ಒಂದು ವೇಳೆ ಇರಾನ್ ಬಳಿ ಪರಮಾಣು ಅಸ್ತ್ರವಿದ್ದಿದ್ದರೆ ಪರಿಸ್ಥಿತಿ ಅತ್ಯಂತ ಭೀಕರವಾಗುತ್ತಿತ್ತು. ಅದು ಇಸ್ರೇಲ್ ಮತ್ತು ಮಧ್ಯಪ್ರಾಚ್ಯವನ್ನೇ ನಾಶಪಡಿಸುತ್ತಿತ್ತು. ಆದರೆ ಇರಾನ್ಗೆ ಪರಮಾಣು ಅಸ್ತ್ರ ಹೊಂದುವ ಅವಕಾಶವನ್ನು ತಮ್ಮ ಆಡಳಿತ ಯಾವುದೇ ಕಾರಣಕ್ಕೂ...
ಇರಾನ್ನ ಕಠಿಣಪಂಥೀಯರು ರಾಜತಾಂತ್ರಿಕ ಮಾತುಕತೆಯನ್ನು ಹಳಿ ತಪ್ಪಿಸಲು ಹುಡುಕುತ್ತಿದ್ದ ನೆಪವನ್ನು ಟ್ರಂಪ್ ಅವರೇ ಒದಗಿಸಿದ್ದಾರೆ. ಇರಾನ್ ಅನ್ನು ಮಣಿಸಲು ಟ್ರಂಪ್ ಕೈಗೊಂಡ ಪ್ರತಿ ಹೆಜ್ಜೆಯೂ, ಇರಾನ್ನ ರಾಷ್ಟ್ರೀಯವಾದಿ ಬೀಜಗಳಿಗೆ ನೀರೆರೆದಂತಾಗಿದೆ. ಅಮೆರಿಕದ ಈ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದರ್ಪ ಮತ್ತು ಅವಿವೇಕದ ನಿರ್ಧಾರಗಳು ಮಧ್ಯಪ್ರಾಚ್ಯವನ್ನು ಭೀಕರ ಯುದ್ಧದ ಕುಂಡಕ್ಕೆ ತಳ್ಳುತ್ತಿವೆ. 'ನಾನೇ ಎಲ್ಲವನ್ನೂ ಸರಿಪಡಿಸುತ್ತೇನೆ' ಎಂಬ ಅವರ ಅಹಂಕಾರಿ ಮಾತುಗಳು, ಇಂದು ಲಕ್ಷಾಂತರ ಜನರ...
ಟ್ರಂಪ್ ಅವರು ಭಾರತದ ವಿರುದ್ಧ ನೀಡಿದ ಅನೇಕ ಅಸಡ್ಡೆಯ ಹೇಳಿಕೆಗಳನ್ನು ಪ್ರಶ್ನಿಸುವ ದಿಟ್ಟತನವನ್ನು ಮೋದಿ ಸರ್ಕಾರ ಪ್ರದರ್ಶಿಸಲಿಲ್ಲ. ಈ ಮೌನವನ್ನು ರಾಜತಾಂತ್ರಿಕ ತಂತ್ರ ಎಂದು ಸಮರ್ಥಿಸಿಕೊಳ್ಳುವ ಪ್ರಯತ್ನಗಳು ನಡೆದರೂ, ವಾಸ್ತವದಲ್ಲಿ ಅದು ಭಾರತದ...
ಅಮೆರಿಕದ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ, ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ವಿದೇಶಾಂಗ ನೀತಿ, ಇರಾನ್ ಮತ್ತು ಇಸ್ರೇಲ್-ಪ್ಯಾಲೆಸ್ಟೀನ್ ಕುರಿತಾದ ಬೆಳವಣಿಗೆಗಳ ಬಗ್ಗೆ ಅಮೆರಿಕೆಯಲ್ಲಿ ನೆಲೆಸಿರುವ ಭಾರತೀಯರಿಗೆ ಒಂದು ನಿರ್ದಿಷ್ಟವಾದ ನಿಲುವಿಲ್ಲ ಎನ್ನಿಸುತ್ತದೆ....