ಬೆಳಗಾವಿ | ಲೋಕಾಪೂರ,ರಾಮದುರ್ಗ,ಸವದತ್ತಿ ರೈಲು ಮಾರ್ಗದ ಕುರಿತು ನಿರ್ಧಾರ ಪ್ರಕಟಿಸಲಾಗುವದು:ರೈಲ್ವೆ ಸಚಿವರ ಭರವಸೆ

ಈರಣ್ಣ ಕಡಾಡಿ ಹಾಗೂ ಕೇಂದ್ರ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಪ್ರಲ್ಲಾದ್‌ ಜೋಶಿ ಅವರು ಗುರುವಾರ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಭೇಟಿ ಮಾಡಿ ಜಿಲ್ಲೆಯ...

ಬೆಳಗಾವಿ | ಬಯೋಗ್ಯಾಸ್ ತುಂಬಿದ ಲಾರಿಗೆ ಬೆಂಕಿ

ಬಯೋಗ್ಯಾಸ್ ತುಂಬಿದ್ದ ಲಾರಿಗೆ ಆಕಸ್ಮಿಕ ಬೆಂಕಿ ತಗುಲಿ ಲಾರಿ ಸುಟ್ಟು ಹೋದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮುರಗೋಡ ಮುಖ್ಯ ರಸ್ತೆಯಲ್ಲಿ ಮುರಗೋಡ ಸಮೀಪ ನಡೆದಿದೆ. ಬೈಲ ಹೊಂಗಲ ತಾಲೂಕಿನ ಶ್ರೀ ಸೋಮೇಶ್ವರ...

ಬೆಳಗಾವಿ | ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆಗೆ ಒತ್ತಾಯ – ರೈತರ ಪ್ರತಿಭಟನೆ

ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ, ಬಲ ದಂಡೆ, ಎಡ ದಂಡೆ ಹಾಗೂ ಚಿಕ್ಕೋಡಿ ಕಾಲುವೆಗಳಿಗೆ ತಕ್ಷಣ ನೀರು ಬಿಡುವಂತೆ ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಇಂದು...

ಬೆಳಗಾವಿ | ಕ್ಷುಲಕ ಕಾರಣಕ್ಕೆ ಸೊಸೆಯಿಂದ ಅತ್ತೆಯ ಮೇಲೆ ಕುಡಗೋಲಿನಿಂದ ಹಲ್ಲೆ

ಸೊಸೆ, ಅತ್ತೆಯ ನಡುವೆ ಜೊತೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿ ಅತ್ತೆಯ ಮೇಲೆ ಕುಡುಗೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಜಾನವ್ವ ಹುದಲಿ (80) ಹಲ್ಲೆಗೊಳಗಾದ ಅತ್ತೆ ಎಂದು ಗುರುತಿಸಲಾಗಿದ್ದು, ಹಲ್ಲೆಗೂ...

ಬೆಳಗಾವಿ | ಬಾವಿಗೆ ಸ್ನಾನಕ್ಕೆ ಹೋಗಿದ್ದ ಇಬ್ಬರು ಮಕ್ಕಳು ನೀರುಪಾಲು

ರಂಗಪಂಚಮಿ ಹಿನ್ನಲೆಯಲ್ಲಿ ಬಣ್ಣದಾಟವಾಡಿ ಬಾವಿ ಸ್ನಾನಕ್ಕೆ ಹೋಗಿದ್ದ ವೇಳೆ ಇಬ್ಬರು ಬಾಲಕರು ನೀರುಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ. ವೇದಾಂತ ಹಿರೇಕೋಡಿ (11), ಮನೋಜ ಕಲ್ಯಾಣಿ (09) ಸಾವನ್ನಪ್ಪಿದ್ದು....

ಜನಪ್ರಿಯ

ಬಸವ ಮಂಟಪ ಕೃತಿಗೆ ತೀವ್ರ ಖಂಡನೆ: ‘ಅನುಭವ ಮಂಟಪ ಅಭಿಯಾನ’, ವೈಚಾರಿಕ ಗ್ರಂಥಗಳ ಮೂಲಕ ಉತ್ತರ ನೀಡಲು ನಿರ್ಣಯ

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಮತ್ತು ತತ್ವಗಳಿಗೆ ಅಪಮಾನ ಮಾಡುವಂತಹ ವಿವಾದಾತ್ಮಕ ಕೃತಿಯ...

ಚಿಕ್ಕಮಗಳೂರು | ದತ್ತಜಯಂತಿ ಪ್ರಯುಕ್ತ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಅಧಿಕಾರಿಗಳ ಭೇಟಿ 

ದತ್ತಜಯಂತಿ-2026 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ...

ಬಸವಣ್ಣನವರ ಅವಹೇಳನ : ರವಿ ಹಂಜ್‌, ವಿಶ್ವೇಶ್ವರ ಭಟ್‌ಗೆ ಜಾಮೀನು

ʼಬಸವ ಮಂಟಪʼ ಕೃತಿ ವಿವಾದಕ್ಕೆ ಸಂಬಂಧಿಸಿದಂತೆ ಲೇಖಕ ರವಿ ಹಂಜ್‌ ಮತ್ತು...

ಯುಪಿ ಚುನಾವಣೆ | ಎಸ್‌ಪಿಯಿಂದ 26 ಸ್ಥಾನಗಳ ಆಫರ್‌; ‘ನಾವೇನು ಭಿಕ್ಷುಕರೇ?’ ಎಂದ ಕಾಂಗ್ರೆಸ್

ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿರುವಾಗಲೇ, 'ಇಂಡಿಯಾ'...

Tag: ಬೆಳಗಾವಿ