'ಪೈರ್' ಚಿತ್ರ ಚೆನ್ನಾಗಿದೆ. ನಿಜಬದುಕಿನ ಕತೆಯನ್ನು ಹೇಳುತ್ತದೆ. ಆದರೆ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದ ಉದ್ಘಾಟನಾ ಚಿತ್ರಕ್ಕಿರಬೇಕಾದ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿದೆ..
ಬಹುದೊಡ್ಡ ಬೆಳ್ಳಿಪರದೆಯ ಮೇಲೆ ಚಿತ್ರ ಅನಾವರಣಗೊಳ್ಳುವುದೇ ಬೆಳ್ಳಿ ಮೋಡಗಳಿಂದ ಆವೃತ್ತವಾದ ಹಿಮಾಲಯದ ಪರ್ವತಶ್ರೇಣಿಗಳಿಂದ....
ಸೆನೆಗಲ್ಲಿನ ಯಾವುದೋ ಮೂಲೆಯ ಪುಟ್ಟ ಸಮುದಾಯವನ್ನು ಸಮಕಾಲೀನ ವಿಷಯಗಳೊಂದಿಗೆ ಬೆಸೆಯುವ, ಪ್ರಚಂಚದ ಆಗುಹೋಗುಗಳೊಂದಿಗೆ ಸಮೀಕರಿಸಿರುವ ರೀತಿ ಭಿನ್ನವಾಗಿದೆ. ಆ ಕಾರಣಕ್ಕಾಗಿ 'ಬನೇಲ್ ಅಂಡ್ ಆಡಮ್' ಚಿತ್ರವನ್ನು ಮಿಸ್ ಮಾಡದೇ ನೋಡಬೇಕಾಗಿದೆ.
15ನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ...