ತಾತ್ವಿಕವಾಗಿ, ಸುಳ್ಳಿನ ಬಲೂನು ಒಡೆದ ನಂತರ, ಅದನ್ನು ಪ್ರಚಾರ ಮಾಡಿದವರು ಕ್ಷಮೆಯಾಚಿಸಬೇಕಾಗಿತ್ತು. ಕನಿಷ್ಠ ಪಕ್ಷ ಈ ಸುಳ್ಳು ಸುದ್ದಿಯನ್ನಾದರೂ ನಿಲ್ಲಿಸಬೇಕಿತ್ತು. ಆದರೆ ಕ್ಷಮೆಯಾಚಿಸುವ ಬದಲು, ಐಟಿ ಸೆಲ್ ಈಗ ಇಂಡಿಯನ್ ಎಕ್ಸ್‌ಪ್ರೆಸ್‌ನ ಹಿಂದೆ...
ತಾನು ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಬಳಿಕ ಭಾರತೀಯರು ಸೇರಿದಂತೆ ಅಕ್ರಮವಾಗಿ ನೆಲೆಸಿರುವ ವಲಸಿಗರ ಕೈಗೆ ಕೋಳ ಹಾಕಿ ಅಮೆರಿಕದಿಂದ ಹೊರದಬ್ಬಿದ ಡೊನಾಲ್ಡ್ ಟ್ರಂಪ್ ಈಗ ಶ್ರೀಮಂತ ವಲಸಿಗರಿಗೆ ಆಫರ್ ಒಂದನ್ನು ನೀಡಿದ್ದಾರೆ....
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೋಮವಾರ ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದ್ದು, ರಷ್ಯಾ-ಉಕ್ರೇನ್ ಯುದ್ಧದ ಮೂರನೇ ವರ್ಷಾಚರಣೆ ಸಂದರ್ಭದಲ್ಲಿ ಉಕ್ರೇನ್ ಹಾಗೂ ಅಮೆರಿಕ ಮಂಡಿಸಿದ್ದ ನಿರ್ಣಯಗಳ ಮತದಾನದಿಂದ ಭಾರತ ದೂರ ಉಳಿದಿದೆ.
ಎರಡೂ ನಿರ್ಣಯಗಳ ಪರ...
ಶ್ವೇತಭವನಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಉದ್ಯಮಿ ಎಲಾನ್ ಮಸ್ಕ್ ಅವರ 4 ವರ್ಷದ ಪುತ್ರ ಲಿಟಲ್ ಎಕ್ಸ್ ಮೂಗಿನೊಳಗಿಟ್ಟುಕೊಂಡಿದ್ದ ಬೆರಳಿನ ಮೂಲಕ ಟ್ರಂಪ್ ಮೇಜಿಗೆ ಸಿಂಬಳ ಒರೆಸಿದ್ದ ವಿಡಿಯೋ ವೈರಲ್ ಆಗಿತ್ತು. ಈಗ...
ತನ್ನ ಎರಡನೇ ಅಧಿಕಾರಾವಧಿಯಲ್ಲಿಯೂ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕವೇ ನೆಟ್ಟಿಗರ, ಇತರರ ಕೆಂಗಣ್ಣಿಗೆ ಗುರಿಯಾಗುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ವಿವಾದವನ್ನು ಸೃಷ್ಟಿಸಿದ್ದಾರೆ. ಭಾರತದಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು...