ನಮ್ಮ ದೇಶ ಆರ್ಥಿಕವಾಗಿ ಭೀಕರ ಪರಿಸ್ಥಿತಿಯಲ್ಲಿದ್ದಾಗ ಹಣಕಾಸು ಸಚಿವರಾಗಿ ಬಂದ ಡಾ.ಮನಮೋಹನ್ ಸಿಂಗ್ ಅವರು ಸಮರ್ಥವಾಗಿ ಕೆಲಸ ಮಾಡಿದರು ಹಾಗೂ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತಂದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಮರಿಸಿದರು.
ಜೆಡಿಎಸ್...
ಮನಮೋಹನಸಿಂಗ್ ದುರ್ಬಲ ಪ್ರಧಾನಿ ಎಂದೂ, ಮಾತು ಮಾತಿಗೆ ಸೋನಿಯಾ ಆಣತಿಗೆ ಕಾಯುತ್ತಾರೆಂದೂ ಟೀಕಿಸುತ್ತಲೇ ಬಂದಿದ್ದರು ಬಿಜೆಪಿಯ ಮಹಾರಥಿ ಎಲ್.ಕೆ.ಆಡ್ವಾಣಿ. ಆದರೆ, ಅಂತಿಮವಾಗಿ ಮನಮೋಹನ್ ಗೆದ್ದಿದ್ದರು. ಆಡ್ವಾಣಿ ಸೋತಿದ್ದರು.
1991ರಲ್ಲಿ ಪಿವಿ ನರಸಿಂಹರಾವ್ ಸಂಪುಟದ ಅರ್ಥಮಂತ್ರಿಯಾಗಿ...
ಮನಮೋಹನ ಸಿಂಗ್ ಎಂದೂ ಅಧಿಕಾರ ಚಲಾಯಿಸಲಿಲ್ಲ, ಹಣ ಮಾಡಲಿಲ್ಲ, ಪ್ರತಿಷ್ಠೆ-ಪರಾಕ್ರಮ ತೋರಲಿಲ್ಲ. ಆಗಿದ್ದೆಲ್ಲ ನನ್ನಿಂದ, ನಾನು ಅನ್ನಲಿಲ್ಲ. ಇಂತಹ ಒಬ್ಬ ಸಜ್ಜನ ಭಾರತದ ರಾಜಕಾರಣದಲ್ಲಿದ್ದರು ಎನ್ನುವುದೇ ವಿಸ್ಮಯಕರ ಸಂಗತಿ. ಭಾರತ ಎಂದಿಗೂ ಮರೆಯಲಾರದ,...
ಭಾರತದ ಮಾಜಿ ಪ್ರಧಾನಿ, ಅರ್ಥಶಾಸ್ತ್ರಜ್ಞ, ಹಿರಿಯ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ಗುರುವಾರ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ. ಅವರ ನಿಧನ ಹಿನ್ನೆಲೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ 7 ದಿನಗಳ ಕಾಲ ಶೋಕಾಚರಣೆ ಮತ್ತು...