್ಷೆಯ ವರದಿಯನ್ನು ಸಂಸ್ಥೆ ಬಿಡುಗಡೆ ಮಾಡಿದೆ.

- Advertisement -

ಭಾರತದ 19 ರಾಜ್ಯಗಳಿಗೆ ಸೇರಿದ 100 ಲೋಕಸಭಾ ಕ್ಷೇತ್ರಗಳಲ್ಲಿನ 100 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವ 400 ಮತದಾನ ಕೇಂದ್ರಗಳಿಗೆ ಸೇರಿದ 10,019 ಮತದಾರರನ್ನು ಈ ಸಮೀಕ್ಷೆ ಒಳಗೊಂಡಿದೆ. ಇದರ ಕುರಿತು ಹೆಚ್ಚಿನ ವಿವರಗಳಿಗೆ ಸಿಎಸ್‌ಡಿಎಸ್‌ ಸಂಸ್ಥೆಯ ಜಾಲತಾಣಕ್ಕೆ (https://www.csds.in/) ಭೇಟಿ ನೀಡಬಹುದು. ಸದರಿ ವರದಿಯ ಆಯ್ದ ಭಾಗಗಳನ್ನು ‘ದ ಹಿಂದೂ’ ಪತ್ರಿಕೆ ಏಪ್ರಿಲ್‌ 11, 2024ರ ಸಂಚಿಕೆಯಲ್ಲಿ ಪ್ರಕಟಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸಮೀಕ್ಷೆಯಲ್ಲಿ ಕೇಳಲಾದ ಆರ್ಥಿಕ ಸಂಬಂಧಿ ಪ್ರಶ್ನೆಗಳಿಗೆ ದೊರೆತ ಉತ್ತರಗಳನ್ನು ಈ ಕೆಳಕಂಡ ಕೋಷ್ಟಕಗಳು ನೀಡುತ್ತವೆ.

ಕೋಷ್ಟಕ 01: ಇಂದಿನ ಪರಿಸ್ಥಿತಿಯನ್ನು ಐದು ವರ್ಷದ ಹಿಂದಿನ ಪರಿಸ್ಥಿತಿಗೆ ಹೋಲಿಸಿ ನೋಡಿದಾಗ, ಉದ್ಯೋಗ ಪಡೆದುಕೊಳ್ಳುವುದು ಸುಲಭವಾಗಿದೆಯೇ ಅಥವಾ ಕಷ್ಟಕರವಾಗಿದೆಯೇ?

ಉದ್ಯೋಗ ಪಡೆಯುವುದು… %
ಕಷ್ಟವಾಗಿದೆ 62
ಬದಲಾವಣೆ ಆಗಿಲ್ಲ 18
ಸುಲಭವಾಗಿದೆ 12
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ

 

ಕೋಷ್ಟಕ 02: ನಿರುದ್ಯೋಗ ಪ್ರಮಾಣಕ್ಕೂ ಮತ್ತು ವಾಸಸ್ಥಳಕ್ಕೂ ಇರುವ ಸಂಬಂಧ

ಉದ್ಯೋಗ ಪಡೆಯುವುದು ಕಷ್ಟಕರವಾಗಿದೆ
ಎಲ್ಲರ ಪ್ರಕಾರ 62
ವಾಸಸ್ಥಳವನ್ನು ಆಧರಿಸಿ
ಹಳ್ಳಿಗಳು 62
ಪಟ್ಟಣಗಳು 59
ನಗರಗಳು 65
ಲಿಂಗಾಧಾರಿತ ಪ್ರತಿಕ್ರಿಯೆ
ಗಂಡು 65
ಹೆಣ್ಣು 59
ಗಮನಿಸಿ: ಉಳಿದವರು ಉತ್ತರಿಸಲಿಲ್ಲ

 

ಕೋಷ್ಟಕ 03: ಬೆಲೆ ಏರಿಕೆ ಕುರಿತು ನಿಮ್ಮ ಅಭಿಪ್ರಾಯವೇನು? ಕಳೆದ ಐದು ವರ್ಷಗಳಲ್ಲಿ ಏರಿಕೆಯಾಗಿದೆಯೋ ಇಲ್ಲ ಇಳಿಕೆಯಾಗಿದೆಯೋ?

