BRICS ಮೇಲೆ ಯುದ್ಧ ಸಾರಿದ ಡೊನಾಲ್ಡ್ ಟ್ರಂಪ್: ಭಾರತ ಮತ್ತು ಮೋದಿ ನಿಲುವೇನು?

ಪ್ರಧಾನಿ ಮೋದಿಯವರು ಬೇಲಿ ಮೇಲೆ ಕೂತಿದ್ದಾರೆ. ಬ್ರಿಕ್ಸ್ ಪರವಾದ ದೃಢ ನಿಲುವನ್ನೂ ತಾಳುತ್ತಿಲ್ಲ; ಟ್ರಂಪ್ ನಮ್ಮ ಪರಮಾಪ್ತ ಸ್ನೇಹಿತ ಎನ್ನುವುದನ್ನೂ ನಿಲ್ಲಿಸುತ್ತಿಲ್ಲ. ಪಾಶ್ಚಿಮಾತ್ಯ ದೇಶಗಳ ಗುಲಾಮಗಿರಿಯಿಂದ ಮುಕ್ತರಾಗಿ ನವಭಾರತ ನಿರ್ಮಾಣದತ್ತಲೂ ಮನಸ್ಸು ಮಾಡುತ್ತಿಲ್ಲ....

ಟ್ರಂಪ್ ಗುಪ್ತಭೇಟಿಗೆ ಯತ್ನಿಸಿ ಮುಖಭಂಗಕ್ಕೊಳಗಾದ ಬಿಜೆಪಿಯ ‘ತುರ್ತು ನಿರ್ಗಮನ ತಜ್ಞ’!

'ತುರ್ತು ನಿರ್ಗಮನ ತಜ್ಞ' ಎಂದು ಬಿರುದಾಂಕಿತನಾದ ಬಿಜೆಪಿ ಯುವ ಸಂಸದ ಅಮೆರಿಕದ ಟ್ರಂಪ್‌ ಮನೆಗೆ ಕರೆಯದೆ ಹೋಗಿ ಮುಖಭಂಗಕ್ಕೊಳಗಾಗಿರುವ ಘಟನೆ ನಡೆದಿದೆ. ಇದು ರಾಜಕೀಯ ವಿವಾದವಾಗಿದೆ, ಭಾರತದ ಮಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು...

ಸುಂಕ ಪೈಪೋಟಿ | ಟ್ರಂಪ್‌ ಜೊತೆ ಸುಲಭವಾಗಿ ರಾಜಿ ಸಾಧ್ಯವೇ ಇಲ್ಲ: ಜಪಾನ್ ಪ್ರಧಾನಿ

ಜಪಾನಿನ ಸರಕುಗಳ ಮೇಲೆ 35%ರಷ್ಟು ಸುಂಕ ವಿಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಯನ್ನು ತಪ್ಪಿಸಲು ಜಪಾನ್ ಪ್ರಯತ್ನಸುತ್ತಿದೆ. ಆದಾಗ್ಯೂ, ಅಮೆರಿಕ (ಟ್ರಂಪ್) ಜೊತೆಗಿನ ಮಾತುಕತೆಯಲ್ಲಿ 'ಸುಲಭವಾಗಿ ರಾಜಿ ಮಾಡಿಕೊಳ್ಳುವುದಿಲ್ಲ' ಎಂದು...

ಯುಗಧರ್ಮ | ಟ್ರಂಪ್ vs ಮೋದಿ: ಯಾರ ಸುಳ್ಳುಗಳು ಅತ್ಯಂತ ಪ್ರಬಲವಾಗಿವೆ ?

ಟ್ರಂಪ್ ಸತ್ಯವನ್ನು ಹೇಳುವುದಿಲ್ಲ ಎಂದು ಪ್ರಮಾಣವಚನ ಸ್ವೀಕರಿಸಿದಂತೆ, ಮೋದಿಜಿ ಅಂತಹ ಯಾವುದೇ ಭರವಸೆಯನ್ನು ನೀಡಿಲ್ಲ. ಈ ವಿಷಯದಲ್ಲಿ ಅವರು ಪರಿಸ್ಥಿತಿಯ ಮೇಲೆ ಅವಲಂಬಿತರಾಗಿದ್ದಾರೆ - ಸತ್ಯದ ಸ್ನೇಹಪರರೂ ಅಲ್ಲ ಅಥವಾ ಸತ್ಯಕ್ಕೆ ವಿರೋಧಿಗಳೂ...

ಎಲ್ಲ ಸುಂಕ ರದ್ದುಗೊಳಿಸಲು ಭಾರತ ಒಪ್ಪಿದೆ ಎಂದ ಟ್ರಂಪ್, ಮತ್ತೆ ಶರಣಾದರೇ ಮೋದಿ?

ಅಮೆರಿಕದಿಂದ ತಾನು ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಎಲ್ಲ ಸುಂಕಗಳನ್ನು ತೆಗೆದುಹಾಕಲು ಭಾರತ ಮುಂದೆ ಬಂದಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ್ದಾರೆ. ಭಾರತ ಒಪ್ಪಂದವೊಂದನ್ನು ನಮ್ಮ ಮುಂದಿಟ್ಟಿದೆ. ನಮ್ಮ ಮೇಲಿನ ಎಲ್ಲಾ ಸುಂಕಗಳನ್ನು...

ಜನಪ್ರಿಯ

ಕಲಬುರಗಿ | ಕನ್ನಡ ರಾಜ್ಯೋತ್ಸವ ಅಂಗವಾಗಿ; ಸಸಿ ನೆಡುವ ಮೂಲಕ ಕನ್ನಡ ಜಾಗೃತಿ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿಯ ಅಭಿಮಾನದ ಜೊತೆಗೆ ಪರಿಸರ...

ಕ್ರೈಸ್ತ ಅಭಿವೃದ್ಧಿ ನಿಗಮದ ನಿಯೋಗದಿಂದ ಸಚಿವ ಯು.ಟಿ. ಖಾದರ್ ಭೇಟಿ: ಮತಾಂತರ ನಿಷೇಧ ಕಾಯ್ದೆಯ ಕುರಿತು ಚರ್ಚೆ

ಕರ್ನಾಟಕ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನೊಳಗೊಂಡ ನಿಯೋಗವು...

ಯಾದಗಿರಿ | ಕಾಯಕ, ದಾಸೋಹದ ಮೂಲಕ ಶರಣ ಪರಂಪರೆಯ ಮೌಲ್ಯ ಬಿತ್ತಿದ ಚರಬಸವೇಶ್ವರರು: ಡಾ. ಜ್ಯೋತಿಲತಾ

"ಶರಣ ಪರಂಪರೆಯ ಜೀವಕಾರಣ್ಯ, ಮಾನವೀಯತೆ, ಕಾಯಕ ಮತ್ತು ದಾಸೋಹದ ಮೌಲ್ಯಗಳನ್ನು ಸಗರನಾಡಿನಲ್ಲಿ...

ಉಡುಪಿ | ಪ್ರಜಾಸೇವಾ ಆಂದೋಲನದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಪ್ರಜಾಸೇವಾ ಆಂದೋಲನದ ಮೂಲಕ ಸಾರ್ವಜನಿಕರಿಂದ ಸ್ವೀಕೃತವಾದ ಅಹವಾಲುಗಳಿಗೆ ನಿಗದಿತ ಕಾಲಾವಧಿಯೊಳಗೆ ಸ್ಪಂದಿಸಿ,...

Tag: ಟ್ರಂಪ್‌