ತಲೆ ಮೇಲೆ ಶಾಲಾ ವಾಹನ ಹರಿದು ಮೂರು ವರ್ಷದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.
ರಾಜಶೇಖರ್ ಎಂಬುವರ ಪುತ್ರಿ ಖುಷಿ ಬನ್ನಟ್ಟಿ...
ಅಫಜಲಪುರ ತಾಲೂಕಿನ ಘತ್ತರಗಾದ ಭಾಗ್ಯವಂತಿಯ ದರ್ಶನಕ್ಕೆ ಬಂದು, ಅಲ್ಲಿಯ ಭೀಮಾ ನದಿಯಲ್ಲಿ ಸ್ನಾನಕ್ಕೆ ಇಳಿದ ಓರ್ವ ಯುವಕ ನೀರುಪಾಲಾಗಿದ್ದಾನೆ.
ಯಾದಗಿರಿ ಜಿಲ್ಲೆಯ ಯಂಕಂಚಿ ಗ್ರಾಮದ ಸಚಿನ್ ರಾಜಾರಾಮ್ ಕಾಂಬಳೆ (23) ಎಂದು ಹೇಳಲಾಗುತ್ತಿದೆ. ಶ್ರಾವಣ...
ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಬಾಲಕರು ನದಿ ಪಾಲಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ನಡೆದಿದೆ.
ಪ್ರಕಾಶ (15), ಸೋನು (16) ಎಂಬ ಬಾಲಕರು ಕೊನೆಯುಸಿರೆಳೆದಿದ್ದಾರೆ.
ಸೋನು ಎಂಬ...
ವ್ಯಕ್ತಿಯೋರ್ವ ಗುಂಡಿಯೊಳಗೆ ಕುಳಿತು ಉಪವಾಸ ನಡೆಸುತ್ತಿದ್ದು, ಐದು ದಿನಕ್ಕೆ ಕಾಲಿಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬೂರ(ಕೆ) ಗ್ರಾಮದ ಬೆಳ್ಳಿಗುತ್ತಿ ದೇವಸ್ಥಾನದಲ್ಲಿ ಕಂಡುಬಂದಿದೆ.
ಬಸವರಾಜ ಹಣಮಂತ ಸಜ್ಜನ ಎಂಬುವವರು ಐದು ಅಡಿ ಉದ್ದ...
ಅಫಜಲಪುರ ತಹಶೀಲ್ ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ಗ್ರಾಮ ಲೆಕ್ಕಾಧಿಕಾರಿಯೊಬ್ಬರನ್ನು ಸೋಮವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಅಫಜಲಪುರ ತಾಲೂಕಿನ ನಂದರಗಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಸಿದ್ದರಾಮ ಪಡಶೆಟ್ಟಿ ಬಂಧಿತ ಆರೋಪಿ.
ಅಫಜಲಪುರ ತಾಲೂಕಿನ ದುದ್ದಣಗಿ ಗ್ರಾಮದ...