ತಾವು ಶಾಂತಿ ಪ್ರಿಯರಾಗಿದ್ದರೂ, ತಮಗೆ 'ನೊಬೆಲ್ ಶಾಂತಿ ಪ್ರಶಸ್ತಿ' ನೀಡುತ್ತಿಲ್ಲವೆಂದು ನೊಬೆಲ್ ಸಮಿತಿಯನ್ನು ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂಷಿಸಿದ್ದರು. ಇದಾದ ಒಂದೇ ದಿನದಲ್ಲಿ, ಇರಾನ್ನ ಪರಮಾಣು ಮೂಲಸೌಕರ್ಯಗಳಾದ ಫೋರ್ಡೋ, ನಟಾಂಜ್...
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇನೆ. ಜೊತೆಗೆ, ಜಗತ್ತಿನಾದ್ಯಂತ ವಿವಿಧ ಸಂಘರ್ಷಗಳಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದ್ದೇನೆ. ಆದರೂ, ನನ್ನ ಪ್ರಯತ್ನಗಳಿಗಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ...
ಇರಾನ್-ಇಸ್ರೇಲ್ ಸಂಘರ್ಷದಲ್ಲಿ ರಾಜತಾಂತ್ರಿಕ ಮಧ್ಯಸ್ಥಿಕೆಯ ಮೂಲಕ ರಷ್ಯಾದ ಪ್ರಭಾವವನ್ನು ವೃದ್ಧಿಸಲು ಪುಟಿನ್ ಪ್ರಯತ್ನಿಸುತ್ತಿದ್ದಾರೆ. ಪೈಪೋಟಿಗೆ ಬಿದ್ದ ಅಮೆರಿಕ ಅಡ್ಡಗಾಲು ಹಾಕುತ್ತಿದೆ...
ಇಸ್ರೇಲ್-ಇರಾನ್ ಸಂಘರ್ಷ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ದೇಶಗಳು ಪರಸ್ಪರ ಡ್ರೋನ್, ಕ್ಷಿಪಣಿ...
ಇರಾನ್ ಮೇಲೆ ಮುಸ್ಲಿಂ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ದೇಶ ಎಂಬ ಗೂಬೆ ಕೂರಿಸಿ, ಅದರ ಮೇಲೆ ದಾಳಿ ಮಾಡಿ, ಅಭದ್ರತೆ ಸೃಷ್ಟಿಸಿ, ಯುದ್ಧಕ್ಕೆ ಎಳೆಸಿ, ಶಸ್ತ್ರಾಸ್ತ್ರಗಳನ್ನು ಖಾಲಿ ಮಾಡಿಸಿ, ನಾಯಕ ಖಮೇನಿಯನ್ನು ಓಡಿಸಿ, ಕೈವಶ...
ತೈಲ ಬೆಲೆ ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಾದರೆ, ಅಮೆರಿಕದ ಆರ್ಥಿಕತೆಗೆ ಹಾನಿಯಾಗಿ, ಅಧ್ಯಕ್ಷ ಟ್ರಂಪ್ರ ಯೋಜನೆಗಳು ಏರುಪೇರಾಗಬಹುದು. ಇರಾನ್ನನ್ನು ಶಾಂತಿಗಾಗಿ ಒತ್ತಾಯಿಸಲು ಇದು ಅಮೆರಿಕವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಇರಾನ್ ಮೇಲೆ ಇಸ್ರೇಲ್ ನಡೆಸಿದ...