ಅಂಧಾಭಿಮಾನ ಎನ್ನುವುದು ನಟ ದರ್ಶನ್ ಅಭಿಮಾನಿಗಳಿಗೆ ಸೀಮಿತವಾಗಿಲ್ಲ. ತಮ್ಮ ನೆಚ್ಚಿನ ನಟ ನೀಡಿದ ಹೇಳಿಕೆಗಳು ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಸಮರ್ಥಿಸಿಕೊಳ್ಳುವ ಇತರ ಅಭಿಮಾನಿಗಳೂ ಇದ್ದಾರೆ. ಆದರೆ ಒಂದು ಕೊಲೆಯನ್ನು ಸಮರ್ಥಿಸಿಕೊಳ್ಳುವುದು, ಅವರೇ ನಮ್ಮ...
ರಾಜಕುಮಾರ್ ಅವರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅದನ್ನು ಅವರು ಕನ್ನಡ ಭಾಷೆ ಹಾಗೂ ಕಲೆ-ಸಂಸ್ಕೃತಿ ಬೆಳವಣಿಗೆಗೆ; ನಾಡಿನ ಒಳಿತಿಗೆ ನಾಜೂಕಾಗಿ ಬಳಸಿಕೊಂಡರು. ಈ ಕಾಲದ ನಟ-ನಟಿಯರು ರಾಜ್ ರ ಉದಾತ್ತ ನಡೆಯತ್ತ...