ಬಾಬಾ ಸಾಹೇಬರು ಕಾನೂನು, ರಾಜಕಾರಣ, ಆರ್ಥಿಕತೆ ಮತ್ತು ಸಮಾಜ ಕ್ಷೇತ್ರಗಳ ಮೇಲೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಭಾರತೀಯ ಸಮಾಜವನ್ನು ಕುರಿತ ಅವರ ವಿಶ್ಲೇಷಣೆಯಿರುವ ಪುಸ್ತಕಗಳು, ಸಣ್ಣಮಟ್ಟದ ಸಂಶೋಧಕನಾಗಿರುವ ನನ್ನ ಪಾಲಿಗೆ ಹೆಚ್ಚು...
"ಮೇಲ್ವರ್ಗದ ಮಹಿಳೆ ಆಗಿರಲಿ ಅಥವಾ ದಲಿತ ಮಹಿಳೆ ಆಗಿರಲಿ, ಮಹಿಳೆಯರು ಸಮಾಜದಲ್ಲಿ ಹಿಂದಿನಿಂದಲೂ ಅಸ್ಪೃಶ್ಯರಷ್ಟೇ ಶೋಷಿತರು. ಪಾಶ್ಚಿಮಾತ್ಯ ಮಹಿಳಾಪರ ಚಿಂತಕಿಯರನ್ನು ಮಹಿಳಾಪರ ಹೋರಾಟಗಾರರು ಸೇರಿದಂತೆ ಎಲ್ಲರೂ ಉದಾಹರಿಸುತ್ತಾರೆ. ಆದರೆ ದುರ್ದೈವ ಎಂದರೆ ದೇಶದಲ್ಲಿ...
ಹರಿಹರದ ಎ.ಕೆ.ಕಾಲೋನಿಯಲ್ಲಿರುವ ದಸಂಸ ಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪನವರ ಮನೆಯನ್ನು ಸ್ಮಾರಕವಾಗಿಸುವುದು, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪ್ರೊ.ಬಿ.ಕೃಷ್ಣಪ್ಪನವರ ಅಧ್ಯಯನ ಪೀಠ ಆರಂಭಿಸಬೇಕು ಎನ್ನುವುದು ಸೇರಿದಂತೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ...
"ಜಾತಿ ವಿನಾಶವಾಗಬೇಕಾದರೆ ಮೊದಲು ಶಾಸ್ತ್ರಗಳ ವಿನಾಶವಾಗಬೇಕು. ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಅಂಬೇಡ್ಕರ್ ತಿಳಿಸಿದ್ದರು" ಎಂದು ನಡೆದ ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಲೇಖಕ ಸದಾಶಿವ ಮರ್ಜಿ ವಿಚಾರ ಮಂಡಿಸಿದರು.
ಧಾರವಾಡ...
ದೇಶದಲ್ಲಿ ಸಾವಿರಾರು ವರ್ಷಗಳಿಂದ ಅಕ್ಷರ, ಅರಿವು, ಅಧಿಕಾರವನ್ನು ಕೆಲವೇ ಸಮುದಾಯಗಳು ಅನುಭವಿಸಿದ್ದವು. ಆದರೆ ಬಹುಸಂಖ್ಯಾತರಾದ ಎಸ್ಸಿ, ಎಸ್ಟಿ, ಹಿಂದುಳಿದ ಸಮುದಾಯಗಳು ಮತ್ತು ಎಲ್ಲಾ ಜಾತಿಯ ಮಹಿಳೆಯರು ಸೇರಿದಂತೆ ಶೋಷಿತ, ಅವಕಾಶ ವಂಚಿತ ಸಮುದಾಯಗಳಿಗೆ...