ಹಾಸನ ಲೋಕಸಭಾ ಕ್ಷೇತ್ರ | ಪ್ರಜ್ವಲ್ ಆರ್ಭಟದೆದುರು ಶ್ರೇಯಸ್ ಅನುಕಂಪ ಗೆಲ್ಲಬಹುದೇ?

ಹಾಸನ ರಾಜಕಾರಣದ ಶಕ್ತಿಕೇಂದ್ರ. ದೇವೇಗೌಡ, ರೇವಣ್ಣ, ಭವಾನಿ, ಬಾಲಕೃಷ್ಣ, ಪ್ರಜ್ವಲ್ ಹಾಗೂ ಶ್ರೇಯಸ್ ಪಟೇಲ್ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಮೇಲ್ನೋಟಕ್ಕೆ ಆ ಕಡೆ ತೂಕ ಹೆಚ್ಚಾದಂತೆ ಕಂಡರೂ, ಜಿಲ್ಲೆಯ ಜನ ಆರ್ಭಟಕ್ಕೆ ಅದುರುತ್ತಾರೋ,...

ವರ್ತಮಾನ | ಹಾಸನದ ಪ್ರೀತಂ ಗೌಡ ಅವರು ಚುನಾವಣೆಗೆ ಮೊದಲು ಮತ್ತು ನಂತರ ಆಡಿದ ಎರಡು ಮಾತು

ಹಾಸನ ಶಾಸಕರಾಗಿದ್ದ ಪ್ರೀತಂ ಗೌಡ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಆದರೆ, ಅವರು ಮತಭಿಕ್ಷೆಗಾಗಿ ಬಂದಾಗ ಆಡಿದ ಮಾತುಗಳು ಮತ್ತು ಸೋತ ನಂತರ ಮುಸ್ಲಿಂ ಮತದಾರರ ಕುರಿತು ಆಡಿದ ಮಾತು ಗಮನಾರ್ಹ. ಇದು ಎಲ್ಲ ಜನಪ್ರತಿನಿಧಿಗಳಿಗೂ...

ಹಾಸನ ಜಿಲ್ಲೆ | ಜೆಡಿಎಸ್ ಭದ್ರಕೋಟೆಯ ಒಳ ನುಗ್ಗಿದ ‘ಕೈ-ಕಮಲ’

ಭಾರೀ ಅಂತರದಲ್ಲಿ ಗೆಲ್ಲುವ ಸವಾಲು ಹಾಕಿದ್ದ ಪ್ರೀತಂಗೆ ಮುಖಭಂಗಮಾಜಿ ಸಚಿವ ಎಚ್.ಡಿ ರೇವಣ್ಣಗೆ ಸ್ವಕ್ಷೇತ್ರದಲ್ಲಿ ಪ್ರಯಾಸದ ಗೆಲುವುಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು (ಮೇ 13) ಹೊರಬಿದ್ದಿದೆ. ಜೆಡಿಎಸ್‌ ಭದ್ರಕೋಟೆ ಹಾಸನ ಜಿಲ್ಲೆಯ...

ಹಾಸನ | ಬಿಜೆಪಿ-ಜೆಡಿಎಸ್‌ ಮೈತ್ರಿಯ ಸುಳಿವು ಕೊಟ್ಟ ಪ್ರೀತಂ ಗೌಡ

ʼಎಲ್ಲ ನದಿ ನೀರು ಹರಿಯೋದು ಸಮುದ್ರಕ್ಕೇನೆ, ಜೆಡಿಎಸ್‌ನವರು ಬರೋದು ನಮ್ಮತ್ರನೆʼಬೇಜವಾಬ್ದಾರಿ ಹೇಳಿಕೆಗಳು ಖಂಡನೀಯ ಎಂದ ಅಶ್ವತ್ಥನಾರಾಯಣಹಾಸನ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರೀತಂ ಗೌಡ ಪ್ರಚಾರದ ವೇಳೆ ಹೊಸ ಬಾಂಬ್ ಸಿಡಿಸಿದ್ದು, ಜೆಡಿಎಸ್‌ಗೆ...

ಹಾಸನ | ದೇವರ ಮುಂದೆ ಮಂಗಳಾರತಿ ಮಾಡಿ ನನಗೆ ಮತ ನೀಡುವುದಾಗಿ ಮಾತು ಕೊಡಿ; ಪ್ರೀತಂ ಗೌಡ ಒತ್ತಾಯ

ʼಪ್ರೀತಂಗೌಡರ ಜೊತೆ ಇರುತ್ತೇವೆ. ವೋಟು ಹಾಕುತ್ತೇವೆ ಅಂತ ಮಾತು ಕೊಡಿʼʼದೇವಸ್ಥಾನದ ವಿಚಾರದಲ್ಲಿ ಯಾರೂ ಸುಳ್ಳು ಹೇಳುವಂತಿಲ್ಲʼರಾಜ್ಯದಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ರಂಗು ಕಾವೇರುತ್ತಿದ್ದು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿಯೂ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ....

ಜನಪ್ರಿಯ

ರಾಯಚೂರು | ಊಟದಲ್ಲಿ ಹಲ್ಲಿ: ವಸತಿ ಶಾಲೆಯ ಮಕ್ಕಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಹಲ್ಲಿ ಬಿದ್ದ ಊಟ ಸೇವಿಸಿ 50 ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ...

ಮಂಡ್ಯ | ದುಶ್ಚಟದ ದುಷ್ಪರಿಣಾಮಗಳ ಬಗ್ಗೆ ಹೆಚ್ಚು ಅರಿವು ಮೂಡಿಸಿ: ಜಿಲ್ಲಾಧಿಕಾರಿ ಡಾ ಕುಮಾರ್

ಕುಡಿತ, ಧೂಮಪಾನ, ಡ್ರಗ್ಸ್, ಅಮಲು ವಸ್ತುಗಳ ಸೇವನೆಯಿಂದ ಆಗಬಹುದಾದ ಗಂಡಾಂತರಗಳ ಬಗ್ಗೆ...

ಬಜೆಟ್ ವಿಶ್ಲೇಷಣೆ | ಬಂಡವಾಳಿಗರಿಗೆ ಒತ್ತು; ಬಡವರು-ಕೂಲಿಕಾರರಿಗೆ ಕುತ್ತು

ಬಡವರ ಮೇಲೆ ಹೆಚ್ಚಿನ ಭಾರ ಹೇರುವ ಅಪ್ರತ್ಯಕ್ಷ-ಪ್ರತಿಗಾಮಿ ಜಿಎಸ್‌ಟಿಯಲ್ಲಿನ ಸಂಗ್ರಹವನ್ನು ತನ್ನ...

ವಿಜಯಪುರ | ಕೇಂದ್ರ-ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ದಸಂಸದಿಂದ ಪಂಜಿನ ಮೆರವಣಿಗೆ

ರಾಜ್ಯ ಮತ್ತು ಕೇಂದ್ರ ಸರಕಾರದ ವೈಫಲ್ಯವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ...

Tag: ಪ್ರೀತಂ ಗೌಡ