ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ಹುಮನಾಬಾದ್ ತಾಲೂಕಿನ ಹಂದಿಕೇರಾ ಗ್ರಾಮದಲ್ಲಿ ನಡೆದಿದೆ.
ಹಾಲ್ ಗೋರ್ಟಾ ಗ್ರಾಮದ ನಿವಾಸಿ ಸರಿತಾ (31) ಮೃತರು. ಮಹಿಳೆಯು ತವರೂರಾದ ಹಂದಿಕೇರಾ...
ಸಾರಿಗೆ ಬಸ್-ಟ್ರಾಕ್ಟರ್ ಮುಖಾಮುಖಿ ಉಂಟಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, 18 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದ ಬನ್ನಿಗೋಳದ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಶ್ರೀದೇವಿ(19) ಮೃತ ದುರ್ದೈವಿ...
ಚಕ್ಕಡಿಗಾಡಿಯ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಭೀಮಾಪುರವಾಡಿ ವ್ಯಾಪ್ತಿಯ ಗಳತಗಾ-ಭೀಮಾಪುರವಾಡಿ ಮಾರ್ಗಮಧ್ಯದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಕಾಗಲ್ ತಾಲೂಕಿನ ಹಮ್ಮಿದವಾಡಾ ಗ್ರಾಮದ ನಿವಾಸಿ...
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ 161(ಎಂ)ರಲ್ಲಿ ಸೋಮವಾರ ಬೆಳಗ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಹೆದ್ದಾರಿಯ ಜೀರ್ಗಾ(ಬಿ) ಗ್ರಾಮ ಸಮೀಪ ಘಟನೆ ಅಪಘಾತ ಸಂಭವಿಸಿದ್ದು, ಜೀರ್ಗಾ (ಬಿ) ಗ್ರಾಮದ ಲಕ್ಷ್ಮಿಬಾಯಿ ಬಂಬುಳಗೆ(70)...
ಗುರುವಾರ ಬೆಳಗ್ಗೆ ಬಿಡುಗಡೆಯಾದ 'ಪುಷ್ಪಾ-2: ದ ರೂಲ್' ಸಿನಿಮಾ ವೀಕ್ಷಣೆ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ಕಾಲ್ತುಳಿತ ಉಂಟಾಗಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆಯ ಮಗನ ಸ್ಥಿತಿ ಗಂಭೀರವಾಗಿದೆ. ಮೃತ ಮಹಿಳೆಯ ಕುಟುಂಬಕ್ಕೆ ನೆರವು ನೀಡುವುದಾಗಿ...