ಬೆಲೆಗಳು… %
ಏರಿಕೆಯಾಗಿವೆ 71
ಬದಲಾವಣೆ ಆಗಿಲ್ಲ 13
ಇಳಿದಿವೆ 13
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ

 

ಕೋಷ್ಟಕ 04: ಬೆಲೆ ಏರಿಕೆ – ವಾಸಸ್ಥಳ ಮತ್ತು ವರ್ಗಗಳೊಂದಿಗೆ ಸಹಸಂಬಂಧ

ಬೆಲೆಗಳು… ಏರಿವೆ
ಎಲ್ಲರ ಪ್ರಕಾರ 71
ವಾಸಸ್ಥಳವನ್ನು ಆಧರಿಸಿ
ಹಳ್ಳಿಗಳು 72
ಪಟ್ಟಣಗಳು 69
ನಗರಗಳು 66
ವರ್ಗಾವಾರು ಪ್ರತಿಕ್ರಿಯೆ
ಬಡವರು 76
ಕೆಳವರ್ಗ 70
ಮಧ್ಯಮ ವರ್ಗ 66
ಮೇಲು ವರ್ಗ 68

 

ಕೋಷ್ಟಕ 05: ನಿರುದ್ಯೋಗ ಮತ್ತು ಸಾಮಾಜಿಕ ಅಸ್ಮಿತೆಯ ಸಹಸಂಬಂಧ

  ಉದ್ಯೋಗ ಗಳಿಸಿಕೊಳ್ಳುವುದು…
  ಸುಲಭ ಕಷ್ಟಕರ ಹಾಗೇ ಇದೆ
ಹಿಂದು ಮೇಲು ಜಾತಿ 17 57 19
ಹಿಂದು ಓಬಿಸಿ 12 63 17
ಹಿಂದು ಎಸ್‌ಸಿ 12 63 17
ಹಿಂದು ಎಸ್‌ಟಿ 9 59 25
ಮುಸ್ಲಿಂ 6 67 18
ಇತರೆ 9 62 20
ಗಮನಿಸಿ: ಉಳಿದವರು ಯಾವುದೇ ಉತ್ತರ ನೀಡಲಿಲ್ಲ

 

ಕೋಷ್ಟಕ 06: ಬೆಲೆ ಏರಿಕೆ ಮತ್ತು ಸಾಮಾಜಿಕ ಅಸ್ಮಿತೆ ಸಹಸಂಬಂಧ

  ಬೆಲೆಗಳು…
  ಏರಿವೆ ಇಳಿದಿವೆ ಹಾಗೇ ಇದೆ
ಹಿಂದು ಮೇಲು ಜಾತಿ 68 16 14
ಹಿಂದು ಓಬಿಸಿ 69 16 13
ಹಿಂದು ಎಸ್‌ಸಿ 75 10 13
ಹಿಂದು ಎಸ್‌ಟಿ 66 11 20
ಮುಸ್ಲಿಂ 76 11 9
ಇತರೆ 71 9 15
ಗಮನಿಸಿ: ಉಳಿದವರು ಯಾವುದೇ ಉತ್ತರ ನೀಡಲಿಲ್ಲ

 

ಕೋಷ್ಟಕ 07: ಇಳಿಮುಖವಾಗುತ್ತಿರುವ ಉದ್ಯೋಗದ ಅವಕಾಶಗಳಿಗೆ ಹೊಣೆ ಯಾರು?

  ಉದ್ಯೋಗದ ಅವಕಾಶಗಳು ಇಳಿಮುಖವಾಗಲು ಸರ್ಕಾರಗಳು ಕಾರಣ
  ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎರಡೂ
  21 17 57
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ

 

ಕೋಷ್ಟಕ 08: ಭಾರತದಲ್ಲಿ ಪ್ರಸ್ತುತ ಆಗುತ್ತಿರುವ ಬೆಲೆ ಏರಿಕೆಗೆ ಯಾರು ಕಾರಣ?

  ಬೆಲೆ ಏರಿಕೆಗೆ ಸರ್ಕಾರಗಳು ಕಾರಣ
  ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಎರಡೂ
  26 12 56
ಗಮನಿಸಿ: ಉಳಿದವರು ಯಾವುದೇ ಉತ್ತರವನ್ನು ನೀಡಲಿಲ್ಲ
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಬದಲು SSR! ಪ್ರತಿಭಟನೆ, ಉಳಿದಿಬ್ಬರು ಚುನಾವಣಾ ಆಯುಕ್ತರ ತಕರಾರುಗಳಿಗೆ ಕಡೆಗೂ ಮಣಿಯಿತೇ ಗ್ಯಾನೇಶ್- ಮೋದಿ- ಶಾ ತ್ರಿವಳಿ?

ತೀವ್ರ ವಿರೋಧ, ಪ್ರತಿಭಟನೆ, ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾದ ಬಳಿಕ...

ಸಾರ್ವಜನಿಕ ಸಭ್ಯತೆ ಮತ್ತು ಹೆಣ್ಣುಮಕ್ಕಳು ಮಾಡಿಕೊಳ್ಳುವ ಲೆಕ್ಕಾಚಾರಗಳು

ಫೀಲ್ಡ್‌ಗೆ ಇಳಿದು ಕೆಲಸ ಮಾಡುವಾಗ ಮಹಿಳಾ ಪತ್ರಕರ್ತೆಯರು ಎದುರಿಸುವ ರಿಸ್ಕ್ ಮತ್ತು...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...