‘SIR ಜಾರಿ ನಿರ್ಧಾರ ಚುನಾವಣಾ ಆಯೋಗದ್ದೇ ಅಲ್ಲ’

ದೇಶದಲ್ಲಿ ನಡೆಯುತ್ತಿರುವ ಮತ್ತು ಹಲವಾರು ಅರ್ಹ ಮತದಾರರ ಮತದಾನದ ಹಕ್ಕು ಕಸಿದುಕೊಂಡಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯನ್ನು ಜಾರಿಗೆ ತರುವ ನಿರ್ಧಾರವನ್ನು ಸ್ವತಃ ಚುನಾವಣಾ ಆಯೋಗ ತೆಗೆದುಕೊಂಡಿಲ್ಲ. ಈ ಬಗ್ಗೆ ಆಯೋಗದ...

ಈ ದಿನ ಸಂಪಾದಕೀಯ | ಶರವೇಗದಲ್ಲಿ ಸಾವಿನತ್ತ ಧಾವಿಸಿದೆ RTI!

ಜಾರಿಯಾದ ಹೊಸತರಲ್ಲಿ ಈ ಕಾಯಿದೆಯು ಜನಸಾಮಾನ್ಯರ ಕೈಯಲ್ಲಿ ಹತಾರು ಆಗಿತ್ತು. ಅವರನ್ನು ಸಬಲರನ್ನಾಗಿಸಿತ್ತು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರವೇ ಮುಂದಾಗಿ ಈ ಶಕ್ತಿಯನ್ನು ಗಣನೀಯವಾಗಿ ಕುಂದಿಸಿದೆ. ಇದು ಜನತಂತ್ರ ವಿರೋಧಿ ನಡೆ. ‘ಮಾಹಿತಿ ಹಕ್ಕು ಕಾಯಿದೆ...

ಜನಪ್ರಿಯ

ಬೀದರ್‌ | ನ.21, 22ರಂದು ಜಿಲ್ಲಾ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಭಿತ್ತಿಪತ್ರ ಬಿಡುಗಡೆ

ಬೀದರ್ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನ.21 ಮತ್ತು 22ರಂದು...

ವಿಜಯಪುರ |ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಡಾ. ಸಂಬಣ್ಣಿ ಕರೆ

ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಸೂಕ್ತ ಪ್ರೋತ್ಸಾಹ ಹಾಗೂ ಅವಕಾಶಗಳನ್ನು ಕಲ್ಪಿಸುವ ಮೂಲಕ...

ಕೋಲಾರ | ವಿ.ಬಿ.ಜಿ.ರಾಮ್ ಜಿ ಯೋಜನೆಯ ಕೂಲಿ ಹಣ ಪಾವತಿಗೆ ಅಧಿಕಾರಿಗಳಿಂದ ವಿಳಂಬ : ಮದನಹಳ್ಳಿ ಮಹೇಶ್ ಆರೋಪ

ವಿ.ಬಿ.ಜಿ ರಾಮ್ ಜಿ ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಕೂಲಿ...

ಚಿಕ್ಕಮಗಳೂರು | ರೈತನನ್ನು ಅಟ್ಟಾಡಿಸಿ ಕೊಂದ ಕಾಡಾನೆ 

ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಗ್ರಾಮದ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದ...

Tag: ಅಂಜಲಿ ಭಾರದ್ವಾಜ್