ಜ.29 ರಿಂದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸಿಎಂ ಸಿದ್ದರಾಮಯ್ಯ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯಲಿದ್ದು, ಮಹಿಳಾ ಸಬಲೀಕರಣ ಈ ಬಾರಿಯ ಚಿತ್ರೋತ್ಸವದ ಪ್ರಮುಖ ಥೀಮ್ ಆಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ವಿಧಾನಸೌಧದ...

ದೀರ್ಘಾವಧಿ ಸಿಎಂ ಆದ ಸಂಭ್ರಮ: ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಜ.6ರಂದು ನಾಟಿ ಕೋಳಿ ಔತಣಕೂಟ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೀರ್ಘಾವಧಿ ಸಿಎಂ ಆಗಿರುವುದನ್ನು ಸಂಭ್ರಮಿಸುತ್ತಿರುವ ಸಿದ್ದರಾಮಯ್ಯ ಅಭಿಮಾನಿ ಬಳಗವು ಜನವರಿ 6ರಂದು ನಾಟಿ ಕೋಳಿ ಔತಣಕೂಟವನ್ನು ಏರ್ಪಡಿಸಲಿದೆ. ಅಹಿಂದ ವರ್ಗದ ಯುವ ಸಮೂಹ ಈ ಔತಣಕೂಟವನ್ನು ಆಯೋಜಿಸುತ್ತಿದೆ. ಜತೆಜತೆಗೆ ಆಹಾರ...

ನಾಯಕತ್ವ ಬದಲಾವಣೆ | ರಾಹುಲ್ ಗಾಂಧಿ ತೀರ್ಮಾನಕ್ಕೆ ನಾವು ಬದ್ಧ: ಸಿಎಂ ಸಿದ್ದರಾಮಯ್ಯ

ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿ ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿ, ನಾನು ಈ ಬಗ್ಗೆ ಪಕ್ಷದ...

ಮುಗಿದ ಅಧಿವೇಶನ; ಮುಗಿಯದ ಪಡಿಪಾಟಲು

ಅಧಿವೇಶನದಲ್ಲಿ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತೇ ಮಾತನಾಡಿವೆ. ತಮ್ಮ ಕಾಳಜಿ, ಕಳಕಳಿ ವ್ಯಕ್ತಪಡಿಸಿವೆ. ಆದರೆ ಆ ಭಾಗದ ಜನರ ಬದುಕು ಬದಲಾಗಲಿಲ್ಲ, ಗುಳೆ ಹೋಗುವುದು ನಿಲ್ಲಲಿಲ್ಲ,...

ಹಾಲು | ರೈತರಿಗೆ ನೀಡಲಾಗುವ ಸಹಾಯಧನ 7 ರೂ.ಗೆ ಏರಿಕೆ: ಸಿಎಂ ಸಿದ್ದರಾಮಯ್ಯ

ಹಾಲು ಉತ್ಪಾದಕರ ರೈತರಿಗೆ ನೀಡಲಾಗುವ ಸಹಾಯಧವನ್ನು ಪ್ರತಿ ಲೀಟರ್‌ಗೆ 7 ರೂ.ಗಳಿಗೆ ಏರಿಕೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, "ರೈತರು ಹಸುಗಳನ್ನು ಸಾಕಿ, ಮೇವು...

ಜನಪ್ರಿಯ

ಚಿಕ್ಕಮಗಳೂರು | ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಸಂಪೂರ್ಣ ಬಂದ್ 

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿ ಕಸ್ತೂರಿರಂಗನ್ ವರದಿ ಖಂಡಿಸಿ ಶೃಂಗೇರಿ ಬಂದ್...

ಚಿಕ್ಕಮಗಳೂರು | ಇಒ ಅಧಿಕಾರಿಗೆ ಹಲ್ಲೆ ಆರೋಪ; ಪ್ರತಿ ದೂರು ದಾಖಲು 

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಇಒ ಹಾಗೂ ಬ್ಲಾಕ್ ಕಾಂಗ್ರೆಸ್...

ಹಾಸನ | ವಾಟೆಹೊಳೆ ಜಲಾಶಯ: ನಾಲೆಗೆ ನೀರು ಬಿಡುಗಡೆ; ರೈತರಿಗೆ ಸಂತಸ 

ಹಾಸನ ಜಿಲ್ಲೆ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯದಿಂದ ಶನಿವಾರ ರಾತ್ರಿ ನಾಲೆಗೆ...

ಚಿಕ್ಕಮಗಳೂರು | ರೇಬೀಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ ಡಾ.ಗುರುಶಾಂತಪ್ಪ 

ರೇಬೀಸ್ ಖಾಯಿಲೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುವಂತಹದ್ದು. ಜಗತ್ತಿನಲ್ಲಿ ಸುಮಾರು 60,000...

Tag: ಸಿದ್ದರಾಮಯ್ಯ