ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಗಾಯಕ ಸೋನು ನಿಗಂ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
ತಮ್ಮ ಮೇಲಿನ ಎಫ್ಐಆರ್ ರದ್ದು ಮಾಡುವಂತೆ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದು...
ಬೀದರ್ ಗಾಂಧಿ ಗಂಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆ ಹಚ್ಚಿರುವ 8 ಕಳ್ಳತನ ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಬೆಲೆ ಬಾಳುವ ಚಿನ್ನಾಭರಣ ಸ್ವತ್ತುಗಳನ್ನು ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
8...
'KEA ಮೊಬೈಲ್ ಆ್ಯಪ್' ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡರೆ, ಸಿಇಟಿ ಅರ್ಜಿ ಸಲ್ಲಿಕೆಯಿಂದ ಕಾಲೇಜುಗಳ ಆಯ್ಕೆಯಿಂದ ಹಿಡಿದು ಪ್ರವೇಶದವರೆಗೂ ಅಂಗೈನಲ್ಲಿರುವ ಮೊಬೈಲ್‌ನಲ್ಲೇ ನಿರ್ವಹಣೆ ಮಾಡಬಹುದು.
ಕರ್ನಾಟಕ ಪರೀಕ್ಷೆಗಳ ಪ್ರಾಧಿಕಾರ(KEA) ಸಾಮಾನ್ಯ ಪ್ರವೇಶ ಪರೀಕ್ಷೆ(CET) ಅಡಿ ಸೀಟುಗಳನ್ನು...
ಹಿಂದು ಹೆಣ ಉರುಳಿದರೆ ಸಂಘ-ಬಿಜೆಪಿಗೆ ಎಲ್ಲಿಲ್ಲದ ಸಂಭ್ರಮ-ಸಡಗರ. ಸಂಘ ಪರಿವಾರಕ್ಕೆ ಹಿಂದೂ ಮರಣವೇ ಮಹಾನವಮಿ ಎಂಬ ಮಾತೊಂದಿದೆ. ಕರಾವಳಿಯ ಸಂಘ ಪರಿವಾರ, ಬಿಜೆಪಿ ಬಳಗದ ಹಿಂದುತ್ವದ ಹರಾಕಿರಿಯ ಚರಿತ್ರೆ ತೆರೆದರೆ ಇದು ನಿಸ್ಸಂಶಯವಾಗಿ...
(ಮುಂದುವರಿದ ಭಾಗ..) ಕಳೆದ ಐದು ದಶಕಗಳಲ್ಲಿ ಕ್ರೈಸ್ತ ಕೊಂಕಣಿಯ ಸುಗಮ ಸಂಗೀತ ಕ್ಷೇತ್ರವು ಹುಲುಸಾಗಿ ಬೆಳೆಯುತ್ತಿದೆ. ವಿದೇಶಗಳಲ್ಲೂ ಕಾರ್ಯಕ್ರಮಗಳು ನಡೆಯುತ್ತಿವೆ. ಬಹಳಷ್ಟು ಸಂಗೀತ ಆಲ್ಬಂಗಳೂ ಜನಪ್ರಿಯವಾಗುತ್ತಿವೆ. ಕೊಂಕಣಿ ಮತ್ತು ತುಳು ಭಾಷೆಗಳಲ್ಲಿ ಹಾಡಿ...