ಇಂದು ಡಿಜಿಟಲ್ ಯುಗ ತನ್ನ ಬಾಹು ಚಾಚಿದಂತೆಲ್ಲಾ ಆರ್ಥಿಕ ಲಾಭದ ಹೊಸ ಮಾರ್ಗಗಳ ಹುಡುಕಾಟದಲ್ಲಿ ಯುವ ಜನತೆ ಮುಳುಗಿದ್ದಾರೆ. ಆನ್‌ಲೈನ್ ಜೂಜಿನ ಉರುಳಿಗೆ ಬಿದ್ದಿದ್ದಾರೆ. ಈ ಜೂಜು ಬೆಟ್ಟಿಂಗ್ ಆ್ಯಪ್‌ಗಳ ರೂಪದಲ್ಲಿ ಯುವ ಜನತೆಯ ಬೆನ್ನು ಹತ್ತಿದೆ. ಕ್ರಿಕೆಟ್ ತಾರೆಯರು, ಸಿನಿಮಾ ನಟರು, ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳು ಬೆಟ್ಟಿಂಗ್ ಆ್ಯಪ್‌ಗಳಿಗೆ ಧ್ವನಿಯಾಗಿ, ಮುಖವಾಡವಾಗಿ ಜನರನ್ನು ಅಕ್ಷರಶಃ ಕುರಿಗಳ ರೀತಿ ಮಾಡಿಬಿಟ್ಟಿದ್ದಾರೆ. ಸಾಮಾಜಿಕ ಜವಾಬ್ದಾರಿ ಹೊರಬೇಕಾದ ಈ ತಾರಾಮಣಿಗಳು, ಸಾಮಾಜಿಕವಾಗಿ ಪ್ರಭಾವಶಾಲಿಗಳಾಗಿ ಪರಿಗಣಿಸಲ್ಪಡುವ ಸೆಲೆಬ್ರಿಟಿಗಳು ತಮ್ಮ ಪ್ರಭಾವವನ್ನು ಯಾವ…

ಬೆಟ್ಟಿಂಗ್ ಆ್ಯಪ್‌ಗಳಿಗೆ ಸೆಲೆಬ್ರಿಟಿಗಳ ಪ್ರಚಾರ; ಅಪಾಯ ಅರಿಯುವುದೇ ಜನ ಸಮುದಾಯ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: