(ಮುಂದುವರಿದ ಭಾಗ..) ಯುದ್ಧ ವಿರೋಧಿ ಸಿದ್ಧಾರ್ಥ ರಾಜ್ಯ ತೊರೆದದ್ದು: ಒಬ್ಬ ರೋಗಿ, ಒಬ್ಬ ವೃದ್ಧ ಮತ್ತು ಒಂದು ಸಾವನ್ನು ನೋಡಿದ್ದರ ಪರಿಣಾಮ ಲೌಖಿಕ ಬದುಕಿನ ಬಗ್ಗೆ ಬೇಸತ್ತ ಸಿದ್ಧಾರ್ಥನು ತಂದೆ ಶುದ್ಧೋದನ, ಪತ್ನಿ ಯಶೋಧರಾ ಸೇರಿದಂತೆ ಯಾರಿಗೂ ಹೇಳದೆ ರಾತೋರಾತ್ರಿ ಕಪಿಲವಸ್ತುವನ್ನು ತೊರೆದು ಹೋದನೆಂಬ ಜನಪ್ರಿಯ ದಂತಕಥೆಗೆ ಭಿನ್ನವಾದ ವೈಚಾರಿಕ ಮತ್ತು ವೈಜ್ಞಾನಿಕ ನೆಲೆಯ ಐತಿಹಾಸಿಕ ವಿವರಣೆಯನ್ನು ಅಂಬೇಡ್ಕರ್ ನೀಡುತ್ತಾರೆ. ಸಿದ್ಧಾರ್ಥ ಅರಮನೆಯನ್ನು ಬಿಟ್ಟು ಹೊರಟದ್ದು ಹಲವು ವರ್ಷಗಳಿಂದ ಪಡೆದ ತಿಳಿವಳಿಕೆ, ಅನುಭವ, ತಾತ್ವಿಕ ಚಿಂತನೆ ಮತ್ತು…

ಪ್ರೊ.ಡಿ.ಎಸ್. ಪೂರ್ಣಾನಂದ
ಮಂಗಳೂರು, ಕುವೆಂಪು ವಿಶ್ವವಿದ್ಯಾಲಯಗಳಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಎಸ್.ಪೂರ್ಣಾನಂದ ಅವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮೇಷ್ಟ್ರು ಹಾಗೂ ಜನಪರ ಚಳವಳಿಗಳಲ್ಲಿ ಗುರುತಿಸಿಕೊಂಡವರು.