"ಜಗತ್ತಿನಾದ್ಯಂತ ಪರಿಸ್ಥಿತಿ ಸ್ಫೋಟಕವಾಗಿದೆ. ಇಸ್ರೇಲ್-ಪ್ಯಾಲೇಸ್ತೇನ್, ರಷ್ಯಾ-ಉಕ್ರೇನ್ ಯುದ್ಧ ಇನ್ನೂ ನಡೆಯುತ್ತಿದೆ. ಇಂತಹ ಯುದ್ಧಗಳಿಗೆ ದೊಡ್ಡ ಬಂಡವಾಳಗಾರರ ಮಾರುಕಟ್ಟೆ ದಾಹವೇ ಕಾರಣ. ಅಮೆರಿಕದ ಆಳ್ವಿಕರು ಪ್ರಪಂಚದೆಲ್ಲೆಡೆ ಯುದ್ಧಗಳನ್ನು ನಡೆಸಿದೆ. ಭಾರತ- ಪಾಕಿಸ್ತಾನ ಕದನವಿರಾಮ ಸ್ವಾಗತಾರ್ಹವೇ....
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದು ಸರಿಯಲ್ಲ. ಜಾಗತಿಕ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಪಾಕಿಸ್ತಾನ ನಾನಾ ಸರ್ಕಸ್ ಮಾಡಿದೆ. ಭಾರತ ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ ಎಂದು ಕೇಂದ್ರ...