"ಮನರೇಗಾ ಹೆಸರು ಬದಲಾವಣೆ ವಿಷಯವನ್ನು ಕರ್ನಾಟಕ ವಿಧಾನಸಭೆಯ ಚಳಿಗಾಲ ಅಧಿವೇಶನದಲ್ಲೂ ಎತ್ತಿ ಚರ್ಚಿಸಲಾಗುವುದು. ಅಲ್ಲದೆ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಸಲಾಗುವುದು"
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ...
ಖಂಡನೆ"ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಲು ದಶಕಗಳ ಕಾಲ ಜನತೆ ಹಾಗೂ ಎಡಪಕ್ಷಗಳು ನಡೆಸಿದ ಐಕ್ಯ ಹೋರಾಟಗಳ ಮೂಲಕ ಗಳಿಸಿದ ಅತ್ಯಂತ ಮಹತ್ವದ ಹಕ್ಕಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ...
'ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ' (MGNREGS-ಮನರೇಗಾ) ಹೆಸರು ಬದಲಿಸುವ ಮತ್ತು ಯೊಜನೆಯನ್ನು ದುರ್ಬಲಗೊಳಿಸುವ ಕೇಂದ್ರ ಸರ್ಕಾರದ ಹೊಸ ಮಸೂದೆ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಸಂಸದರು ಪ್ರತಿಭಟನೆ...
ಮನರೇಗಾ ಹೆಸರು ಬದಲಾವಣೆಯು ಸಂಕೇತಾತ್ಮಕವಾಗಿದ್ದರೂ, ಕಾಯ್ದೆಯ ಮೂಲ ರಚನೆಯಲ್ಲಿ ಬದಲಾವಣೆಗಳು ಗ್ರಾಮೀಣ ಭಾರತದ ಉದ್ಯೋಗ ಮತ್ತು ಅಭಿವೃದ್ಧಿಯ ಮೇಲೆ ದೀರ್ಘಕಾಲೀನ ಪ್ರಭಾವ ಬೀರಬಹುದು. ಹಾಗೆಯೇ ಬಿಜೆಪಿಯ ಅಜೆಂಡಾವನ್ನು ಬಯಲು ಮಾಡಬಹುದು.
ಕಾಂಗ್ರೆಸ್ ನೇತೃತ್ವದ ಯುಪಿಎ...
ಮ.ಗಾ.ರಾ.ಗ್ರಾ.ಉದ್ಯೋಗ ಖಾತರಿ ಕಾನೂನಿನಲ್ಲಿ ಜನರಿಗೆ ಬೇಕಾದಾಗ, ಅವರು ಅರ್ಜಿ ಹಾಕಿದಾಗ ಕೆಲಸ ನೀಡುವುದು ಸರಕಾರದ ಕರ್ತವ್ಯವಾಗಿದೆ. ಯಾವುದೇ ಗ್ರಾಮೀಣ ವ್ಯಕ್ತಿ ತನಗೆ ಅಕುಶಲ ಕೆಲಸ ಬೇಕೆಂದು ಅರ್ಜಿ ಹಾಕಿದರೆ 15 ದಿನಗಳೊಳಗೆ ಅವರಿಗೆ...