(ಮುಂದುವರಿದ ಭಾಗ..) ಹಾಗಾದರೆ ಹಿಂದೂ ಮಹಿಳೆಯರ ಅವನತಿಗೆ ನಿಜಕ್ಕೂ ಕಾರಣರಾದವರು ಯಾರು?- ವೈದಿಕ ಪರಂಪರೆಯಲ್ಲಿ ಸನ್ಯಾಸ ಜೀವನಕ್ಕೆ ಮುಕ್ತ ಅವಕಾಶವಿರಲಿಲ್ಲ; ಇದಕ್ಕೆ ಕಠಿಣ ವಿರೋಧವಿತ್ತು. ಶತಮಾನಗಳ ಕಾಲ ಬ್ರಾಹ್ಮಣ್ಯವು ಹಲವಾರು ವಿಧಿನಿಷೇಧಗಳನ್ನು ಹೇರಿ, ಕೆಲವರಿಗೆ ಮಾತ್ರ ಸನ್ಯಾಸತ್ವದ ಅವಕಾಶ ಕಲ್ಪಿಸಿತು. ಅವುಗಳಲ್ಲಿ ಮುಖ್ಯವಾದ ನಿಷೇಧ-ಮಹಿಳೆಯರು ಮತ್ತು ಶೂದ್ರರು ಸನ್ಯಾಸಕ್ಕೆ ಅರ್ಹರಲ್ಲ ಎಂಬ ಪರಿಣಾಮವಾಗಿ ಮಹಿಳೆಯರು ಹಾಗೂ ಶೂದ್ರರು ಜ್ಞಾನವನ್ನು ಪಡೆಯುವ ಹಕ್ಕಿನಿಂದ ಸಂಪೂರ್ಣ ವಂಚಿತರಾಗಿದ್ದರು. ಬುದ್ಧನು ಇಂತಹ ವೈದಿಕ ಕ್ರೌರ್ಯವನ್ನು ನಾಶಗೊಳಿಸಿದ್ದನು. ಮಹಿಳೆಯರಿಗೂ ಪುರುಷರಂತೆ ಜ್ಞಾನಾರ್ಜನೆಯ ಹಕ್ಕನ್ನು…

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.