"ಅಕ್ಷರ ಇರಲಿಲ್ಲ, ಅದು ಸಿಕ್ಕಿದ ಕಾರಣದಿಂದ ಖಾಸಗಿ ಬದುಕು ಸುಧಾರಿಸಿದೆ. ಸುಧಾರಿಸಿದ ಎಲ್ಲರೂ ಮುಂದೆ ನೋಡಿಕೊಂಡು ಹೋದರೇ ವಿನಾ ಹಿಂತಿರುಗಿ ನೋಡಲೇ ಇಲ್ಲ. ಎಲ್ಲಿಂದ ಬಂದೆ, ಅಲ್ಲಿ ಉಳಿದವರು ಹೇಗಿದ್ದಾರೆ? ನಾನೊಬ್ಬನೇ ಬಂದೆನಲ್ಲ,...
ಕಳೆದ ಹದಿನಾರು ವರ್ಷಗಳಿಂದ ಅಂಬೇಡ್ಕರ್ ಜಯಂತಿಯನ್ನು ‘ಅಂಬೇಡ್ಕರ್ ಹಬ್ಬ’ ವಾಗಿ ಆಚರಿಸಿಕೊಂಡು ಬರುತ್ತಿರುವ ಸ್ಫೂರ್ತಿಧಾಮ ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಹೆಸರಿನ ರಾಷ್ಟ್ರ...