ಕೋವಿಡ್ ನಂತರ ಭಾರತದ ಅತಿದೊಡ್ಡ ಆರೋಗ್ಯ ಬಿಕ್ಕಟ್ಟು ‘ವಾಯು ಮಾಲಿನ್ಯ’; ವೈದ್ಯರ ಎಚ್ಚರಿಕೆ

ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಭಾರತ ಎದುರಿಸುತ್ತಿರುವ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ವಾಯು ಮಾಲಿನ್ಯವಾಗಿದೆ. ತುರ್ತು ಕ್ರಮ ಕೈಗೊಳ್ಳದಿದ್ದರೆ ಪ್ರತಿ ವರ್ಷವೂ ಪರಿಸ್ಥಿತಿ ಭೀಕರವಾಗಿ ಹದಗೆಡುತ್ತಲೇ ಇರುತ್ತದೆ ಎಂದು ಯುಕೆ ಮೂಲದ...

ಕೋವಿಡ್‌ ಕರ್ತವ್ಯದಲ್ಲಿ ಮೃತಪಟ್ಟ ಪ್ರಾಂಶುಪಾಲರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ: ದೆಹಲಿ ಹೈಕೋರ್ಟ್

ಕೋವಿಡ್ ವೇಳೆ ಕರ್ತವ್ಯ ನಿರ್ವಹಿಸುವಾಗ ಮೃತಪಟ್ಟ ಶಾಲಾ ಪ್ರಾಂಶುಪಾಲರ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡುವಂತೆ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ. ಹಾಗೆಯೇ ಶಾಲಾ ಪ್ರಾಂಶುಪಾಲರು ಕೋವಿಡ್ ಕರ್ತವ್ಯದಲ್ಲಿ ಇರಲಿಲ್ಲ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಕೆಲ ಕ್ಷಣದಲ್ಲಿಯೇ ಮೃತಪಟ್ಟ ಘಟನೆ ದಾವಣಗೆರೆ ನಗರದ ಜಯನಗರದಲ್ಲಿ ನಡೆದಿದೆ. ವ್ಯಾಪಾರೋದ್ಯಮಿಯೊಬ್ಬರ ಪುತ್ರ ಅಕ್ಷಯ್ ಎನ್ನುವ 22...

ಹೃದಯಾಘಾತ: ಆತಂಕವನ್ನು ‘ಹಾರ್ಟ್‌’ಗೆ ಹಚ್ಚಿಕೊಳ್ಳದಿರಿ, ಭಯ ಬೇಡ ಎಚ್ಚರಿಕೆ ಇರಲಿ

ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ, ವ್ಯಾಯಾಮ ಮಾಡಿ. ಇವೆಲ್ಲವುದಕ್ಕೂ ಮೊದಲು 'ವಾಟ್ಸಾಪ್ ಯೂನಿವರ್ಸಿಟಿ'ಯ ವಿದ್ಯಾರ್ಜನೆಯಿಂದ ಹೊರಬನ್ನಿ. ಎಲ್ಲರ ಸಲಹೆಯನ್ನು ಮೈಗೊಡ್ಡಿಕೊಂಡು ದೇಹವನ್ನು ಅಗತ್ಯಕ್ಕಿಂತ ಹೆಚ್ಚು ದಣಿಸದಿರಿ. ಆತಂಕವನ್ನು 'ಹಾರ್ಟ್‌'ಗೆ ಹಚ್ಚಿಕೊಂಡು ಒತ್ತಡಕ್ಕೆ ಒಳಗಾಗದಿರಿ. ಮಾಧ್ಯಮಗಳ...

ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಯಾವುದೇ ಸಾವು ಸಂಭವಿಸಿಲ್ಲ:‌ ಸಿಎಂಗೆ ಆರೋಗ್ಯ ಇಲಾಖೆ ಮಾಹಿತಿ

ಕಳೆದ 10 ದಿನಗಳಲ್ಲಿ 5 ಸಾವಿರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 862‌ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದರೆ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಖ್ಯಮಂತ್ರಿ...

ಜನಪ್ರಿಯ

ಮುಂಡಗೋಡ, ಶಿರಸಿಯಲ್ಲಿ ಗಾಂಜಾ ಸೇವನೆ ಆರೋಪ; ಇಬ್ಬರ ವಿರುದ್ಧ ಪ್ರಕರಣ ದಾಖಲು

ಉತ್ತರ ಕನ್ನಡ: ಜಿಲ್ಲೆಯ ಮುಂಡಗೋಡ ಹಾಗೂ ಶಿರಸಿ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ...

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹಣದ ಕೊರತೆಯಿಲ್ಲ: ಸಚಿವ ಸಿ. ಪುಟ್ಟರಂಗಶೆಟ್ಟಿ

ಕುಡಿಯುವ ನೀರಿನ ಸೌಲಭ್ಯವನ್ನು ಸಮರ್ಪಕವಾಗಿ ಒದಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಸಮಸ್ಯೆ ಪರಿಹಾರಕ್ಕೆ...

ಮಲ್ಲೇಶ್ವರಂನಲ್ಲಿ ‘ಫಾರ್ಮ್-7’ ದುರ್ಬಳಕೆ: ಮತಪಟ್ಟಿಯಿಂದ ಹೆಸರು ಡಿಲೀಟ್‌ಗೆ ಅರ್ಜಿ ಸಲ್ಲಿಸಿದ್ದವರ ವಿರುದ್ಧ ಎಫ್‌ಐಆರ್

​ಮತದಾರರ ಪಟ್ಟಿ ವಿಶೇಷ ತೀವ್ರ‌ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಫಾರ್ಮ್-7 ದುರ್ಬಳಕೆ...

Tag: ಕೋವಿಡ್