ಅಮೆರಿಕದ ಕಾಲೇಜುಗಳ ವಿದೇಶಿ ವಿದ್ಯಾರ್ಥಿಗಳಿಗೆ ಗ್ರೀನ್ ಕಾರ್ಡ್: ಡೊನಾಲ್ಡ್ ಟ್ರಂಪ್ ಭರವಸೆ

ವಲಸಿಗರ ಬಗ್ಗೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೃದು ನೀತಿ ವ್ಯಕ್ತಪಡಿಸಿದ್ದಾರೆ.  ತಮ್ಮ ದೇಶದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಭಾರತ ಹಾಗೂ ಚೀನಾದಂತಹ ವಿದೇಶಿ ವಿದ್ಯಾರ್ಥಿಗಳು ತಮ್ಮ ತಾಯ್ನಡಿಗೆ ತೆರಳುವುದನ್ನು ತಡೆಯಲು...

ಹುಶ್ ಮನಿ ಪ್ರಕರಣದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪರಾಧಿ: ಜುಲೈ 11ಕ್ಕೆ ತೀರ್ಪು

ಹುಶ್‌ ಮನಿ ಪ್ರಕರಣದ ಎಲ್ಲ ಆರೋಪಗಳಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ತಪ್ಪಿತಸ್ಥ ಎಂದು ಸಾಬೀತಾಗಿದ್ದು, ಅಪರಾಧ ಪ್ರಕರಣಗಳಲ್ಲಿ  ಶಿಕ್ಷೆಗೊಳಗಾಗುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷರೆಂಬ ಕುಖ್ಯಾತಿ ಡೊನಾಲ್ಡ್‌ ಟ್ರಂಪ್ ಅವರಿಗೆ ಸಂದಿದೆ. ಅಮೆರಿಕದಲ್ಲಿ ನಡೆಯಲಿರುವ...

ಒಂದು ಜಿಜ್ಞಾಸೆ | ಕಾಲಿಗುಲಗಳ ಕಾಲದಲ್ಲಿ ಬಲಿಷ್ಠ ನಾಯಕರು ಮತ್ತು ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್, ಒಂದು ಕಡೆ ನಾನೇ ಬಿಳಿಯರ ರಕ್ಷಕ, ಅಮೆರಿಕಾದ ಉದ್ದಾರಕನೆಂದು ಆತ್ಮಸ್ತುತಿಯಲ್ಲಿ ತೊಡಗಿಕೊಂಡರೆ ಮತ್ತೊಂದೆಡೆ ಅನ್ಯರ ಬಗ್ಗೆ ಉಗುಳುವ ದ್ವೇಷ ಆತನ ಸಮರ್ಥಕರ ಸಂಖ್ಯೆಯನ್ನು ವೃದ್ಧಿಸಿದೆ. ಟ್ರಂಪ್ ಲಂಪಟತನವನ್ನು, ಹಗೆಭರಿತ ದುರಾಡಳಿತವನ್ನು...

ತಾನು ಗೆಲ್ಲದಿದ್ದರೆ ‘ರಕ್ತಪಾತ’ದ ಎಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಓಹಿಯೋದಲ್ಲಿ ನಡೆದ ರ್‍ಯಾಲಿಯಲ್ಲಿ ನವೆಂಬರ್‌ನ ಅಧ್ಯಕ್ಷೀಯ ಚುನಾವಣೆಯು ಯುಎಸ್ ಇತಿಹಾಸದಲ್ಲಿ "ಅತ್ಯಂತ ಪ್ರಮುಖ ದಿನಾಂಕ" ಎಂದಿದ್ದು, ತಾನು ನವೆಂಬರ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸದಿದ್ದರೆ...

ಯುಎಸ್‌ ಚುನಾವಣೆ | ಟ್ರಂಪ್‌, ಬೈಡನ್‌ಗೆ ದೇಣಿಗೆ ನೀಡಲ್ಲ ಎಂದ ಎಲಾನ್‌ ಮಸ್ಕ್‌

ಯುಎಸ್ ಚುನಾವಣೆಯಲ್ಲಿ ಟೆಸ್ಲಾ ಸಿಇಒ, ಬಿಲಿಯನೇರ್ ಎಲಾನ್‌ ಮಸ್ಕ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿರುವ ಡೊನಾಲ್ಡ್ ಟ್ರಂಪ್‌ಗೆ ದೇಣಿಗೆ ನೀಡಲಿದ್ದಾರೆ ಎಂದು ಸುದ್ದಿಯಾಗಿದೆ. ಫ್ಲೋರಿಡಾದಲ್ಲಿ ಎಲಾನ್ ಮಸ್ಕ್‌ರನ್ನು ಟ್ರಂಪ್‌ ಭೇಟಿಯಾಗಿದ್ದ ಹಿನ್ನೆಲೆಯಲ್ಲಿ ಈ...

ಜನಪ್ರಿಯ

ತುಮಕೂರು | ಭದ್ರಾ ಮೇಲ್ದಂಡೆ ಯೋಜನೆ: ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಟಿ.ಬಿ. ಜಯಚಂದ್ರ ಸೂಚನೆ

ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಭೂಸ್ವಾಧೀನ...

ಕಲಬುರಗಿ | ಉಗಾರ ಸಕ್ಕರೆ ಕಾರ್ಖಾನೆ ಎದುರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ

ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದ ಉಗಾರ ಶುಗರ್ ವರ್ಕ್ಸ್ ಲಿಮಿಟೆಡ್ ಸಕ್ಕರೆ...

ತುಮಕೂರು | ಕೈಗಾರಿಕಾ ಬೆಳವಣಿಗೆಗೆ ಕೇಂದ್ರದ ₹11,500 ಕೋಟಿ ಪಿಎಲ್‌ಐ ನೆರವು : ಎಚ್.ಡಿ. ಕುಮಾರಸ್ವಾಮಿ

 ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ...

ಧಾರವಾಡ | ಗುಡೇನಕಟ್ಟಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ; ನಾಲ್ಕು ಬಣವೆಗಳು ಭಸ್ಮ!

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು...

Tag: ಡೊನಾಲ್ಡ್‌ ಟ್ರಂಪ್‌