ಒತ್ತಡದ ಜೀವನದಲ್ಲಿ ಆರೋಗ್ಯದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಯಾವುದೇ ವಸ್ತು ಖರೀದಿಸಿದರೂ ರಾಸಾಯನಿಕ ಉತ್ಪಾದನೆಯೇ. ಉತ್ತಮವಾದ ಆರೋಗ್ಯ ಕಂಡುಕೊಳ್ಳಲು ಶ್ರಮ ಪಡಬೇಕಾದ ಅನಿವಾರ್ಯತೆ ಇಂದು ಸೃಷ್ಟಿಯಾಗಿದೆ. ಚಿಕ್ಕ ಪುಟ್ಟ ವಯಸ್ಸಿನ ಮಕ್ಕಳಲ್ಲಿ ಮಧುಮೇಹ,...
ಮೈಸೂರಿನ ಕುವೆಂಪುನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಹತ್ತಿರದ ಅರಳಿಕಟ್ಟೆಯಲ್ಲಿ ಬನವಾಸಿ ತೋಟದಲ್ಲಿ ಬೆಳೆದಿರುವ ಮಾವಿನ ಹಣ್ಣುಗಳ ಸಂತೆ ನಡೆಯಲಿದೆ.
2025 ರ ಜುಲೈ 3 ರಿಂದ 4 ರ ವರೆಗೆ ಬೆಳಗ್ಗೆ 10-30 ರಿಂದ...
ಭಾರತೀಯ ತರಕಾರಿ, ಸೊಪ್ಪುಗಳಲ್ಲಿ ಪೌಷ್ಟಿಕಾಂಶ ಹಾಗೂ ಔಷಧೀಯ ಗುಣಗಳಿವೆ ಎಂಬುದು ಸಾರ್ವಕಾಲಿಕ ಸತ್ಯ ಮತ್ತು ವೈಜ್ಞಾನಿಕವಾಗಿ ರುಜುವಾತಾಗಿದೆ. ವೈದ್ಯರೂ ಕೂಡ ಆರೋಗ್ಯದ ದೃಷ್ಟಿಯಿಂದ ಹೆಚ್ಚು ತರಕಾರಿ-ಸೊಪ್ಪುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ. ಅದರಲ್ಲಿ ಹೆಚ್ಚು...
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಮಂಜರಿವಾಡಿ ಗ್ರಾಮದಲ್ಲಿ ರೈತನೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘಟನಾತ್ಮಕ ಘಟನೆ ನಡೆದಿದೆ.
ಮೃತರನ್ನು 47 ವರ್ಷದ ವಿನೋದ್ ಹವಾಲೆ ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ತಮ್ಮ ಹೊಲದಲ್ಲಿ...
ಯುವಕರು ಕೃಷಿಯಲ್ಲಿ ತೊಡಗಲು ಬೇಸಾಯವನ್ನು ಒಂದು ಲಾಭದಾಯಕ ಕಸುಬನ್ನಾಗಿಸಿ ಆ ಮೂಲಕ 'ಊಹಿಸಲ್ಪಡುವ ಆದಾಯ’ ದೊರಕುವಂತಾಗಬೇಕು. ಇದಕ್ಕೆ ಪೂರಕವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯಾದರೂ ಖಾತರಿಯಾಗಿ ಸಿಗುವುದು ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ...