ಇಡೀ ಪ್ರಕರಣ ಗೋಜಲಿನ ಗೂಡಾಗಿದೆ. ಆದರೆ ಇದನ್ನು ಭೇದಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಿದೆ. ಪೊಲೀಸರ ಬೇಜವಾಬ್ದಾರಿತನ, ನಿಷ್ಪಕ್ಷಪಾತವಲ್ಲದ ನಡವಳಿಕೆಗಳು ಸಹಜವಾಗಿಯೇ ಅನುಮಾನ ಮೂಡಿಸಿದೆ. ಕನಿಷ್ಠಪಕ್ಷ ಇದು ಕೊಲೆಯೋ, ಆಕಸ್ಮಿಕ ಸಾವೋ ಎಂಬುದನ್ನಾದರೂ...
ಕಟ್ಟಡದಿಂದ ಬಿದ್ದು ಉದ್ಯಮಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ನಾಗರಬಾವಿಯಲ್ಲಿ ನಡೆದಿದೆ.
ಮಾರಾಂಜಿನಪ್ಪ(62) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಾರಾಂಜಿನಪ್ಪ ಅವರು ಗುರುವಾರ ಮುಂಜಾನೆ 3 ಗಂಟೆ ವೇಳೆಗೆ ನಾಗರಬಾವಿಯಲ್ಲಿರುವ ತಮ್ಮ...